Home » ಭಾರತ ಸಂವಿಧಾನದ ಕೆಲವು ಪ್ರಮುಖ ಕಲಂಗಳು ಮತ್ತು ಸಂಬಂಧಪಟ್ಟ ವಿಷಯಗಳು

ಭಾರತ ಸಂವಿಧಾನದ ಕೆಲವು ಪ್ರಮುಖ ಕಲಂಗಳು ಮತ್ತು ಸಂಬಂಧಪಟ್ಟ ವಿಷಯಗಳು

by manager manager

ಭಾರತ ಸಂವಿಧಾನದ ಕೆಲವು ಪ್ರಮುಖ ಕಲಂಗಳು ಮತ್ತು ಸಂಬಂಧಪಟ್ಟ ವಿಷಯಗಳು

Article 341 to 342 – ಪರಿಶಿಷ್ಟ ಜಾತಿ ಮತ್ತು ಪಂಗಡ

Article 45 – ಸಾರ್ವತ್ರಿಕ ಶಿಕ್ಷಣ

Article 51 – ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಹೆಚ್ಚಿಸುವುದರ ಕುರಿತು

Article 368 – ಸಂವಿದಾನದ ತಿದ್ದುಪಡಿ

Article 366 – ಆಂಗ್ಲೋ ಇಂಡಿಯನ್ ಬಗ್ಗೆ ವ್ಯಾಖ್ಯಾನ

Article 222 – ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ

Article 280 – ಹಣಕಾಸು ಆಯೋಗದ ರಚನೆ

Article 155 – ರಾಜ್ಯಪಾಲರ ನೇಮಕ

Article 352 – ರಾಷ್ಟ್ರೀಯ ತುರ್ತು ಪರಿಸ್ಥಿತಿ

Article 356 -ರಾಜ್ಯ ತುರ್ತು ಪರಿಸ್ಥಿತಿ

Article 360 – ಹಣಕಾಸಿನ ತುರ್ತು ಪರಿಸ್ಥಿತಿ

Article 36 to 51 – ರಾಜ್ಯ ನಿರ್ದೇಶಕ ತತ್ವಗಳು

Article 169 – ರಾಜ್ಯ ವಿಧಾನ ಪರಿಷತ್ತು ರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

Article 53 – ರಾಷ್ಟ್ರಪತಿಯವರಿಗೆ ಕೇಂದ್ರ ಕಾರ್ಯಾಂಗ ಅಧಿಕಾರ

Article 143 – ಸುಪ್ರೀಂ ಕೋರ್ಟ್ ಗೆ ಸಲಹಾಧಿಕಾರ

Article 348 – ಆಂಗ್ಲ ಭಾಷೆಗೆ ರಾಜಕೀಯ ಹಾಗು ಕಾನೂನು ಪಟ್ಟ ದೊರೆತ ಕುರಿತು

Article 49 – ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

Article 79 – ಸಂಸತ್ತೆಂದರೆ ರಾಜ್ಯ ಸಭೆ, ಲೋಕಸಭೆ, ರಾಷ್ಟ್ರಪತಿ

Article 103 – ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳ ಬಗ್ಗೆ

Article 36 – ರಾಜ್ಯ ಎಂಬ ಅರ್ಥ ಕೊಡುವ ಕಲಂ

Article 51 – ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಹೆಚ್ಚಿಸುವ ಕಲಮ್

Article 78 – ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರ ಸಂಬಂಧದ ಕುರಿತು

Article 245-300 – ಕೇಂದ್ರ ರಾಜ್ಯಗಳ ಸಂಬಂಧ

Article 243 – ಪಂಚಾಯತ್ ರಾಜ್ಯಗಳ ಬಗ್ಗೆ

Article 315-323 – ಲೋಕಸೇವಾ ಆಯೋಗ

Article 324-329 – ಚುನಾವಣಾ ಆಯೋಗ

Article 268 to 281 – ಕೇಂದ್ರ ಮತ್ತು ರಾಜ್ಯಗಳ ಹಣಕಾಸು

Article 309-323 – ಸಾರ್ವಜನಿಕ ಸೇವೆ

Article 370 – ಜಮ್ಮು ಮತ್ತು ಕಾಶ್ಮೀರದ ಬಗ್ಗೆ

Article 51(a) – ಮೂಲಭೂತ ಕರ್ತವ್ಯ

Article 54/55- ರಾಷ್ಟ್ರಪತಿ ಚುನಾವಣೆ

Article 61- ರಾಷ್ಟ್ರಪತಿ ಪದಚ್ಯುತಿ

Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

Article 333- ರಾಜ್ಯಪಾಲರಿಗೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ವಿಧಾನ ಸಭೆಗೆ ನಾಮಕರಣ ಮಾಡುವ ಅಧಿಕಾರ

Article 164 – ಮುಖ್ಯ ಮಂತ್ರಿಗಳ ನೇಮಕ

Article 171 – ವಿಧಾನ ಪರಿಷತ್ ರಚನೆ

Article 226 – ರಿಟ್ ಜಾರಿ

Article 170 – ವಿಧಾನ ಸಭೆಯ ರಚನೆ

Article 123 – ಸುಗ್ರೀವಾಜ್ಙೆ

You may also like