Home » ಅಂಚೆ, ಶಿಕ್ಷಣ, ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗಳ ಹೆಸರುಗಳು ಮತ್ತು ಜಾರಿಯಾದ ವರ್ಷ

ಅಂಚೆ, ಶಿಕ್ಷಣ, ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗಳ ಹೆಸರುಗಳು ಮತ್ತು ಜಾರಿಯಾದ ವರ್ಷ

by manager manager

ಪ್ರಮುಖ ಕಾಯ್ದೆಗಳ ಜಾರಿ

ಪ್ರಥಮ ಅರಣ್ಯ ನೀತಿ -1894

ಕಾರ್ಖಾನೆಗಳ ಕಾಯ್ದೆ – 1948

ಪ್ರಥಮ ವನ ಮಹೋತ್ಸವ -1950

ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ -1954

ಅಂತರಾಜ್ಯ ಜಲ ಕಾಯ್ದೆ – 1956

ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972

ಸಿಂಹ ಯೋಜನೆ -1972

ಹುಲಿ ಯೋಜನೆ -1973

ಮೆಾಸಳೆ ಯೋಜನೆ -1974

ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ -1974

ಅರಣ್ಯ ಸಂರಕ್ಷಣಾ ಕಾಯ್ದೆ – 1980

ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ – 1980

ಪರಿಸರ ಸಂರಕ್ಷಣಾ ಕಾಯ್ದೆ – 1986

ಘೆಂಡಾಮ್ರಗ ಯೋಜನೆ – 1987

ಭಾರತದ ಹೊಸ ಅರಣ್ಯ ನೀತಿ – 1988

ಮೋಟಾರ್ ವಾಹನಗಳ ನಿಯಮ ಕಾಯ್ದೆ – 1989

ಕರಾವಳಿ ಸಂರಕ್ಷಣಾ ಯೋಜನೆ – 1989

ಆನೆ ಯೋಜನೆ – 1992

ಹಿಮ ಚಿರತೆ ಯೋಜನೆ – 2009

ಭಾರತದ ಆರ್ಥಿಕತೆಗೆ ಸಂಬಂಧಿಸಿದ ಕಾಯ್ದೆಗಳು(Laws relating to the Indian economy)

ಕೊಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ -1818

ಸಹಕಾರಿ ಬ್ಯಾಂಕ್ ಸ್ಥಾಪನೆ – 1904

ರಿಸರ್ವ್ ಬ್ಯಾಂಕ್ ಸ್ಥಾಪನೆ – 1935

ನಾಗಪುರ ಯೋಜನೆ – 1943

ಪ್ರಥಮ ಕೈಗಾರಿಕಾ ನೀತಿ – 1948

ಪ್ರಥಮ ಪಂಚವಾರ್ಷಿಕ ಯೋಜನೆ – 1951

ಕುಟುಂಬ ಕಲ್ಯಾಣ ಇಲಾಖೆ – 1952

14 ಬ್ಯಾಂಕ್ ಗಳ ರಾಷ್ಟ್ರೀಕರಣ – 1969

6 ಬ್ಯಾಂಕ್ ಗಳ ರಾಷ್ಟ್ರೀಕರಣ – 1980

ರೂಪಾಯಿ ಅಪಮೌಲೀಕರಣ – 1991

ಪ್ರಧಾನಮಂತ್ರಿ ರೋಜಗಾರ್ ಯೋಜನೆ – 1994

ರೂ 500 & 2000 ರೂ ನೋಟುಗಳ ರದ್ದತಿ – 2016

ಭಾರತದ ಪ್ರಮುಖ ಅಂಚೆ ಕಾಯ್ದೆಗಳು(Important Indian Post Laws)

ಅಂಚೆ ವ್ಯವಸ್ಥೆ ಪ್ರಾರಂಭ – 1854

ಪಿನ್ ಕೋಡ್ ಅಳವಡಿಕೆ – 1972

ಸ್ಪೀಡ್ ಪೋಸ್ಟ ಸೇವೆ ಆರಂಭ – 1986

ಭಾರತೀಯ ಸಂಚಾರಿ ನಿಗಮ – 2000

ಇ-ಮೇಲ್ ಪ್ರಾರಂಭ – 2004

ಭಾರತದ ತೆರಿಗೆ ಕಾಯ್ದೆಗಳು (Important Indian Tax Laws)

ಸಂಪತ್ತಿನ ತೆರಿಗೆ ಕಾಯ್ದೆ – 1957

ಆದಾಯ ತೆರಿಗೆ ಕಾಯ್ದೆ – 1961

ಸರಕು ಸೇವೆಗಳ ಕಾಯ್ದೆ – 1962

ಕೇಂದ್ರ ವ್ಯಾಪಾರ ಕಾಯ್ದೆ – 1965

ವೆಚ್ಚದ ತೆರಿಗೆ ಕಾಯ್ದೆ – 1987

ಏಕರೂಪ ತೆರಿಗೆ ಕಾಯ್ದೆ – ಜುಲೈ 1 2017

‌ಶಿಕ್ಷಣ ಕಾಯ್ದೆಗಳು (Important Education Laws)

ಮೆಕಾಲೆ ವರದಿ – 1835

ಚಾರ್ಲ್ಸ್ ವುಡ್ ಆಯೋಗ – 1854

ಹಂಟರ್ ಆಯೋಗ – 1882

ವಿಶ್ವ ವಿದ್ಯಾಲಯ ಕಾಯ್ದೆ – 1904

ಕೊಠಾರಿ ಶಿಕ್ಷಣ ಆಯೋಗ – 1964

In this Story Kannadaadvisor giving information related to Important Laws names and Enforcement date. This information very useful to competitive exam seekers.

You may also like