Home » ಭಾರತದ ರಾಜ್ಯಗಳ ಪ್ರಮುಖ ಬುಡಕಟ್ಟು ಜನಾಂಗಗಳ ಪಟ್ಟಿ.. ಸ್ಪರ್ಧಾಮಿತ್ರರಿಗಾಗಿ..

ಭಾರತದ ರಾಜ್ಯಗಳ ಪ್ರಮುಖ ಬುಡಕಟ್ಟು ಜನಾಂಗಗಳ ಪಟ್ಟಿ.. ಸ್ಪರ್ಧಾಮಿತ್ರರಿಗಾಗಿ..

by manager manager

ಭಾರತದ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು( The Major tribes and states of India)

1.ಬೈಗಾ – ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.

2.ನಾಗ- ನಾಗಲ್ಯಾಂಡ್. ಅಸ್ಸಾಂ

3.ಕುರುಕ್-ಬಿಹಾರ್. ಒರಿಸ್ಸಾ

4. ಅಪಟಾಮಿ- ಅರುಣಾಚಲ ಪ್ರದೇಶ.

5.ಬಡಗ- ತಮಿಳುನಾಡು.

6.ಲುಷಾಯಿಸ್ – ತ್ರಿಪುರ

7.ಕುಕಿ- ಮಣಿಪುರ

8.ಖಾಸಿ- ಅಸ್ಸಾಂ. ಮೇಘಾಲಯ

9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.

10.ಮೊನ್ಪಾ- ಅರುಣಾಚಲ ಪ್ರದೇಶ

11. ಮಿಕಿರ್- ಅಸ್ಸಾಂ

12.ಮುರಿಯ- ಮಧ್ಯಪ್ರದೇಶ

13. ಕೂಲಂ- ಆಂಧ್ರಪ್ರದೇಶ

14.ಜರವ – ಅಂಡಮಾನ್ ನಿಕೋಬಾರ್

15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ

16.ಉರಾಲಿ- ಕೇರಳ

17.ಬಾರ್ಲಿ – ಮಹಾರಾಷ್ಟ್ರ

18. ಶೋಂಪೆನ್- ಅಂಡಮಾನ್ ನಿಕೋಬಾರ್

19.ಕೋಲ್ – ಮಧ್ಯಪ್ರದೇಶ.

20.ಮೈನಾ- ರಾಜಸ್ಥಾನ.

21.ಕೋಟ – ತಮಿಳುನಾಡು.

22.ಗಾರೋ- ಮೇಘಾಲಯ

23.ಗಡ್ಡಿ- ಹಿಮಾಚಲ ಪ್ರದೇಶ

24.ಚೆಂಚು- ಒರಿಸ್ಸಾ. ಆಂದ್ರಪ್ರದೇಶ

25.ಲೆಪ್ಚಾ- ಸಿಕ್ಕಂತೆ

26..ಸೋಲಿಗ- ಕರ್ನಾಟಕ

In this article Kannadaadvisor giving information about Major tribes and states of India. This information very usefull to KPSC, UPSC and other compititive exams.

You may also like