Home » ಮೈಸೂರು ವಿಶ್ವವಿದ್ಯಾಲಯ: ದೂರ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

ಮೈಸೂರು ವಿಶ್ವವಿದ್ಯಾಲಯ: ದೂರ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

by manager manager

Mysore University distance learning mode notification 2018

Mysore University distance learning mode notification 2018

ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯ ಅಧೀನದಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಅನುಮೋದನೆಯಂತೆ ದೂರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಸ್ನಾತಕ/ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ ಅಧಿಸೂಚನೆ ಹೊರಡಿಸಿದೆ.

ಈ ಕೆಳಕಂಡ ಪದವಿಗಳಿಗೆ ದೂರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ನಾತಕ ಪದವಿಗಳು

ಬಿ.ಬಿ.ಎ

ಬಿ.ಕಾಂ

ಬಿ.ಎಸ್ಸಿ(ಐ.ಟಿ)

ಸ್ನಾತಕೋತ್ತರ ಪದವಿಗಳು

ಎಂ.ಎ.ಕನ್ನಡ

ಎಂ.ಎ ಇಂಗ್ಲೀಷ್

ಎಂ.ಎ ಅರ್ಥಶಾಸ್ತ್ರ

ಎಂ.ಕಾಂ

ಎಂ.ಎ ಇತಿಹಾಸ

ಎಂ.ಎ ರಾಜ್ಯಶಾಸ್ತ್ರ

ಎಂ.ಎ ಸಮಾಜಶಾಸ್ತ್ರ

ಎಂ.ಎಸ್ಸಿ(ಐ.ಟಿ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2018

ಅರ್ಜಿ ನಮೂನೆಯನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ

ಪ್ರವೇಶಾತಿ ಶುಲ್ಕವನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ

ಪ್ರವೇಶಾತಿಗಾಗಿ ಅರ್ಹತಾ ಮಾನದಂಡಗಳನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ

ಅಗತ್ಯ ಅಡಕಗಳನ್ನು ಲಗತ್ತಿಸುವ ಸಲುವಾಗಿ ವೀಕ್ಷಿಸಲು/ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕಛೇರಿಯನ್ನು ಸಂಪರ್ಕಿಸಲು ಕ್ಲಿಕ್ ಮಾಡಿ

ಸೂಚನೆಗಳು ಮತ್ತು ಇತರೆ ಮಾಹಿತಿಗಳನ್ನು ತಿಳಿಯಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಿವಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕ್ಲಿಕ್ ಮಾಡಿ 

Admission to Post-Education/ Under-Graduate programs under Open Distance Learning mode. Read more here.

You may also like