Home » 1 ಗಂಟೆಯಲ್ಲಿ ನಿಮಗೆ ಪಿರಿಯಡ್ಸ್ ಆಗಬೇಕೆ ? ತಡವಾಗಿರುವ ಮುಟ್ಟಿನ ಸಮಸ್ಯೆ ಹೋಗಲಾಡಿಸುವುದು ಹೇಗೆ?

1 ಗಂಟೆಯಲ್ಲಿ ನಿಮಗೆ ಪಿರಿಯಡ್ಸ್ ಆಗಬೇಕೆ ? ತಡವಾಗಿರುವ ಮುಟ್ಟಿನ ಸಮಸ್ಯೆ ಹೋಗಲಾಡಿಸುವುದು ಹೇಗೆ?

by manager manager

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುವುದು ಸಹಜ ಪ್ರಕ್ರಿಯೆ ಆದರೇ ಅದು ತಡವಾದರೇ ಅದಕ್ಕೆ ಅವರ ದೇಹದಲ್ಲಿ ಆಗುವ ಅನೇಕ ರೀತಿಯ ಹಾರ್ಮೊನ್‍ಗಳು ಕಾರಣ ಹಾಗಾಗೀ ಈ ರೀತಿಯಾಗಿ ಮುಟ್ಟಿನ ಸಮಸ್ಯೆ ಇರುವವರು ಇಲ್ಲಿ ಹೇಳಲಾದ ವಿವರಣೆಗಳನ್ನು ತಿಳಿದುಕೊಂಡು ಅನುಸರಿಸುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ದೂರವಾದರೂ ಕೆಲವೊಮ್ಮ ನಾವು ಊಹಿಸಿರದ ಸಮಸ್ಯೆಗಳು ಎದುರಾಗಿರಬಹುದು ಅದಕ್ಕೆ ನೀವು ವೈದ್ಯರನ್ನು ಸಂಪರ್ಕಿಸಲೇ ಬೇಕು ಆದರೆ ಯಾವಾಗಲಾದರೂ ಒಂದು ಬಾರಿ ಮುಟ್ಟಾಗುವುದು ತಡವಾದರೇ ನಾವು ಹೇಳುವ ಪ್ರಕ್ರಿಯೆಗಳನ್ನು ಮಾಡುವುದರಿಂದ ಬೇಗ ಮುಟ್ಟಾಗುತ್ತಿರೀ, ನಿಮಗಿಷ್ಟವಿರಲಿ, ಇಲ್ಲದಿರಲಿ ಪ್ರತಿ ತಿಂಗಳಿಗೊಮ್ಮೆ ಮುಟ್ಟು ಬಂದೇ ಬರುತ್ತದೆ, ವಿಶೇಷ ಸಂದರ್ಭದಲ್ಲಿ ಮುಟ್ಟು ಎದುರಾದರೆ ನಿಜಕ್ಕೂ ಅದು ನಿಮ್ಮ ಆನಂದವನ್ನು ಕಿತ್ತುಕೊಳ್ಳುತ್ತದೆ. ಹೀಗಾಗಿ ನೀವು ಅವಧಿಗಿಂತ ಬೇಗ ಮುಟ್ಟನ್ನು ತಂದುಕೊಳ್ಳಲು ಪ್ರಯತ್ನಿಸುತ್ತ ಟ್ಯಾಬ್ಲೇಟ್ ತೆಗೆದುಕೊಳ್ಳುತ್ತೀರಿ ಆದರೆ ಅದು ಆರೋಗ್ಯ ಹಾನಿಯನ್ನುಂಟುಮಾಡುತ್ತದೆ.

ಒಂದೇ ಗಂಟೆಯಲ್ಲಿ ಮುಟ್ಟಾಗುವುದಕ್ಕೆ ಮನೆಯಲ್ಲೇ ತಯಾರು ಮಾಡುವ ಒಂದು ವಿಧಾನವಿದೆ ಅದನ್ನು ಅನುಸರಿಸಿದರೆ ತಡವಾಗಿರುವ ಮುಟ್ಟು ಒಂದೇ ಗಂಟೆಯಲ್ಲಿ ಆಗುತ್ತದೆ. ಅದು ಈ ರೀತಿ ಇದೆ

ಬೇಕಾಗುವ ಪದಾರ್ಥಗಳು :
• ಜೀರಿಗೆ (ಒಂದು ಚಮಚ)
• ಅರಿಶೀಣ (ಅರ್ಧ ಚಮಚ)
• ಶುಂಠಿ (ಅರ್ಧ ಇಂಚಿನಷ್ಟು)
• ಕಾಳು ಮೆಣಸಿನ ಪುಡಿ (ಒಂದು ಚಿಟಿಕೆ)
• ಕಪ್ಪು ಎಳ್ಳು / ಬಿಳಿ ಎಳ್ಳು

ಮಾಡುವ ವಿಧಾನ :
• ಮೊದಲಿಗೆ ಮೇಲೆ ತಿಳಿಸಿದ ಜೀರಿಗೆ, ಅರಿಶೀಣ, ಶುಂಠಿ, ಕಾಳು ಮೆಣಸಿನ ಪುಡಿ, ಕಪ್ಪು ಎಳ್ಳು ಇವುಗಳನ್ನು ಒಂದು ಜಾರಿನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ ಅಥವ ಕುಟ್ಟಣಿಗೆ ಇದ್ದಲ್ಲಿ ನುಣ್ಣಗೆ ಕುಟ್ಟಿಕೊಳ್ಳಿ.
• ಒಂದು ಪಾತ್ರೆಗೆ ಒಂದು ಗ್ಲಾಸ್‍ನಷ್ಟು ನೀರನ್ನು ಹಾಕಿ ಕುದಿಯಲು ಬಿಡಿ, ನಂತರ ನೀವು ರೆಡಿ ಮಾಡಿಕೊಂಡ ಪುಡಿಯನ್ನು ಅದಕ್ಕೆ ಹಾಕಿ ಮತ್ತೆ ಕುದಿಸಿ, ಚೆನ್ನಾಗಿ ಕುದಿಯಲು ಪ್ರಾರಂಭಿಸಿದ ಮೇಲೆ ಒಂದು ಚಮಚ ಅರಿಶೀಣದ ಪುಡಿಯನ್ನು ಹಾಕಿ ನಂತರ ಅದನ್ನು ಒಲೆ ಮೇಲಿಂದ ತೆಗೆದು ಸೋಸಿ ಅದನ್ನು ಕುಡಿಯಿರಿ.
ಹೀಗೆ ಮಾಡಿದರೇ ನಿಮಗೆ ಒಂದೇ ಗಂಟೆಯಲ್ಲಿ ಪಿರಿಯಡ್ಸ್ ಆಗುತ್ತದೆ. ಇದನ್ನು ಪ್ರತೀ ತಿಂಗಳು ಪ್ರಯತ್ನ ಮಾಡಲು ಹೋಗಬೇಡಿ, ನಿಮಗೆ ಮುಟ್ಟಿನ ಸಮಸ್ಯೆ ಆಗಾಗ ಬಂದರೇ ಮಾತ್ರ ತೆಗೆದುಕೊಳ್ಳಿ, ಹಾಗಾಗೀ ನಿಮಗೆ ಮುಟ್ಟಿನ ಸಮಸ್ಯೆ ಹೋಗತ್ತಾ ಇಲ್ಲವಾದರೆ ವೈದ್ಯರನ್ನು ಬೇಟಿಯಾಗುವುದು ಒಳ್ಳೆಯದು. ಆದರೂ ಮುಟ್ಟಿನ ಸಮಸ್ಯೆಯನ್ನು ನೈಸರ್ಗಿಕವಾಗಿ ಹೋಗಲಾಡಿಸುವುದರ ಬಗ್ಗೆ ನಾವು ಈ ಕೆಳಗಿನಂತೆ ಹೇಳಿದ್ದೇವೆ, ಆ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಮಾಯವಾಗಬಹುದು.

  • ಪಪ್ಪಾಯ :- ಗರ್ಭಾಶಯದ ಕುಗ್ಗುವಿಕೆಯನ್ನು ಪ್ರಚೋದಿಸಲು ಹಣ್ಣಾಗದ ಮತ್ತು ಅರೆ-ಹಣ್ಣಾದ ಪಪ್ಪಾಯಿ ಉತ್ತಮ. ಇದನ್ನು ನಿಯಮಿತವಾಗಿ ತಿನ್ನುವುದು ಋತುಚಕ್ರವನ್ನು ನಿಯಮಿತಗೊಳಿಸುತ್ತದೆ.
  • ಶುಂಠಿ ಚಹಾ :- ಇದು ಕೂಡ ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ. ಮುಟ್ಟಿನ ನೋವು ಶಮನಕ್ಕೂ ಇದು ಸಹಕಾರಿ.
  • ಪಾಸ್ರ್ಲಿ :- ಪಾಸ್ರ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ ಸೊಪ್ಪಿನ ರೀತಿಯಲ್ಲಿಯೇ ಅದನ್ನು ಉಪಯೋಗಿಸ್ತಾರೆ. ಇದು ಕೂಡ ಗರ್ಭಾಶಯವನ್ನು ಕುಗ್ಗಿಸಿ ಬೇಗ ಮುಟ್ಟಾಗಲು ಸಹಾಯ ಮಾಡುತ್ತದೆ.
  • ಬಿಸಿ ಮತ್ತು ಖಾರ ಆಹಾರ :- ಬಿಸಿ ಮತ್ತು ಖಾರ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ನಿಮ್ಮ ದೇಹದ ಉμÁ್ಣಂಶವನ್ನು ಹೆಚ್ಚಿಸುತ್ತದೆ ಇದರಿಂದ ಗರ್ಭಾಶಯದ ಕುಗ್ಗುವಿಕೆಯಾಗಿ ಬೇಗ ಮುಟ್ಟಾಗುತ್ತದೆ.
  • ಒಣ ದ್ರಾಕ್ಷಿ ಮತ್ತು ಬಿಸಿ ಹಾಲು :- ಶತಮಾನಗಳಿಂದ ಒಣ ದ್ರಾಕ್ಷಿಯನ್ನು ಫಲವತ್ತತೆ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ರಕ್ತ ಸಂಚಾರವನ್ನು ಸುಗಮಮಗೊಳಿಸುವ ಹಾಲು ಮತ್ತು ಒಣ ದ್ರಾಕ್ಷಿ ಮಿಶ್ರಣ ಬೇಗ ಮುಟ್ಟಾಗಲು ಕಾರಣವಾಗುತ್ತದೆ.
  • ವಿಟಾಮಿನ್ ಸಿ ಸಮೃದ್ಧ ಹಣ್ಣುಗಳು :- ವಿಟಮಿನ್ ಸಿ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ . ಹೆಚ್ಚಿದ ಈಸ್ಟ್ರೊಜೆನ್ ಮಟ್ಟವು ಗರ್ಭಾಶಯದ ಕುಗ್ಗುವಿಕೆಗೆ ಕಾರಣವಾಗಿ ಬೇಗ ಮುಟ್ಟಾಗುತ್ತದೆ. ಬ್ರಕೋಲಿ, ಪಾಲಕ್, ದೊಣ್ಣೆ ಮೆಣಸಿನಕಾಯಿ, ಕಿತ್ತಳೆ, ನಿಂಬೆ, ಹೂಕೋಸು, ಕಿವಿ ಮತ್ತು ಸೀಬೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಿದೆ
  • ಅನಾನಸ್ :- ಅನಾನಸ್ ಸೇವನೆ ಪೆಲ್ವಿಕ್ ಪ್ರದೇಶದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಇದರಿಂದ ಗರ್ಭಕೋಶದ ಒಳ ಪದರ ಕುಗ್ಗಿ ಮುಟ್ಟು ತುರ್ತಾಗಿ ಉಂಟಾಗುತ್ತದೆ.
  • ಅರಿಶಿಣ :- ಅರಿಶಿಣ, ಗರ್ಭಾಶಯದಲ್ಲಿನ ರಕ್ತದ ಹರಿವನ್ನು ಉತ್ತೇಜಿಸಿ ಬೇಗ ಮುಟ್ಟಾಗಲು ಕಾರಣವಾಗುತ್ತದೆ. ಇದು ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ.

ಸಹಜವಾಗಿ ಹೆರಿಗೆ ಮಾಡಿಕೊಳ್ಳಲು ಬೆಸ್ಟ್‌ ಟಿಪ್ಸ್‌ ಇಲ್ಲಿವೆ..

You may also like