Home » ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 68 ಹುದ್ದೆಗಳಿಗೆ ನೇಮಕ: ಅರ್ಜಿ ಆಹ್ವಾನ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 68 ಹುದ್ದೆಗಳಿಗೆ ನೇಮಕ: ಅರ್ಜಿ ಆಹ್ವಾನ

by manager manager

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(Karnataka Power Corporation Limited recruiment 2019 for junior personnel officer) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿಂತಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20/03/2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22/04/2019(05:00 pm)

ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26/04/2019 (03 ಗಂಟೆ ಒಳಗಡೆ)

ಅರ್ಜಿ ಶುಲ್ಕವನ್ನು ಯಾವುದೇ ಅಂಚೆ ಕಛೇರಿಯಲ್ಲಿ ಎಲೆಕ್ಟ್ರಾನಿಕ್ ಪೇಮೆಂಟ್ ಮಾಡಬೇಕು.

ಹುದ್ದೆಗಳ ವಿವರ

ಜ್ಯೂನಿಯರ್ ಪರ್ಸನಲ್ ಆಫೀಸರ್ : 37

Non-Hyderabad Karnataka Posts : 23

Hyderabad Karnataka Posts: 14

ವೆಲ್‌ಫೇರ್ ಆಫೀಸರ್‌ ಒಟ್ಟು ಹುದ್ದೆಗಳು : 09

Non-Hyderabad Karnataka Posts : 04

Hyderabad Karnataka Posts: 05

ಫ್ಯಾಕ್ಟರಿ ಮೆಡಿಕಲ್ ಆಫೀಸರ್ ಒಟ್ಟು ಹುದ್ದೆಗಳು : 05

Non-Hyderabad Karnataka Posts : 04

Hyderabad Karnataka Posts: 01

ಮೆಡಿಕಲ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ : 08

Non-Hyderabad Karnataka Posts : 05

Hyderabad Karnataka Posts: 03

ಸುರಕ್ಷತಾ ಅಧಿಕಾರಿ ಒಟ್ಟು ಹುದ್ದೆಗಳು : 09

Non-Hyderabad Karnataka Posts : 04

Hyderabad Karnataka Posts: 05

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : 500 ರೂ

ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಪ್ರವರ್ಗ-1(CAT-1)ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250 ರೂ

ಅರ್ಜಿ ಶುಲ್ಕವನ್ನು ಯಾವುದೇ ಅಂಚೆ ಕಛೇರಿಯಲ್ಲಿ ಎಲೆಕ್ಟ್ರಾನಿಕ್ ಪೇಮೆಂಟ್‌ ಮೂಲಕ ಪಾವತಿಸಬೇಕು.

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು

-ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 35 ವರ್ಷ

– ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 38 ವರ್ಷ

– ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷ

– ಮಾಜಿ ಸೈನಿಕ ಅಭ್ಯರ್ಥಿಗಳು : 45 ವರ್ಷ

ಆಯ್ಕೆ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ ನಂತರ ಮೆರಿಟ್ ಲಿಸ್ಟ್‌ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ

ಜ್ಯೂನಿಯರ್ ಪರ್ಸನಲ್ ಆಫೀಸರ್ ಹುದ್ದೆಗಳು :

– ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೆಲ್‌ಫೇರ್ ಆಫೀಸರ್ ಹುದ್ದೆಗಳು :

-ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು. ಸೋಷಿಯಲ್ ವರ್ಕ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

ಈ ಮೇಲಿನ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕಟಣೆಗಾಗಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಆಯಾ ಹುದ್ದೆಗಳ ಮುಂದೆ ನೀಡಿರುವ Click Here ಎಂಬಲ್ಲಿ ಕ್ಲಿಕ್ ಮಾಡಿ

RECRUITMENT OF JUNIOR PERSONNEL OFFICER- HK : Click Here

RECRUITMENT OF JUNIOR PERSONNEL OFFICER- NHK : Click Here

RECRUITMENT OF WELFARE OFFICER- HK : Click Here

RECRUITMENT OF WELFARE OFFICER- NHK : Click Here

RECRUITMENT OF SAFETY OFFICER- HK : Click Here

RECRUITMENT OF SAFETY OFFICER- NHK : Click Here

RECRUITMENT FOR THE POST OF FACTORY MEDICAL OFFICER/MEDICAL OFFICER /ACCOUNTS OFFICER-HK : Click Here

RECRUITMENT FOR THE POST OF FACTORY MEDICAL OFFICER/MEDICAL OFFICER /ACCOUNTS OFFICER-NHK : Click Here

KPTCL ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 3646 ಹುದ್ದೆಗಳ ನೇಮಕ: ಅರ್ಜಿಗೆ ಏ.14 ಕೊನೆ ದಿನ

You may also like