Home » ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಜೂನ್ 8

ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಜೂನ್ 8

by manager manager

1 2018 ರ ಅಂತರಾಷ್ಟ್ರೀಯ ಜೈವಿಕ- ವೈವಿಧ್ಯ ದಿನದ ಥೀಮ್ ಏನು?

a) ಆಕ್ರಮಣಕಾರಿ ಏಲಿಯನ್ ಪ್ರಭೇದಗಳು

b) ಜೀವವೈವಿಧ್ಯ ಮತ್ತು ಸುಸ್ಥಿರ ಪ್ರವಾಸೋದ್ಯಮ

c) ಜೀವವೈವಿಧ್ಯಕ್ಕಾಗಿ 25 ವರ್ಷಗಳ ಚಟುವಟಿಕೆ ಆಚರಣೆ

d) ಜೈವಿಕ ವೈವಿಧ್ಯದ ಕುರಿತಾದ ಸಮಾವೇಶ

Ans: c) ಜೀವ ವೈವಿಧ್ಯಕ್ಕಾಗಿ 25 ವರ್ಷಗಳ ಚಟುವಟಿಕೆ ಆಚರಣೆ(Celebrating 25 years of Action for Biodiversity)

2 ಸೋಂಕನ್ನು ತಡೆಗಟ್ಟಲು ಎಲ್ಲಾ ವೈದ್ಯಕೀಯ ಉದ್ದೇಶಗಳಿಗಾಗಿ ಸ್ವಯಂ ನಿಷ್ಕ್ರಿಯ ಸಿರಿಂಜನ್ನು ಬಳಸುವ ಮೊದಲ ಭಾರತೀಯ ರಾಜ್ಯ ಯಾವುದು?

a) ಆಂಧ್ರ ಪ್ರದೇಶ

b) ಹಿಮಾಚಲ ಪ್ರದೇಶ

c) ಕರ್ನಾಟಕ

d)ಮಧ್ಯ ಪ್ರದೇಶ

Ans: a) ಆಂಧ್ರ ಪ್ರದೇಶ

3 ಯಾವ ವಿಧದ ಅನಾನಸ್ ಹಣ್ಣು ತ್ರಿಪುರ ರಾಜ್ಯದ ಹಣ್ಣು ಎಂದು ಘೋಷಿಸಲ್ಪಟ್ಟಿದೆ?

a) ಜಲ್ಡುಪ್

b) ಚಾರ್ಲೊಟ್ಟೆ

c) ಕ್ವೀನ್

d) ಕ್ಯೂ(Kew)

Ans: c) ಕ್ವೀನ್

4 ಇತ್ತೀಚೆಗೆ ನಿಧನರಾದ ಯಾವ ಅಮೆರಿಕ ತಾರೆ ‘Kitchen Confidential: Adventures in the Culinary Underbelly’ ಎಂಬ ಪುಸ್ತಕ ಬರೆದಿದ್ದಾರೆ?

a) ವೂಲ್ಫ್ಯಾಂಗ್ ಪಕ್

b) ಆಂಥೋನಿ ಬೌರ್ಡೆನ್

c) ಪೌಲಾ ಡೀನ್

d) ಮಾರಿಯೋ ಬಟಾಲಿ

Ans: b) ಆಂಥೋನಿ ಬೌರ್ಡೆನ್

5 ಜಪಾನ್ ನಲ್ಲಿ ನಡೆದ 2018 ರ ಏಷಿಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ನಲ್ಲಿ ಚಿನ್ನ ಗೆದ್ದ ಅಶಿಶ್ ಜಖಾರ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

a) ಸ್ಪ್ರಿಂಟ್

b) ಟ್ರಿಪಲ್ ಜಂಪ್

c) ಹ್ಯಾಮರ್ ಥ್ರೋ

d) ಬಾಕ್ಸಿಂಗ್

Ans: c) ಹ್ಯಾಮರ್ ಥ್ರೋ

6 2016-17 ಮತ್ತು 2017-18 ರ ಆವೃತ್ತಿಯ ಬಿಸಿಸಿಐ(BCCI) ನ ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ‘Polly Umringar Award’ ಅನ್ನು ಯಾರು ಸ್ವೀಕರಿಸಲಿದ್ದಾರೆ?

a) ವಿರಾಟ್ ಕೊಹ್ಲಿ

b) ಎಂ ಎಸ್ ಧೋನಿ

c) ರೋಹಿತ್ ಶರ್ಮಾ

d) ಶಿಖರ್ ಧವನ್

Ans: a) ವಿರಾಟ್ ಕೊಹ್ಲಿ

7 ಸುಧೀಶ್ ಗುರುವಯೂರ್ ರವರು ‘Curry Tree’ ಸಸಿಗಳನ್ನು ಅತಿಹೆಚ್ಚಿನ ಸಂಖ್ಯೆಯಲ್ಲಿ ಶಾರ್ಜಾದಲ್ಲಿ ವಿತರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದರು. ಇವರ ಹುಟ್ಟೂರು ಭಾರತದ ಯಾವ ರಾಜ್ಯದಲ್ಲಿದೆ?

a) ಕರ್ನಾಟಕ

b) ಒಡಿಶಾ

c) ವೆಸ್ಟ್ ಬೆಂಗಾಲ್

d) ಕೇರಳ

Ans: d) ಕೇರಳ

8 ಡಾ. ಸಪನ್ ಕುಮಾರ್ ಮುರ್ಮು ‘ವೀರ್ ಸುರೇಂದ್ರ ಸಾಯ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ(VIMSAR) ಖ್ಯಾತ ವೈದ್ಯರು ಇತ್ತೀಚೆಗೆ ನಿಧನರಾದರು. VIMSAR ಯಾವ ರಾಜ್ಯದಲ್ಲಿದೆ?

a) ಪಂಜಾಬ್

b) ಉತ್ತರ್ ಪ್ರದೇಶ

c) ಮಣಿಪುರ್

d) ಒಡಿಶಾ

Ans: d) ಒಡಿಶಾ

9 ಯಾವ ದಕ್ಷಿಣ ಆಫ್ರಿಕಾ ನಗರ ‘ಮಂಡೆಲಾ-ಗಾಂಧಿ ಯೂತ್ ಕಾನ್ಫೆರೆನ್ಸ್’ ಆಯೋಜಿಸಿದೆ?

a) ಕೇಪ್ ಟೌನ್

b) ಪೀಟರ್‌ಮಾರಿಟ್ಜ್‌ಬರ್ಗ್

c) ಜೋಹನ್‌ಬರ್ಗ್

d) ಪ್ರಿಟೋರಿಯಾ

Ans: b) ಪೀಟರ್‌ಮಾರಿಟ್ಜ್‌ಬರ್ಗ್

10 ‘ಬ್ಯುಸಿನೆಸ್ ಫಸ್ಟ್ ಪೋರ್ಟಲ್'(Business First Portal) ಲಾಂಚ್ ಮಾಡಿದ ರಾಜ್ಯ ಸರ್ಕಾರ ಯಾವುದು?

a) ಹರಿಯಾಣ

b) ಉತ್ತರ ಪ್ರದೇಶ

c) ಪಂಜಾಬ್

d) ರಾಜಸ್ತಾನ

Ans: c) ಪಂಜಾಬ್

11 ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 2,000 ರನ್‌ ಗಳಿಸಿದ ಭಾರತದ ಮೊದಲ ಕ್ರಿಕೆಟಿಗ ಯಾರು?

a) ಮಿಥಾಲಿ ರಾಜ್

b) ವಿರಾಟ್ ಕೊಹ್ಲಿ

c) ರೋಹಿತ್ ಶರ್ಮಾ

d) ಹರ್ಮನ್ ಪ್ರೀತ್ ಕೌರ್

Ans: a) ಮಿಥಾಲಿ ರಾಜ್

Kannadaadvisor giving most important current affairs content for KPSC and UPSC contestors. Here contestors can find Current Affairs of June 8th.

You may also like