Home » ಪ್ರಚಲಿತ ವಿದ್ಯಮಾನಗಳು: ಮೇ 14

ಪ್ರಚಲಿತ ವಿದ್ಯಮಾನಗಳು: ಮೇ 14

by manager manager

1 ನಾರ್ಕೊಟಿಕ್ ಡ್ರಗ್ಸ್, ಸೈಕೋಟ್ರೋಫಿಕ್ ಸಬ್ಸ್ಟೆನ್ಸಸ್ ಮತ್ತು ರಾಸಾಯನಿಕ ಪೂರ್ವಸೂಚಕಗಳಲ್ಲಿ ಅಕ್ರಮ ತಡೆಗಟ್ಟುವಿಕೆಗೆ ಸಬಂಧಿಸಿದಂತೆ 2018 ರ BIMSTEC ಉಪ-ಗುಂಪು ಸಭೆಯನ್ನು ಯಾವ ದೇಶ ಹಮ್ಮಿಕೊಳ್ಳಲಿದೆ?

a) ನೇಪಾಳ

b) ಭಾರತ

c) ಥೈಲ್ಯಾಂಡ್

d) ಭೂತಾನ್

Ans: a) ನೇಪಾಳ

2 ಇತ್ತೀಚೆಗೆ ಯಾವ ಬಾಲಿವುಡ್ ತಾರೆ ‘ಸ್ವರ ಮೌಲಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ?

a) ಜಿತೇಂದ್ರ

b) ಲತಾ ಮಂಗೇಶ್ಕರ್

c) ಅಮಿತಾಬ್ ಬಚ್ಚನ್

d) ಶ್ರೀದೇವಿ

Ans: b) ಲತಾ ಮಂಗೇಶ್ಕರ್

3 ಇತ್ತೀಚೆಗೆ ನಿಧನರಾದ ಮಲಯಾಳಂ ಸಿನಿಮಾ ಮತ್ತು ರಂಗಭೂಮಿ ಕಲಾವಿದರಾದ ಕಲಸಲ ಬಾಬು ಯಾವ ರಾಜ್ಯದವರು?

a) ಕೇರಳ

b) ತಮಿಳು ನಾಡು

c)ಆಂಧ್ರ ಪ್ರದೇಶ

d) ತೆಲಂಗಾಣ

Ans: a) ಕೇರಳ

4 ಇತ್ತೀಚೆಗೆ ನಿಧನರಾದ ಖ್ಯಾತ ಹಾಕಿ ಕ್ರೀಡಾಪಟು ಮನ್ಸೂರ್ ಅಹ್ಮೆದ್ ಯಾವ ದೇಶದವರು?

a) ಇರಾನ್

b) ಇಂಡಿಯಾ

c) ಪಾಕಿಸ್ತಾನ

d) ಬಾಂಗ್ಲಾದೇಶ

Ans: c) ಪಾಕಿಸ್ತಾನ

5 ಇತ್ತೀಚೆಗೆ ಸಮುದ್ರ ಪ್ರಯೋಗ ನಡೆಸಿದಸ ಚೀನಾದಲ್ಲೇ ನಿರ್ಮಿತವಾದ ಮೊದಲ ವಿಮಾನ ನೌಕೆ ಈ ಕೆಳಗಿನವುಗಳಲ್ಲಿ ಯಾವುದು?

a) Type 003A

b) Type 007A

c) Type 005A

d) Type 001A

Ans: d) Type 001A

6 ದುರ್ಬಲ ಮತ್ತು ಬಡತನ ಅಂಚಿನಲ್ಲಿರುವ ಮಹಿಳೆಯರನ್ನು ಸಬಲರನ್ನಾಗಿ ಮಾಡಲು UNDP ಯಾವ ನಗರದಲ್ಲಿ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ?

a) ದೆಹಲಿ

b) ಚೆನೈ

c) ಹೈದೆರಾಬಾದ್

d) ಬೆಂಗಳೂರು

Ans: c) ಹೈದೆರಾಬಾದ್

7 ಸಂಪ್ರದಾಯಿಕ ಸಹಕಾರಕ್ಕಾಗಿ ಭಾರತದ ಯಾವ ನಗರ ಮೊದಲ BIMSTEC ವರ್ಕಿಂಗ್ ಗ್ರೂಪ್ ಸಭೆಯ ಆತಿಥ್ಯ ವಹಿಸಿತ್ತು?

a) ಜೈಪುರ್

b) ನವ ದೆಹಲಿ

c) ಹೈದೆರಾಬಾದ್

d) ಬೆಂಗಳೂರು

Ans: b) ನವ ದೆಹಲಿ

8 ಖ್ಯಾತ ಹಿಂದಿ ಗೀತೆ ರಚನಕಾರರಾದ ದಿವಂಗತ ನಂದ್ರಾಮ್ ದಾಸ್ ಬೈರಗಿ ಯಾವ ರಾಜ್ಯದವರು?

a) ಉತ್ತರ ಪ್ರದೇಶ

b) ಮಧ್ಯ ಪ್ರದೇಶ

c) ರಾಜಸ್ತಾನ

d) ಮಹಾರಾಷ್ಟ್ರ

Ans: b) ಮಧ್ಯ ಪ್ರದೇಶ

9 ‘ದಿ ರೆಹಲಾ ವಾಟರ್‌ಪಾಲ್ಸ್’ ಯಾವ ರಾಜ್ಯದಲ್ಲಿದೆ?

a) ಆಂದ್ರ ಪ್ರದೇಶ

b) ಪಂಜಾಬ್

c) ಅಸ್ಸಾಂ

d) ಹಿಮಾಚಲ ಪ್ರದೇಶ

Ans: d) ಹಿಮಾಚಲ ಪ್ರದೇಶ

10 2018 ವರ್ಲ್ಡ್ ಥಲಸ್ಸೇಮಿಯಾ ಡೇ(WTD) ಘೋಷವಾಕ್ಯ ಏನು?

a) ಆಕ್ಸೆಸ್ ಟು ಸೇಫ್ & ಎಫೆಕ್ಟಿವ್ ಡ್ರಗ್ಸ್ ಇನ್ ಥಲಸ್ಸೇಮಿಯಾ

b) ಎಕನಾಮಿಕ್ ರಿಸೆಶನ್: ಅಬ್‌ಸರ್ವ್-ಜಾಯಿಂಟ್ ಫೋರ್ಸೆಸ್-ಸೇಫ್‌ಗಾರ್ಡ್ ಹೆಲ್ತ್

c) ಎನ್‌ಹ್ಯಾನ್ಸಿಂಗ್ ಪಾಟ್ನರ್‌ಶಿಪ್ ಟುವಾರ್ಡ್ಸ್ ಪೇಶೆಂಟ್-ಸೆಂಟರ್ಡ್ ಹೆಲ್ತ್ ಸಿಸ್ಟಮ್ಸ್

d) ಥಲಸ್ಸೇಮಿಯಾ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್: ಡಾಕ್ಯುಮೆಂಟಿಂಗ್ ಪ್ರೊಗ್ರೆಸ್ ಅಂಡ್ ಪೇಶೆಂಟ್ಸ್ ನೀಡ್ಸ್ ವರ್ಲ್ಡ್ ವೈಡ್

Ans: d) ಥಲಸ್ಸೇಮಿಯಾ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್: ಡಾಕ್ಯುಮೆಂಟಿಂಗ್ ಪ್ರೊಗ್ರೆಸ್ ಅಂಡ್ ಪೇಶೆಂಟ್ಸ್ ನೀಡ್ಸ್ ವರ್ಲ್ಡ್ ವೈಡ್

Kannadaadvisor giving most important current affairs content for KPSC and UPSC competitors. Here competitors can find Current Affairs of may 14th.

You may also like