ಬೆಂಗಳೂರು ಡಿಸಿಸಿ ಬ್ಯಾಂಕ್ / ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ನೀಡುವ ಕೃಷಿ ಸಾಲಗಳು, ಠೇವಣಿಗಳು, ಮಧ್ಯಮಾವಧಿ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಸ್ವಸಹಾಯ ಗುಂಪುಗಳ ಸಾಲಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಸ್ವಸಹಾಯ ಗುಂಪುಗಳ ಸಾಲ (ಸಾಲಗಳ ವಿಧ / ಗರಿಷ್ಠ ಮೊತ್ತ, ವಿಧಿಸುವ ಬಡ್ಡಿ ದರ (ಶೇಕಡ.)
ಸ್ವಸಹಾಯ ಗುಂಪು – ಮಹಿಳೆಯರು: 5 ಲಕ್ಷ, ಶೂನ್ಯ ಬಡ್ಡಿದರ.
ಸ್ವಸಹಾಯ ಗುಂಪು – ಪುರುಷರು: 5 ಲಕ್ಷ, ನಿವ್ವಳ 4 ಶೇಕಡ.
ಸ್ವಸಹಾಯ ಗುಂಪು – ಮಹಿಳೆಯರು/ಪುರುಷ: 5-10 ಲಕ್ಷ, 12 ಪರ್ಸೆಂಟ್ ಬಡ್ಡಿ.
ಕಾಯಕ ಯೋಜನೆ – ಮಹಿಳೆಯರು/ಪುರುಷ: 5 ಲಕ್ಷ, ನಿವ್ವಳ ಶೂನ್ಯ ಬಡ್ಡಿ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳು (ಸಾಲಗಳ ವಿಧ / ಗರಿಷ್ಠ ಮೊತ್ತ, ವಿಧಿಸುವ ಬಡ್ಡಿ ದರ (ಶೇಕಡ.)
ಕೆಸಸಿ ಬೆಳೆ ಸಾಲ : 3 ಲಕ್ಷ, ಶೂನ್ಯ ಬಡ್ಡಿದರ.
ಕೆಸಿಸಿ ಹೈನುಗಾರಿಕೆ ಸಾಲ : 2 ಲಕ್ಷ, ಶೂನ್ಯ ಬಡ್ಡಿದರ.
ಕೆಸಿಸಿ ಮೀನುಗಾರಿಕೆ ಸಾಲ : 3 ಲಕ್ಷ, ಶೂನ್ಯ ಬಡ್ಡಿದರ.
ಮಧ್ಯಮಾವಧಿ ಸಾಲಗಳು (ಸಾಲಗಳ ವಿಧ / ಗರಿಷ್ಠ ಮೊತ್ತ, ವಿಧಿಸುವ ಬಡ್ಡಿ ದರ (ಶೇಕಡ.)
ಹೈನುಗಾರಿಕೆ ಸಾಲ : 6 ಲಕ್ಷ ರೂ, ನಿವ್ವಳ 3%.
ಕೋಳಿ ಸಾಕಾಣಿಕಾ ಸಾಲ : 10 ಲಕ್ಷ ರೂ, ನಿವ್ವಳ 3%.
ಹಂದಿ ಸಾಕಾಣಿಕಾ ಸಾಲ: 6 ಲಕ್ಷ ರೂ, ನಿವ್ವಳ 3%.
ಕುರಿ/ ಮೇಕೆ ಸಾಕಾಣಿಕಾ ಸಾಲ : 5 ಲಕ್ಷ ರೂ, ನಿವ್ವಳ 3%.
ಪ್ರಾಜೆಕ್ಟ್ ಆಧಾರಿತ ಸಾಲ (ತೆಂಗು, ಅಡಿಕೆ, ಅಣಬೆ, ದಾಳಿಂಬೆ, ಇತ್ಯಾದಿ) : ಪ್ರಾಜೆಕ್ಸ್ ವರದಿ ಆಧಾರಿತ ಸಾಲದ ಹಣ, ನಿವ್ವಳ 3%.
ಕೃಷಿಯೇತರ ಸಾಲಗಳು (ಸಾಲಗಳ ವಿಧ / ಗರಿಷ್ಠ ಮೊತ್ತ, ವಿಧಿಸುವ ಬಡ್ಡಿ ದರ (ಶೇಕಡ.)
ಚಿನ್ನಾಭರಣ ಸಾಲ : 15 ಲಕ್ಷ ರೂ, ಬಡ್ಡಿ ದರ ಶೇಕಡ.10
ವೇತನಾಧಾರ ಸಾಲ : 5 ಲಕ್ಷ ರೂ, ಬಡ್ಡಿ ದರ ಶೇಕಡ.14.5.
ಗೃಹ ನಿರ್ಮಾಣ / ಖರೀದಿ / ನಿವೇಶನ / ಫ್ಲಾಟ್ ಖರೀದಿ ಸಾಲ : 40 ಲಕ್ಷ ರೂ, ಬಡ್ಡಿ ದರ ಶೇಕಡ.11
ವಾಣಿಜ್ಯ ಸಂಕೀರ್ಣ ನಿರ್ಮಾಣ / ಖರೀದಿ: 40 ಲಕ್ಷ ರೂ, ಬಡ್ಡಿ ದರ ಶೇಕಡ.12.5.
ಗೃಹ / ನಿವೇಶನ / ಫ್ಲಾಟ್‌ಗಳಿಗೆ ನಗರ ಪ್ರವೇಶ ಮತ್ತು ಗ್ರಾಮಠಾಣಾ ಆಸ್ತಿಗಳಿಗೆ ಅಡಮಾನ ಸಾಲ : 40 ಲಕ್ಷ ರೂ, ಬಡ್ಡಿ ದರ ಶೇಕಡ.11.
ನೌಕರರ ಸಹಕಾರ ಸಂಘಗಳಿಗೆ ನಿಗಧಿ ಸಾಲ : ಬೇಡಿಕೆ ಆಧಾರದ ಮೇಲೆ, ಶೇಕಡ.12 ಬಡ್ಡಿ ದರ.
ಹೊಸ ವಾಹನ ಖರೀದಿ ಸಾಲ : 25 ಲಕ್ಷ ರೂ, ಬಡ್ಡಿ ದರ ಶೇಕಡ.13.
ಇಟ್ಟಿಗೆ ತಯಾರಿಕಾ ಘಟಕಕ್ಕೆ : 25 ಲಕ್ಷ ರೂ, ಬಡ್ಡಿ ದರ ಶೇಕಡ.13.
ಬ್ಯಾಂಕಿನ ಠೇವಣಿಯ ಮೇಲೆ ಶೇ.80: ಠೇವಣಿ ಮೇಲೆ ನೀಡುವ ಬಡ್ಡಿಯ ಶೇಕಡ.2 ರಷ್ಟು.
ಸ್ಥಿರಾಸ್ತಿ ಭದ್ರತೆಯ ಮೇಲೆ ಓವರ್‌ಡ್ರಾಫ್ಟ್ ಸಾಲ : 25 ಲಕ್ಷ ರೂ, ಬಡ್ಡಿ ದರ ಶೇಕಡ.12.5.
ಠೇವಣಿಗಳ ವಿಧ ಹಾಗೂ ಬಡ್ಡಿದರ
ಉಳಿತಾಯ ಠೇವಣಿ : ಶೇಕಡ.3.00 ಬಡ್ಡಿದರ.
ಅವಧಿ ಠೇವಣಿಗಳು :
15 ದಿನಗಳಿಂದ 45 ದಿನಗಳವರೆಗೆ : ಶೇಕಡ.3.75 ಬಡ್ಡಿದರ.
46 ದಿನಗಳಿಂದ 90 ದಿನಗಳವರೆಗೆ : ಶೇಕಡ.4.50 ಬಡ್ಡಿದರ.
91 ದಿನಗಳಿಂದ 179 ದಿನಗಳವರೆಗೆ : ಶೇಕಡ.5.00 ಬಡ್ಡಿದರ.
180 ದಿನಗಳಿಂದ 1 ದಿನಗಳವರೆಗೆ : ಶೇಕಡ.5.50 ಬಡ್ಡಿದರ.
1 ವರ್ಷ ಮತ್ತು ಮೇಲ್ಪಟ್ಟು 10 ವರ್ಷದವರೆಗೆ : ಶೇಕಡ.6.00 ಬಡ್ಡಿದರ.
ಮೀಸಲು ನಿದಿ : ಶೇಕಡ.6.00 ಬಡ್ಡಿದರ.
ಬೆಂಗಳೂರು ಡಿಸಿಸಿ ಬ್ಯಾಂಕ್ ನೇಮಕಾತಿ 2023: 96 ಹುದ್ದೆಗೆ ಅರ್ಜಿ ಆಹ್ವಾನ