Home » ಸೇಬು ಮತ್ತು ಕ್ಯಾರೆಟ್ ಮಿಶ್ರಿತ ಸ್ಮೂದಿ ತಯಾರಿ ಹೇಗೆ?

ಸೇಬು ಮತ್ತು ಕ್ಯಾರೆಟ್ ಮಿಶ್ರಿತ ಸ್ಮೂದಿ ತಯಾರಿ ಹೇಗೆ?

by manager manager

How to prepare Apple and carrote smoodhi

ಸೇಬ್ ಮತ್ತು ಕ್ಯಾರೆಟ್ ಸ್ಮೂದಿಯನ್ನು ಮನೆಯಲ್ಲಿಯೇ ಮಾಡಿ ಸವಿದು ಬೇಸಿಗೆಯ ತಾಪದಿಂದ ತಪ್ಪಿಸಿಕೊಳ್ಳಿ. ತಯಾರಿ ಮಾಡಲು ಬೇಕಾದ ಪದಾರ್ಥಗಳು ಮತ್ತು ಮಾಡುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ವಸ್ತುಗಳು: ಒಂದು ಕಪ್‌ನಷ್ಟು ಸೇಬನ್ನು ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ, ಹಾಗೆ ಸಣ್ಣಗ ಹೆಚ್ಚಿದ ಒಂದು ಕಪ್ ಕ್ಯಾರೆಟ್ ಚೂರುಗಳೂ, ಅರ್ಧ ಕಪ್ ಹಾಲು, ಅರ್ಧ ವೆನಿಲಾ ಐಸ್ ಕ್ರಿಮ್ ಮತ್ತು ರುಚಿಗೆ ಬೇಕಾದಷ್ಟು ಸಕ್ಕರೆ.

ತಯಾರಿಸುವ ವಿಧಾನ : ಮಿಕ್ಸಿಯಲ್ಲಿ ಸೇಬಿನ ಮತ್ತು ಕ್ಯಾರೆಟ್ ಚೂರುಗಳನ್ನು ಹಾಕಿ, ಹಾಲು, ಸಕ್ಕರೆ ಸೇರಿಸಿ ರುಬ್ಬಿ. ನಂತರ ಐಸ್ ಕ್ರೀಮ್ ಹಾಖಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕುಡಿಯಿರಿ ನಿಮ್ಮ ದೇಹ ಮತ್ತು ಮನಸ್ಸು ಎರಡು ತಂಪಾಗುತ್ತವೆ.

There are many types Smoodhi recipes that can cool the summer atmosphere. Here you can know how to prepare Apple and carrote smoodhi at home.

You may also like