Home » ಕರ್ನಾಟಕ ವಸತಿ ಕಾಲೇಜುಗಳಲ್ಲಿ 1st PUC ಅಡ್ಮಿಷನ್‌ ಆರಂಭ: ಅರ್ಜಿ ಅಹ್ವಾನ

ಕರ್ನಾಟಕ ವಸತಿ ಕಾಲೇಜುಗಳಲ್ಲಿ 1st PUC ಅಡ್ಮಿಷನ್‌ ಆರಂಭ: ಅರ್ಜಿ ಅಹ್ವಾನ

by manager manager

KREIS PU Admission 2021: 2021-22ನೇ ಸಾಲಿಗೆ ಕರ್ನಾಟಕ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು
ಅರ್ಜಿ ವಿತರಣಾ ಆರಂಭ ದಿನಾಂಕ : 10-08-2021
ಭರ್ತಿ ಮಾಡಿದ ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಕೊನೆ ದಿನಾಂಕ : 23-08-2021
ಮೊದಲನೇ ಆಯ್ಕೆಪಟ್ಟಿ ಪ್ರಕಟಣೆ ದಿನಾಂಕ: 30-08-2021
ಮೊದಲ ಸುತ್ತಿನ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ದಾಖಲಾತಿ : 30-08-2021 ರಿಂದ 04-08-2021
ಎರಡನೇ ಆಯ್ಕೆಪಟ್ಟಿ ಪ್ರಕಟಣೆ ದಿನಾಂಕ : 08-09-2021
ಎರಡನೇ ಸುತ್ತಿನ ಸೀಟು ಹಂಚಿಕೆ ಆಯ್ಕೆ ಪಟ್ಟಿ ದಾಖಲಾತಿ : 08-09-2021 ರಿಂದ 14-09-2021
ಮೂರನೇ ಆಯ್ಕೆಪಟ್ಟಿ ಪ್ರಕಟಿಸುವಿಕೆ : 16-09-2021
ಮೂರನೇ ಆಯ್ಕೆಪಟ್ಟಿ ಅನ್ವಯ ದಾಖಲಾತಿ : 16-09-2021 ರಿಂದ 20-09-2021
ಮೂರನೇ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ : 21-09-2021

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ, ಮಾರ್ಗಸೂಚಿಯನ್ನು ವೆಬ್‌ಸೈಟ್‌ http://kreis.kar.nic.in ನಲ್ಲಿ ಅಥವಾ ಕೆಳಗಿನ ನೋಟಿಫಿಕೇಶನ್‌ನಲ್ಲಿ ಚೆಕ್‌ ಮಾಡಿರಿ.

KREIS PU Admission 2021 -Notification

ಅಪ್ಲಿಕೇಶನ್‌ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
  • ಜನ್ಮ ದಿನಾಂಕ ಪ್ರಮಾಣ ಪತ್ರ.
  • ವರ್ಗಾವಣೆ ಪ್ರಮಾಣ ಪತ್ರ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್‌.
  • ಇತರೆ ಅಗತ್ಯ ದಾಖಲೆಗಳು

You may also like