Home » ಭಾರತೀಯ ಹೆಸರಾಂತ ಪತ್ರಿಕೆಗಳು ಮತ್ತು ಅವುಗಳ ಸಂಸ್ಥಾಪಕರ ಪಟ್ಟಿ ಸ್ಪರ್ಧಾಮಿತ್ರರಿಗಾಗಿ..

ಭಾರತೀಯ ಹೆಸರಾಂತ ಪತ್ರಿಕೆಗಳು ಮತ್ತು ಅವುಗಳ ಸಂಸ್ಥಾಪಕರ ಪಟ್ಟಿ ಸ್ಪರ್ಧಾಮಿತ್ರರಿಗಾಗಿ..

by manager manager
indian news papers and their founders list
Indian News Papers and their Founder List

ಈ ಲೇಖನದಲ್ಲಿ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದಲ್ಲಿ ಭಾರತದಲ್ಲಿ ಬೆಳಕಿಗೆ ಬಂದ ಹಲವು ಹೆಸರಾಂತ ಪತ್ರಿಕೆಗಳು ಮತ್ತು ಆ ಪತ್ರಿಕೆಗಳನ್ನು ಆರಂಭಿಸಿದವರ ಪಟ್ಟಿಯನ್ನು ನೀಡಲಾಗಿದೆ.

ಸಾಮಾನ್ಯವಾಗಿ ಭಾರತದ ಹಲವು ಹೆಸರಾಂತ ಪತ್ರಿಕೆಗಳು ಮತ್ತು ಪ್ರಕಟಿಸಿದವರು ಯಾರು? ಯಾವಾಗ ಪ್ರಕಟಣೆ ಮಾಡಲಾಯಿತು ಎಂಬ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತಿರುತ್ತದೆ. ಈ ಮಾಹಿತಿ ಸ್ಪರ್ಧಾಮಿತ್ರರಿಗೆ ಹೆಚ್ಚು ಉಪಯುಕ್ತವಾಗಿದೆ.

ಜೇಮ್ಸ್ ಅಗಸ್ಟಸ್ ಹಿಕಿ – ಬೆಂಗಾಲ್ ಗೆಜೆಟ್

ಅನಿಬೆಸೆಂಟ್ – ನ್ಯೂ ಇಂಡಿಯಾ (ದಿನಪತ್ರಿಕೆ), ಕಾಮನ್‌ವೀಲ್

ಬಿಪಿನ್ ಚಂದ್ರ ಪಾಲ್ – ನ್ಯೂ ಇಂಡಿಯಾ (ವಾರಪತ್ರಿಕೆ)

ಮಹಾತ್ಮ ಗಾಂಧೀಜಿ – ನವಜೀವನ್, ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ, ಹರಿಜನ್

ಡಾ. ಬಿ.ಆರ್.ಅಂಬೇಡ್ಕರ್ – ಮೂಕನಾಯಕ, ಬಹಿಷ್ಕೃತ್ ಭಾರತ್

ಸ್ವಾಮಿ ವಿವೇಕನಂದ – ಪ್ರಬುದ್ಧ ಭಾರತ, ಉದ್ಬೋಧನ್

ಬಾಲಗಂಗಾಧರ್ ತಿಲಕ್ – ಕೇಸರಿ, ಮರಾಠ

ದಾದಾಬಾಯಿ ನವರೋಜಿ – ವಾಯ್ಸ್‌ ಆಫ್ ಇಂಡಿಯಾ

ಮೊತಿಲಾಲ್ ನೆಹರು – ದಿ ಇಂಡಿಪೆಂಡೆಂಟ್(ಇಂಡಿಯಾ)

ಬಾಲಶಾಸ್ತ್ರೀ ಜಂಬೇಕರ್ – ದರ್ಪಣ್

ಬರ್ತೆಂಡು ಹರಿಶ್ಚಂದ್ರ – ಕವಿ ವಚನ್ ಸುಧಾ

ದೇವೇಂದ್ರ ನಾಥ್ ಟ್ಯಾಗೋರ್ – ಇಂಡಿಯನ್ ಮಿರರ್

ದಯಾಲ್ ಸಿಂಗ್ ಮಜಿಥಿಯಾ – ದಿ ಟ್ರಿಬ್ಯೂನ್

ಶ್ರೀ ಫಿರೋಜ್‌ಶಾ ಮೆಹ್ತಾ – ಬಾಂಬೆ ಕ್ರಾನಿಕಲ್

ಜಿ ಸುಬ್ರಹ್ಮಣ್ಯ ಅಯ್ಯರ್ – ದಿ ಹಿಂದು, ಸ್ವದೇಶಮಿತ್ರನ್

ರಾಜಾರಾಂ ಮೋಹನ್‌ರಾಯ್ – ಸಂಬಂಧ್ ಕೌಮುದಿ, ಮೀರತ್ ಉಲ್-ಅಕ್ಬರ್

ರಾಬರ್ಟ್ ನೈಟ್ – ದಿ ಸ್ಟೇಟ್ಸ್‌ಮನ್

ರಾಬರ್ಟ್ ನೈಟ್ & ಥಾಮಸ್ ಬೆನ್ನೆಟ್ – ಬಾಂಬೆ ಟೈಮ್ಸ್(ದಿ ಟೈಮ್ಸ್ ಆಫ್ ಇಂಡಿಯಾ)

ಕೃಷ್ಣವರ್ಮ – ದಿ ಇಂಡಿಯನ್ ಸೋಶಿಯೋಲಾಜಿಸ್ಟ್

ಸೈಯದ್ ಅಹ್ಮೆದ್ ಖಾನ್ – ತೆಹ್ಜೀಬ್-ಉಲ್-ಅಖ್ಲಾಕ್

ತಾರಕ್ ನಾಥ್ ದಾಸ್ – ಫ್ರೀ ಹಿಂದೂಸ್ತಾನ್

ವಿ.ಎನ್ ಮಂಡ್ಲಿಕ್ – ನೇಟಿವ್ ಒಪಿನಿಯನ್

ಗೋಪಾಲ್ ಗಣೇಶ್ ಅಗರ್‌ಕರ್ – ಸುಧಾರಕ್

ಗಣೇಶ್ ಶಂಕರ್ ವಿದ್ಯಾರ್ಥಿ – ಪ್ರತಾಪ್

ಗುಲಾಬ್ ಹುಸೇನ್ ಹಿದಾಯತುಲ್ಲಾ – ಇನ್‌ಕ್ವಿಲಾಬ್

ಸುಂದರ್ ಸಿಂಗ್ ಲ್ಯಾಲ್‌ಪುರಿ – ಹಿಂದೂಸ್ತಾನ್ ಟೈಮ್ಸ್

ಲಾಲ ಲಜಪತ್ ರಾಯ್ – ಆರ್ಯ ಗೆಜೆಟ್

ಮದನ್ ಮೋಹನ್ ಮಾಳವಿಯ – ದಿ ಲೀಡರ್, ಹಿಂದೂಸ್ತಾನ್

ಮುಕುಂದರಾವ್ ಪಾಟಿಲ್ – ದೀನ್ ಮಿತ್ರ

ಭಾಸ್ಕರ್ ರಾವ್ ಜಾಧವ್ – ದೀನ್ ಬಂಧು

ಮುಜಾಫರ್ ಅಹ್ಮೆದ್ – ನವಯುಗ್

ಪೆರಿಯಾರ್ ಇ.ವಿ.ರಾಮಸ್ವಾಮಿ – ಕುಡಿ ಅರಸು

ಮೌಲಾನಾ ಮೊಹಮ್ಮದ್ ಆಲಿ – ದಿ ಕಾಂಮ್ರೇಡ್

ಮೀರಜ್‌ಕರ್, ಜೋಗ್ಲೆಕರ್, ಘಾಟೆ – ಕ್ರಾಂತಿ

ಗೋಪಾಲ್ ಹರಿ ದೇಶ್‌ಮುಖ್ – ಇಂದುಪ್ರಕಾಶ್

ಕೃಷ್ಣಶಾಸ್ತ್ರಿ ಚಿಪ್ಲುಂಕರ್ – ವಿಚಾರ್ ಲಹರಿ

ದ್ವಾರಕನಾಥ್ ವಿದ್ಯಾಭೂಷಣ್ – ಸೋಂಪ್ರಕಾಶ್

ಶ್ರೀ ಅರಬಿಂದೋ – ಬಂದೇ ಮಾತರಂ

ವಿರೇಂದ್ರನಾಥ್ ಚಟ್ಟೋಪಾಧ್ಯಾಯ – ತಳ್ವಾರ್

ಬಿಬಿ ಉಪಧ್ಯಾಯ – ಸಂಧ್ಯಾ

ಶಿಶಿರ್ ಕುಮಾರ್ ಘೋಶ್ & ಮೋತಿ ಲಾಲ್ ಘೋಶ್ – ಅಮೃತ ಬಜಾರ್ ಪತ್ರಿಕಾ

ಅಬ್ದುಲ್ ಕಲಾಮ್ ಅಜಾದ್ – ಆಲ್ ಹಿಲಾಲ್ (ದಿನಪತ್ರಿಕೆ), ಆಲ್ ಬಲಾಘ್ (ವಾರಪತ್ರಿಕೆ)

ದಾದಾಬಾಯಿ ನವರೋಜಿ ಮತ್ತು ಕರ್ದೇಶ್ಜಿ ಕಾಮಾ – ರಾಸ್ತ್ ಗೋಫ್ಟರ್

ಭೂಪೇಂದ್ರ ದತ್ತ ಮತ್ತು ಬರಿಂದ್ರ ಕುಮಾರ್ ಘೋಶ್ – ಜುಗಾಂತರ್

ಗಿರೀಶ್ ಚಂದ್ರ ಘೋಶ್ ಮತ್ತ ಹರಿಶ್ ಚಂದ್ರ ಮುಖರ್ಜಿ – ಹಿಂದೂ ಪೆಟ್ರಿಯಾಟ್

In this article Kannadaadvisor giving most important India’s noted NewsPapers and their founder’s list. This information usefull for competitive exam seekers for all typer of exams.

You may also like