Home » ಹಾನರ್ 10 ಲೈಟ್’ಗಾಗಿ ಹೆಚ್ಚು ಹುಡುಕಾಟ: ಫ್ಲಿಪ್‌ಕಾರ್ಟ್‌ನಲ್ಲಿ ಜ.20 ರಿಂದ ಲಭ್ಯ

ಹಾನರ್ 10 ಲೈಟ್’ಗಾಗಿ ಹೆಚ್ಚು ಹುಡುಕಾಟ: ಫ್ಲಿಪ್‌ಕಾರ್ಟ್‌ನಲ್ಲಿ ಜ.20 ರಿಂದ ಲಭ್ಯ

by manager manager
Honor 10 Lite Flipkart sale start from january 20

ಹುವಾವೆಯ ಉಪ ಬ್ರ್ಯಾಂಡ್ ಹಾನರ್ ತನ್ನ ಲೇಟೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಹಾನರ್ 10 ಲೈಟ್ (Honor 10 Lite) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಜನವರಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಹಾನರ್ 9 ಲೈಟ್ (Honor 9 Lite) ಹೆಚ್ಚು ಮಾರಾಟವಾದ ನಂತರ ಹುವಾವೆಯು ಹಾನರ್ 10 ಲೈಟ್ (Honor 10 Lite) ಅನ್ನು ಅಭಿವೃದ್ದಿ ಪಡಿಸಿ ಈಗ ಮಾರಾಟಕ್ಕೆ ಸಜ್ಜಾಗಿಗೆ. ಅಲ್ಲದೇ ಹಾನರ್ 10 ಲೈಟ್ (Honor 10 Lite) ಸ್ಮಾರ್ಟ್‌ಫೋನ್ ಕುರಿತು ಭಾರತದಲ್ಲಿಯ ಸ್ಮಾರ್ಟ್‌ಫೋನ್ ಲವರ್ಸ್ ಅದರ ರಿಲೀಸ್ ಮತ್ತು ಫೀಚರ್‌ಗಳ ಬಗ್ಗೆ ಹೆಚ್ಚು ಸರ್ಚ್ ಸಹ ಮಾಡಿದ್ದಾರೆ.

ಅಂದಹಾಗೆ ಹಾನರ್ 10 ಲೈಟ್ (Honor 10 Lite) ಸ್ಮಾರ್ಟ್‌ಫೋನ್‌ ಅನ್ನು ಹಾನರ್ ಕಂಪನಿಯು ಜನವರಿ 20 ರಂದು ಅಧಕೃತವಾಗಿ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಸೈಟ್‌ನಲ್ಲಿ ಆನ್‌ಲೈನ್ ಸೇಲ್ ಮಾಡಲಿದೆ. ಈ ಬಗ್ಗೆ ನಿನ್ನೆಯಷ್ಟೆ ಹಾನರ್ ಈ ಮಾಹಿತಿ ನೀಡಿದೆ.

ಹಾನರ್ 10 ಲೈಟ್ (Honor 10 Lite) ಫೀಚರ್, ಖರೀದಿಸುವವರಿಗೆ ಯಾವ ಎಲ್ಲಾ ಆಫರ್‌ಗಳು ಸಿಗಲಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಹಾನರ್ 10 ಲೈಟ್ (Honor 10 Lite) ಫೀಚರ್‌ಗಳು

ಪ್ರೊಸೆಸ್ಸಾರ್

– ಹಾನರ್ 10 ಲೈಟ್ (Honor 10 Lite) ಸ್ಮಾರ್ಟ್‌ಫೋನ್‌ HiSilicon Kirin 710 SoC ಪ್ರೊಸೆಸ್ಸಾರ್ ಚಾಲಿತವಾಗಿದೆ.

– ಮಾಲಿ ಜಿ51 4 ಕೋರ್ಟ್ ಜಪಿಯು ಗ್ರಾಫಿಕ್ಸ್ ಸಪೋರ್ಟ್

ಡಿಸ್‌ಪ್ಲೇ

– ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ (1080×2340ರೆಸಲ್ಯೂಶನ್) ಜೊತೆಗೆ ಈ ಈ ಡಿಸ್‌ಪ್ಲೆಯು ಟಿಯುವಿ ಸರ್ಟಿಫೈಯಡ್ ನೈಟ್ ಮೋಡ್ ಫೀಚರ್ ಹೊಂದಿದೆ.

ಕ್ಯಾಮೆರಾ

ಹಿಂಭಾಗ ಕ್ಯಾಮೆರಾ : 13MP ಜೊತೆಗೆ f/1.8 ಡೆಪ್ತ್ ಸೆನ್ಸಾರ್ 2MP ಫೀಚರ್ ಹೊಂದಿದೆ.

ಸೆಲ್ಫಿ ಕ್ಯಾಮೆರಾ : 24MP

ಸ್ಟೋರೇಜ್ ಸಾಮರ್ಥ್ಯ

4GB RAM | 64GB Storage

6GB RAM | 64GB Storage ಎರಡು ವರ್ಸನ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಲಭ್ಯವಿರಲಿದೆ.

ಬ್ಯಾಟರಿ

3700mAh

ಆಪರೇಟಿಂಗ್ ಸಿಸ್ಟಮ್

ಆಂಡ್ರಾಯ್ಡ್ 9 ಪೈ

ಸಂಪರ್ಕ ಫೀಚರ್‌ಗಳು

ಹಾನರ್ 10 ಲೈಟ್ (Honor 10 Lite) 4G VoLTE ನೆಟ್‌ವರ್ಕ್‌ , Wi-Fi 802.11 a/b/g/n/ac, ಬ್ಲೂಟೂತ್ 4.2 LE ಕನೆಕ್ಟ್‌ಟಿವಿಟಿ ಫೀಚರ್ ಹೊಂದಿದೆ. 3.5mm ಆಡಿಯೋ ಜಾಕ್, ಲೊಕೇಶನ್ ಸೇವೆಗಾಗಿ GPS/ AGPS ಮತ್ತು GLONASS ಹೊಂದಿದೆ. ಹಾನರ್ 10 ಲೈಟ್ (Honor 10 Lite) ಸೆನ್ಸಾರ್ ಫೀಚರ್‌ಗಳಾದ ಆಂಬಿಯೆಂಟ್ ಲೈಟ್ ಸೆನ್ಸಾರ್, ಕಂಪಾಸ್ ಗ್ರಾವಿಟಿ, ಜಿರೋಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಹೊಂದಿದೆ.

– ಹಾನರ್ 10 ಲೈಟ್ (Honor 10 Lite) ಸ್ಮಾರ್ಟ್‌ಫೋನ್‌ ಮೂರು ಬಗೆಯ ಬಣ್ಣದಲ್ಲಿ ಲಭ್ಯವಿರಲಿದೆ.

ಖರೀದಿಸುವವರಿಗೆ ಯಾವ ಆಫರ್‌ಗಳು ಲಭ್ಯ

ಅಂದಹಾಗೆ ಫ್ಲಿಪ್‌ಕಾರ್ಟ್‌ ಜನವರಿ 20 ರಿಂದ 22 ವರೆಗೆ ರಿಪಬ್ಲಿಕ್ ಸೇಲ್ ಆರಂಭಿಸಲಿದ್ದು ಈ ಸಮಯದಲ್ಲಿ ಎಸ್‌ಬಿಐ ಕಾರ್ಡ್ ಬಳಸಿ ಖರೀದಿಸುವವರಿಗೆ ಶೇಕಡ 10 ಡಿಸ್ಕೌಂಟ್ ದೊರೆಯಲಿದೆ. ಜೊತೆಗೆ ಇ-ಕಾಮರ್ಸ್‌ ಸೈಟ್‌ನಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೆ ಇತರೆ ಗ್ಯಾಜೆಟ್‌ಗಳನ್ನು ಡಿಸ್ಕೌಂಟ್‌ ಅನ್ನು ನೀಡಲಿದೆ.

ಭಾರತದಲ್ಲಿ ಹಾನರ್ 10 ಲೈಟ್ (Honor 10 Lite) ಈ ಕೆಳಗಿನಂತಿರಲಿದೆ.

4GB RAM | 44GB Storage ನ ಹಾನರ್ 10 ಲೈಟ್ (Honor 10 Lite) ಬೆಲೆ ರೂ.13999

6GB RAM | 64GB Storage ನ ಹಾನರ್ 10 ಲೈಟ್ (Honor 10 Lite) ಬೆಲೆ ರೂ.17999

Honor 10 Lite it all set to release in India on january 20 and this smartphone lovers can book and buy in Flipkart. Honor 10 Lite features, price, discount in India is here.

You may also like