Home » ಬಿಸಿ ವಾತಾವರಣದ ಆಪ್ತರಕ್ಷಕ ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿ

ಬಿಸಿ ವಾತಾವರಣದ ಆಪ್ತರಕ್ಷಕ ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿ

by manager manager

How to prepare Palm and Banana smoodhi

ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿಯನ್ನು ಬೇಸಿಗೆಯ ಕಾಲದಲ್ಲಿ ಸೇವಿಸುವುದರಿಂದ ದೇಹದ ಉಷ್ಣವನ್ನು ಕಡಿಮೆಗೊಳಿಸಿ ತಂಪಾಗಿಸಬಹುದು. ಬಿಸಿ ವಾತಾವರಣದ ಆಪ್ತರಕ್ಷಕ ತಂಪು ಪಾನೀಯ ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿಯನ್ನು ತಯಾರಿಸುವುದು ಹೇಗೆ ಎಂಬುದು ಈ ಕೆಳಗಿನಂತಿದೆ.

ಬೇಕಾಗುವ ವಸ್ತುಗಳು : ಸಣ್ಣಗೆ ತುಂಡು ಮಾಡಿದ ಅರ್ಧ ಕಪ್ ಬಾಳೆ ಹಣ್ಣು, ಸಣ್ಣಗೆ ಹೆಚ್ಚಿದ ಖರ್ಜೂರ ಅರ್ಧ ಕಪ್, ಒಂದು ಕಪ್ ಹಾಲು ಹಾಗೂ ಸ್ವಲ್ಪ ಪ್ರಮಾಣದ ಮಂಜುಗಡ್ಡೆಯ ಪುಡಿ.

ತಯಾರಿಸುವ ವಿಧಾನ : ಬಾಳೆಹಣ್ಣನ್ನು ಸುಲಿದು ಸಣ್ಣಗೆ ಪೀಸ್ ಮಾಡಿ ಬೀಜ ತೆಗೆದ ಖರ್ಜೂರದ ಚೂರು, ಹಾಲು ಹಾಗೂ ಮಂಜುಗಡ್ಡೆ ಪುಡಿ ಎಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಕುಡಿದು ಬಿಸಿಯಾದ ವಾತಾವರಣದಲ್ಲಿ ನಿಮ್ಮ ದೇಹವನ್ನು ತಂಪು ಮಾಡಿಕೊಳ್ಳಿ.

There are many types Smoodhi recipes that can cool the summer atmosphere. Here you can know how to prepare Palm and Banana smoodhi at home.

You may also like