Home » ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಜೂನ್ 9-10

ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಜೂನ್ 9-10

by manager manager

1 2018 ಜಾಗತಿಕ ಶಾಂತಿ ಸೂಚಿನಲ್ಲಿ ಭಾರತದ ಸ್ಥಾನ ಏನು?

a) 138ನೇ ಸ್ಥಾನ

b) 129ನೇ ಸ್ಥಾನ

c) 136ನೇ ಸ್ಥಾನ

d) 140ನೇ ಸ್ಥಾನ

Ans: c) 136ನೇ ಸ್ಥಾನ

 

2 2018ರ ಶಾಂಘೈ ಸಹಕಾರ ಸಂಸ್ಥೆ(SCO) ಶೃಂಗಸಭೆಯ 18ನೇ ಆವೃತ್ತಿಯನ್ನು ಯಾವ ದೇಶ ಆಯೋಜಿಸಿತ್ತು?

a) ರಷ್ಯಾ

b) ಅಮೆರಿಕ

c) ಭಾರತ

d) ಚೀನಾ

Ans: d) ಚೀನಾ

 

3 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಒತ್ತಡದ ವೇಗ ನಿರ್ಣಯಕ್ಕಾಗಿ ARC ಅನ್ನು ಸ್ಥಾಪಿಸಲು ಯಾವ ಸಮಿತಿಯನ್ನು ರಚಿಸಲಾಗಿದೆ?

a) ಪಿ.ಎಸ್.ಜಯಕುಮಾರ್ ಕಮಿಟಿ

b) ವಿರಾಲ್ ಆಚಾರ್ಯ ಕಮಿಟಿ

c) ಸುಭಾಷ್ ಗಾರ್ಗ್ ಕಮಿಟಿ

d) ಸುನಿಲ್ ಮೆಹ್ತಾ ಕಮಿಟಿ

Ans: d) ಸುನಿಲ್ ಮೆಹ್ತಾ ಕಮಿಟಿ

 

4 ಮಹಿಳಾ ಸಿಂಗಲ್ಸ್ ನಲ್ಲಿ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟ್ 2018 ಕಪ್ ಗೆದ್ದುಕೊಂಡವರು ಯಾರು?

a) ಸಿಮೊನಾ ಹಾಲೆಪ್

b) ಗಾರ್‌ಬೈನ್ ಮುಗುರಾಜ

c) ಸೆರೆನಾ ವಿಲಯಮ್ಸ್

d) ಮೇಲಿನ ಯಾರು ಅಲ್ಲಾ

Ans: a) ಸಿಮೊನಾ ಹಾಲೆಪ್

 

5 ಅನು ಕುಮಾರ್, ಜಪಾನ್‌ ನಲ್ಲಿ ನಡೆದ 2018 ಏಷಿಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯಾವ ಕ್ರೀಡೆಯಲ್ಲಿ ಚಿನ್ನ ಗೆದ್ದರು?

a) ಸ್ಪ್ರಿಂಟ್(Sprint)

b) ಬಾಕ್ಸಿಂಗ್

c) ಸ್ನೂಕರ್

d) ಹ್ಯಾಮರ್ ಥ್ರೋ

Ans: a) ಸ್ಪ್ರಿಂಟ್(Sprint)

 

6 ಕಂದಾಲ ಸುಬ್ರಹ್ಮಣ್ಯ ತಿಲಕ್, ಖ್ಯಾತ ಸ್ವತಂತ್ರ ಹೋರಾಟಗಾರ ಇತ್ತೀಚೆಗೆ ನಿಧನರಾದರು. ಇವರು 1952 ರಲ್ಲಿ ಮೊದಲ ಬಾರಿಗೆ ಯಾವ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು?

a) ನಾಡೆದ್

b) ವಿಜಯನಗರಂ

c) ಬಾರಮತಿ

d) ಕಲ್ಯಾಣ್

Ans: b) ವಿಜಯನಗರಂ

 

7 ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ(ODI) ಯಾವ ದೇಶದ ಮಹಿಳಾ ಕ್ರಿಕೆಟ್ ತಂಡ ಹೆಚ್ಚು ರನ್ ಗಳನ್ನು ಕಲೆಹಾಕಿದೆ?

a) ನ್ಯೂಜಿಲೆಂಡ್

b) ಭಾರತ

c) ಇಂಗ್ಲೆಂಡ್

d) ಆಸ್ಟ್ರೇಲಿಯಾ

Ans: a) ನ್ಯೂಜಿಲೆಂಡ್

 

8 ಇತ್ತೀಚೆಗೆ ನಿಧನರಾದ ಲಲಿತೇಶ್ವರ್ ಪ್ರಸಾದ್ ಶಶಿ ರವರು ಯಾವ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು?

a) ಕಾಂಗ್ರೆಸ್

b) ಬಿಜೆಪಿ

c) ಎನ್‌ಸಿಪಿ

d) ಸಿಪಿಐ

Ans: a) ಕಾಂಗ್ರೆಸ್

 

9 ಇತ್ತೀಚೆಗೆ ನಿಧನರಾದ ಮಾರಿಯ ಬ್ಯುನೊ ಯಾವ ಕ್ಷೇತ್ರದಿಂದ ಪ್ರಸಿದ್ಧ ಕ್ರೀಡಾಪಟು ಆಗಿದ್ದರು?

a) ಬಾಕ್ಸಿಂಗ್

b) ಟೆನ್ನಿಸ್

c) ಫುಟ್‌ಬಾಲ್

d) ಹಾಕಿ

Ans: b) ಟೆನ್ನಿಸ್

 

10 2018 ಸಾಗರ ದಿನ(World Ocean Day-WOD)ದ ಥೀಮ್ ಏನು?

a) ಪ್ಲಾಸ್ಟಿಕ್ ಮಾಲಿನ್ಯದಿಂದ ಸಾಗರ ಸಂರಕ್ಷಣೆ

b) ನಮ್ಮ ಸಮುದ್ರಗಳು ನಮ್ಮ ಭವಿಷ್ಯ

c) ಆರೋಗ್ಯಕರ ಸಾಗರಗಳು, ಆರೋಗ್ಯಕರ ಗ್ರಹ

d) ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು ಮತ್ತು ಆರೋಗ್ಯಕರ ಸಾಗರಕ್ಕಾಗಿ ಪರಿಹಾರಗಳನ್ನು ಪ್ರೋತ್ಸಾಹಿಸುವುದು

Ans: d) ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು ಮತ್ತು ಆರೋಗ್ಯಕರ ಸಾಗರಕ್ಕಾಗಿ ಪರಿಹಾರಗಳನ್ನು ಪ್ರೋತ್ಸಾಹಿಸುವುದು

Kannadaadvisor giving most important current affairs content for KPSC and UPSC contestors. Here contestors c can find Current Affairs of June 9th-10th.

You may also like