Home » ಕಳಸಾ ಬಂಡೂರಿ ಹೋರಾಟ: ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

ಕಳಸಾ ಬಂಡೂರಿ ಹೋರಾಟ: ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

by manager manager

ಹುಬ್ಬಳ್ಳಿ: ಕಳಸಾ ಬಂಡೂರಿ(kalasa banduri) ವಿವಾದ ಪರಿಹಾರದ ಚರ್ಚೆಗೆ ಪ್ರಧಾನಮಂತ್ರಿ ಗಳಿಂದ ಕಳಸಾ ಬಂಡೂರಿ ರೈತರ ಭೇಟಿಗೆ ದಿನ ನಿಗದಿಯಾಗಿದೆ. ರೈತರಿಗೆ ಬುಲಾವ್ ಹಿನ್ನಲೆ ಪ್ರಧಾನಿ ಮೋದಿ ಭೇಟಿಗೆ ರೈತರು ಸಹ ಸಿದ್ಧವಾಗಿದ್ದಾರೆ.

kalasa banduri controversy: mahadayi farmers meeting with pm narendra modi

ಇದೇ ತಿಂಗಳು 14 ಅಥವಾ 15 ರಂದು ಪ್ರಧಾನಿ ನರೇಂದ್ರ ಮೋದಿ(Narendra Modi )ಯವರನ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಾಜ್ಯದ ರೈತರ‌ ನಿಯೋಗ ಭೇಟಿಯಾಗಲಿದೆ. ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಮಹದಾಯಿ ಮಹಾವೇದಿಕೆ ಸಹಯೋಗ ದಲ್ಲಿ ಪ್ರಧಾನಿಗಳನ್ನ ಭೇಟಿ ಮಾಡಲಿದ್ದು ಹುಬ್ಬಳ್ಳಿ, ಧಾರವಾಡ, ನರಗುಂದ ಸೇರಿದಂತೆ 23 ಜನ ರೈತರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈತರು ಪ್ರಯಾಣ ಬೆಳೆಸಿದ್ದು, ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

kalasa banduri controversy. Mahadayi river waters dispute between Goa and Karnataka. Prime Minister Narendra Modi meeting with mahadayi farmers. farmers meeting with pm modi date fixed.

You may also like