Home » ಪ್ರಖ್ಯಾತ ಕಂಪನಿಗಳು ಮತ್ತು ಸಿಇಓಗಳ ಹೆಸರುಗಳು ಸ್ಪರ್ಧಾರ್ತಿಗಳಿಗಾಗಿ

ಪ್ರಖ್ಯಾತ ಕಂಪನಿಗಳು ಮತ್ತು ಸಿಇಓಗಳ ಹೆಸರುಗಳು ಸ್ಪರ್ಧಾರ್ತಿಗಳಿಗಾಗಿ

by manager manager

ಇಂದಿನ ಲೇಖನದಲ್ಲಿ ಪ್ರಖ್ಯಾತ ಕಂಪನಿಗಳು ಹಾಗೂ ಆ ಕಂಪನಿಗಳ ಸಿಇಓಗಳ ಹೆಸರುಗಳನ್ನು ನೀಡಲಾಗಿದ್ದು, ಸ್ಪರ್ಧಾರ್ತಿಗಳಿಗೆ ಅನುಕೂಲಕರವಾಗಿದೆ.

ನೀತಿ ಆಯೋಗ – ಅಮಿತಾಬ್ ಕಾಂತ

ಬಿಸಿಸಿಐ – ರಾಹುಲ್ ಜೋಹ್ರಿ

ಗೂಗಲ್ – ಸುಂದರ ಪಿಚೈ

ಮೈಕ್ರೊಸಾಫ್ಟ್ – ಸತ್ಯ ನಡೆಲಾ

ನೋಕಿಯಾ – ರಾಜೀವ್ ಸುರಿ

ಐಸಿಸಿ – ಡೆವ್ ರಿಚರ್ಡ್ಸನ್

ಹೆಚ್ ಎಎಲ್ – ಟಿ.ಸುವರ್ಣಾ ರಾಜು

ಡಿ ಆರ್ ಡಿ ಓ – ಎಸ್.ಕ್ರಿಸ್ಟೋಫರ್

ಇನ್ಪೋಸಿಸ್ – ಸಲಿಲ ಪಾರೇಖ್

ಸ್ನಾಪ್‌ಡೀಲ್ – ಕನಾಲಿ ವಾಹಿ

ಪ್ಲಿಪ್ ಕಾರ್ಟ್ – ಕಲ್ಯಾಣ ಕೃಷ್ಣಮೂರ್ತಿ

ಓಲಾ ಕ್ಯಾಬ್ – ಭವಿಶ್ ಅಗರವಾಲ

ಅಮುಲ್ – ಆರ್.ಎಸ್.ಸೊಢಿ

ವಿಪ್ರೋ – ಅಬಿಡಾಲಿ ನೀಮುಚ್ವಾಲಾ

ಓ ಎನ್ ಜಿ ಸಿ – ಶಶಿ ಶಂಕರ

ಅಮೇಜಾನ್ – ಜೆಫ್ ಬೇಜಾಜ್

ಇಸ್ರೋ -ಕೆ.ಶಿವನ್

ಎಲ್ ಐ ಸಿ – ವಿ.ಕೆ.ಶರ್ಮಾ

ಫೋನ್ ಪೇ – ಸಮೀರ್ ನಿಗಮ್

ಟಿ ಸಿ ಎಸ್ – ರಾಜೇಶ್ ಗೋಪಿನಾಥನ್

ಊಬರ್ – Dara khosrowshahi

ಬಿ ಇ ಎಲ್ – ಎಮ್.ವಿ.ಗೌತಮ

List of famous companies and their CEO names are here. These information was very usefull for competitors.

You may also like