Home » ಪ್ರಚಲಿತ ವಿದ್ಯಮಾನಗಳು: ಮೇ 16

ಪ್ರಚಲಿತ ವಿದ್ಯಮಾನಗಳು: ಮೇ 16

by manager manager

1 ‘ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವಿಸಸ್(GES-20198)’ನ ನಾಲ್ಕನೇ ಆವೃತ್ತಿ ಯಾವ ನಗರದಲ್ಲಿ ಆರಂಭಗೊಂಡಿದೆ?

a) ಮುಂಬೈ

b) ನವ ದೆಹಲಿ

c) ಜಬಲ್‌ಪುರ್

d) ಚಂಡಿಘರ್

Ans: a) ಮುಂಬೈ

2 ಖ್ಯಾತ ಬುಡಕಟ್ಟು ಕಲಾವಿದರಾದ ಜವ್ಯಾ ಸೋಮ ಮಷೆ ಇತ್ತೀಚೆಗೆ ನಿಧನರಾದರು. ಇವರು ಯಾವ ರಾಜ್ಯದವರು?

a) ಮಹಾರಾಷ್ಟ್ರ

b) ಕರ್ನಾಟಕ

c) ಕೇರಳ

d) ತೆಲಂಗಾಣ

Ans: a) ಮಹಾರಾಷ್ಟ್ರ

3 ಭಾರತದ ಯಾವ ಐಐಎಂ ಸಂಸ್ಥೆ ಸ್ಟಾಟಪ್‌ಗಳಿಗಾಗಿ 25 ಮಿಲಿಯನ್ ಡಾಲರ್ ಭಾರತ್ ಇನ್‌ಕ್ಲೂಷನ್ ಇನಿಶಿಯೇಟಿವ್ ಲಾಂಚ್ ಮಾಡಿದೆ?

a) ಐಐಎಂ-ದೆಹಲಿ

b) ಐಐಎಂ-ಇಂದೋರ್

c) ಐಐಎಂ-ಅಹಮೆದಾಬಾದ್

d) ಐಐಎಂ-ಕೊಲ್ಕತ್ತಾ

Ans: c) ಐಐಎಂ-ಅಹಮೆದಾಬಾದ್

4 ಇತ್ತೀಚೆಗೆ ನಿಧನರಾದ ಲಾವಣಿ ಗಾಯಕಿ ಯಮುನಾಬಾಯಿ ವೈಕಾರ್ ಯಾವ ರಾಜ್ಯದವರು?

a) ಗುಜರಾತ್

b) ಮಹಾರಾಷ್ಟ್ರ

c) ಮಧ್ಯ ಪ್ರದೇಶ್

d) ಗೋವಾ

Ans: b)ಮಹಾರಾಷ್ಟ್ರ

5 ಉನ್ನತ ಲೋಕಪಾಲ ಆಯ್ಕೆ ಸಮಿತಿಯಿಂದ ‘ಶ್ರೇಷ್ಠ ನ್ಯಾಯಾಧೀಶರಾಗಿ’ ನೇಮಕಗೊಂಡವರು ಯಾರು?

a) ಪಿ.ಪಿ.ರಾವ್

b) ದೀಪಕ್ ಮಿಶ್ರಾ

c) ಮುಕುಲ್ ರೋಹಟಗಿ

d) ರಂಜನ್ ಗೋಗೈ

Ans: c) ಮುಕುಲ್ ರೋಹಟಗಿ

6 ‘ಇಂಡಿಯನ್ ಸೋಲಾರ್ ಮಾರ್ಕೆಟ್ ಲೀಡರ್ ಬೋರ್ಡ್ 2018’ ರಲ್ಲಿ Mercom Communications ನ ಇತ್ತೀಚಿನ ವರದಿ ಪ್ರಕಾರ ಭಾರತ 2017 ರಲ್ಲಿ ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿದೆ?

a) 4th

b) 3rd

c) 2nd

d) 1st

Ans: b)3rd

7 ಯಾವ ‘ಬೌದ್ಧಿಕ ಆಸ್ತಿ ಮಾಸ್ಕಾಟ್(Intellectual Property-IP)’ ಅನ್ನು ನವ ದೆಹಲಿಯಲ್ಲಿ ನಡೆದ ‘ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ಪಾಲಿಸಿ’ ಸಭೆಯಲ್ಲಿ ಆರಂಭಿಸಲಾಯಿತು?

a) IP Dadi

b) IP Neni

c) IP Nani

d) IP Dada

Ans: c)IP Nani

8 ‘ಇಂಟರ್‌ನ್ಯಾಷನಲ್ ರೇಲ್ ಕೋಚ್ ಎಕ್ಸ್‌ಪೊ(IRCE-2018)’ ಅನ್ನು ಯಾವ ಕೋಚ್ ಫ್ಯಾಕ್ಟರಿ ಅತಿಥೇಯ ವಹಿಸಲಿದೆ?

a) ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈ

b) ರೇಲ್ ಕೋಚ್ ಫ್ಯಾಕ್ಟರಿ, ಕಪುರ್‌ತಲ

c) ಮಾಡ್ರನ್ ಕೋಚ್ ಫ್ಯಾಕ್ಟರಿ, ರಾಯ್‌ಬರೇಲಿ

d) ಎಲೆಕ್ಟ್ರಿಕ್ ಲೊಕೊಮೊಟಿವ್ ಫ್ಯಾಕ್ಟರಿ, ಮಾದೇಪುರ

Ans: a) ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈ

9 ಯಾರು ‘ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ’ಯ ನೂತನ ಸ್ವತಂತ್ರ ಅಧ್ಯಕ್ಷರಾಗಲಿದ್ದಾರೆ?

a) ಅಜಯ್ ಶ್ರೀಕೆ

b) ಗಿಲೆಸ್ ಕ್ಲಾರ್ಕ್

c) ಶಶಾಂಕ್ ಮನೊಹರ್

d) ದಾವೆ ರಿಚರ್ಡ್‌ಸನ್

Ans: c) ಶಶಾಂಕ್ ಮನೋಹರ್

10 ‘ದಿ ಮಹಿ ಬಜಾಜ್ ಸಾಗರ್ ಡ್ಯಾಂ’ ಯಾವ ರಾಜ್ಯದಲ್ಲಿದೆ?

a) ಕರ್ನಾಟಕ

b) ರಾಜಸ್ತಾನ್

c) ಕೇರಳ

d) ಉತ್ತರ ಪ್ರದೇಶ

Ans: b)ರಾಜಸ್ತಾನ್

Kannadaadvisor giving most important current affairs content for KPSC and UPSC contestors. Here contestors c can find Current Affairs of may 16th.

You may also like