Home » ವಿವಿಧ ರಾಷ್ಟ್ರಗಳ ಶಾಸಕಾಂಗಗಳ ಹೆಸರುಗಳು

ವಿವಿಧ ರಾಷ್ಟ್ರಗಳ ಶಾಸಕಾಂಗಗಳ ಹೆಸರುಗಳು

by manager manager

ಕೇಂದ್ರ ಶಾಸಕಾಂಗವನ್ನು ಸಂಸತ್ತು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸಂಸತ್ತು ದ್ವಿ-ಸದನ ಶಾಸಕಾಂಗ ಪದ್ಧತಿಯ ಆಧಾರದ ಮೇಲೆ ರಚಿಸಲ್ಪಟ್ಟಿದೆ. ಆದ್ದರಿಂದ ಇದು ಎರಡು ಸದನಗಳನ್ನು ಹೊಂದಿದೆ. ಸಂಸತ್ತಿನ ಮೇಲ್ಮನೆಯನ್ನು ರಾಜ್ಯಸಭೆ ಎಂದು, ಕೆಳಮನೆಯನ್ನು ಲೋಕಸಭೆ ಎಂದು ಕರೆಯಲಾಗುತ್ತದೆ.

ಭಾರತ ಸಂವಿಧಾನ ಸಂಸತ್ತು ತಿಳಿಯುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಅಭ್ಯರ್ಥಿಗಳು ಈ ಕೆಳಗಿನಂತೆ ವಿವಿಧ ರಾಷ್ಟ್ರಗಳ ಸಂಸತ್ತುಗಳನ್ನು (ಶಾಸಕಾಂಗಗಳ ಹೆಸರು) ಏನೆಂದು ಕರೆಯುತ್ತಾರೆ ಎಂದು ಈ ಕೆಳಗಿನಂತೆ ಓದಿ ತಿಳಿದುಕೊಳ್ಳಿ.

ಬ್ರಿಟನ್, ಕೆನಡ, ಭಾರತ – ಪಾರ್ಲಿಮೆಂಟ್ (ಸಂಸತ್ತು)
ಅಮೆರಿಕಾ – ಕಾಂಗ್ರೆಸ್
ಜಪಾನ್ – ಡಯಟ್
ಆಸ್ಟ್ರೇಲಿಯಾ – ಪೆಡರಲ್ ಪಾರ್ಲಿಮೆಂಟ್
ಬ್ರೆಜಿಲ್ – ನ್ಯಾಷನಲ್ ಕಾಂಗ್ರೆಸ್
ಕೊಲಂಬಿಯಾ – ಕಾಂಗ್ರೆಸ್
ಮಲೇಷಿಯಾ – ಪಾರ್ಲಿಮೆಂಟ್
ಚೀನಾ – ಯುವನ್
ರಷ್ಯಾ – ಸುಪ್ರೀಂ ಸೋವಿಯತ್
ಪೊಲಾಂಡ್ – ಸಜಮ್
ಸ್ಪೈನ್ – ಕಾರ್ಟ್ಸ್‌
ಫ್ರಾನ್ಸ್ – ಪಾರ್ಲಿಮೆಂಟ್
ಇರಾನ್ – ಮಜಿಸ್
ಜರ್ಮನಿ – ಬುಂಡೆನ್ ಸ್ಟಾಗ್ ಬುಂಡೇನ್ ಸ್ಟ್ರಾಟ್
ಇಸ್ರೇಲ್ – ನಿಸ್ಸೆಟ್ ಸ್ವೀಡನ್ -ರಿಕ್ಸ್‌ಡಗ್
ಆಫ್ಘಾನಿಸ್ತಾನ – ಶೋರ
ಪಾಕಿಸ್ತಾನ – ನ್ಯಾಷನಲ್ ಅಸೆಂಬ್ಲಿ
ಇಸ್ರೇಲ್ – ಕ್ನೆಸೆಟ್
ಮಯನ್ಮಾರ್ – ಪೀಪಲ್ಸ್‌ ಅಸೆಂಬ್ಲಿ
ಬಾಂಗ್ಲಾದೇಶ – ಜಟಿಯಾ ಸನ್‌ಸದ್
ಭೂತಾನ್ – ತ್ಸೆಂಗ್‌ಡು
ಡೆನ್ಮಾರ್ಕ್ – ಪ್ಲೋಕೇಟಿಂಗ್

You may also like