Home » 2018 ರ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ..

2018 ರ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ..

by manager manager

Infosys Science Foundations 2018 Science Awards are announced in kannada

ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ 2018 ರ ಸಾಲಿನ ವಿಜ್ಞಾನ ಪ್ರಶಸ್ತಿ ಪ್ರಕಟಗೊಂಡಿದೆ. ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗಳನ್ನು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ ಮತ್ತು ವಿದೇಶಿಯ ಸಂಶೋಧಕರಿಗೂ ನೀಡಲಾಗುತ್ತದೆ.

ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗಳನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು 72 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 2019 ರ ಜನವರಿ 5 ರಂದು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ.

ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ ಭಾಜನರ ಪಟ್ಟಿ ಈ ಕೆಳಗಿನಂತಿದೆ.

1 ನವಕಾಂತ್ ಭಟ್

-ಎಂಜಿನಿಯರಿಂಗ್ ಮತ್ತುಕಂಪ್ಯೂಟರ್ ವಿಜ್ಞಾನ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

2 S.K.ಸತೀಶ್

– ಭೌತ ವಿಜ್ಞಾನ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

3 ಕವಿತಾ ಸಿಂಗ್

ಮಾನವಿಕ ವಿಭಾಗ, ಕಲೆ ಮತ್ತು ಸೌಂದರ್ಯಶಾಸ್ತ್ರ ವಿಭಾಗ, ಜವಹರಲಾಲ್ ನೆಹರು ವಿಶ್ವವಿದ್ಯಾಲಯ

4 ರೂಪ್ ಮಲ್ಲಿಕ್

– ಜೀವ ವಿಜ್ಞಾನಗಳ ವಿಭಾಗ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಮುಂಬೈ

5 ನಳಿನಿ ಅನಂತರಾಮನ್

– ಗಣಿತ ವಿಭಾಗ, ಗಣಿತ ಅಧ್ಯಯನ ಸಂಸ್ಥೆ, ಯುನಿವರ್ಸಿಟಿ ಆಫ್ ಸ್ಟ್ರಾಸ್ಬರ್ಗ್ (France)

6 ಸೆಂಧಿಲ್ ಮುಲೈನಾಥನ್

– ಸಮಾಜ ವಿಜ್ಞಾನ ವಿಭಾಗ, ಶಿಕಗೊ ವಿಶ್ವ ವಿದ್ಯಾಲಯ, ಅಮೆರಿಕ

Infosys Science Foundation’s 2018 Science Awards are announced. Six awardies each will get 72 lakh rupees. Check full list here.

You may also like