Home » KSRTC ಯಲ್ಲಿನ ವಿವಿಧ ಸ್ಕೇಲ್ II ಆಫೀಸರ್ ಹುದ್ದೆಗಳಿಗೆ ನೇಮಕ

KSRTC ಯಲ್ಲಿನ ವಿವಿಧ ಸ್ಕೇಲ್ II ಆಫೀಸರ್ ಹುದ್ದೆಗಳಿಗೆ ನೇಮಕ

by manager manager

KSRTC Recruitment notification 2017 apply online for scale II officer posts

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(KSRTC) ತನ್ನ ನಿಗಮದ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಸಹಾಯಕ ಆಡಳಿತಾಧಿಕಾರಿ

ಹುದ್ದೆಗಳ ಸಂಖ್ಯೆ : 02

ಹುದ್ದೆಯ ಹೆಸರು : ಸಹಾಯಕ ಲೆಕ್ಕಾಧಿಕಾರಿ

ಹುದ್ದೆಗಳ ಸಂಖ್ಯೆ : 05

ಹುದ್ದೆಯ ಹೆಸರು : ಸಹಾಯಕ ಸಂಚಾರ ವ್ಯವಸ್ಥಾಪಕರು

ಹುದ್ದೆಗಳ ಸಂಖ್ಯೆ : 24

ಹುದ್ದೆಯ ಹೆಸರು : ಸಹಾಯಕ ತಾಂತ್ರಿಕ ಅಭಿಯಂತರರು

ಹುದ್ದೆಗಳ ಸಂಖ್ಯೆ : 11

ಹುದ್ದೆಯ ಹೆಸರು : ಸಹಾಯಕ ಉಗ್ರಾಣಾಧಿಕಾರಿ

ಹುದ್ದೆಗಳ ಸಂಖ್ಯೆ : 04

ಹುದ್ದೆಯ ಹೆಸರು : ಭದ್ರತಾ ಮತ್ತು ಜಾಗೃತಾಧಿಕಾರಿ

ಹುದ್ದೆಗಳ ಸಂಖ್ಯೆ : 05

ಹುದ್ದೆಯ ಹೆಸರು : ಸಹಾಯಕ ಗಣಕ ವ್ಯವಸ್ಥಾಪಕರು

ಹುದ್ದೆಗಳ ಸಂಖ್ಯೆ : 02

ಹುದ್ದೆಯ ಹೆಸರು : ಕಾರ್ಮಿಕ ಕಲ್ಯಾಣಾಧಿಕಾರಿ

ಹುದ್ದೆಗಳ ಸಂಖ್ಯೆ : 02

ಹುದ್ದೆಯ ಹೆಸರು : ಸಹಾಯಕ ಕಾನೂನು ಅಧಿಕಾರಿ

ಹುದ್ದೆಗಳ ಸಂಖ್ಯೆ : 04

ವೇತನ ಶ್ರೇಣಿ : ರೂ. 26580 ರಿಂದ 46760

ವಯೋಮಿತಿ :

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 800

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.800

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.400

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 400

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-01-2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2017

ಸೂಚನೆ: ಆಯಾ ಹುದ್ದೆಗಳಿಗೆ ತಕ್ಕಂತೆ ಬೇರೆ ಬೇರೆ ಶೈಕ್ಷಣಿಕ ಅರ್ಹತೆಗಳನ್ನು ಕೇಳಲಾಗಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಕೆಎಸ್‌ಆರ್‌ಟಿಸಿ ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.

Karnataka Road Transport Corporation has invited application for the various post of scale II officer from eligible candidates. Read more here.

You may also like