Home » UNICEF ನಲ್ಲಿ ಭಾರತದ ಕೀರ್ತಿ ಮೆರೆದ ಹಿಮಾ ದಾಸ್

UNICEF ನಲ್ಲಿ ಭಾರತದ ಕೀರ್ತಿ ಮೆರೆದ ಹಿಮಾ ದಾಸ್

by manager manager

Hima Das appoints as UNICEF youth Ambassador

2018 ರ ಏಷ್ಯನ್ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ಭಾರತದ ಓಟಗಾರ್ತಿ ಹಿಮಾ ದಾಸ್(Hima Das) ರವರು ಯುನಿಸೆಫ್(UNICEF) ನ ಯುವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ನವೆಂಬರ್ 14 ಜಾಗತಿಕ ಮಕ್ಕಳ ದಿನಾಚರಣೆಯ ಅಂಗವಾಗಿ ಹಿಮಾ ದಾಸ್ ರನ್ನು ಯುನಿಸೆಫ್ ನ ಯುವ ರಾಯಭಾರಿ ಆಗಿ ನೇಮಿಸಲಾಗಿದೆ. ಭಾರತದಿಂದ ಯುನಿಸೆಫ್‌ನ ಯೂತ್ ರಾಯಭಾರಿಯಾಗಿ ನೇಮಕಗೊಂಡಿರುವವರಲ್ಲಿ ಹಿಮಾ ದಾಸ್ ರವರೇ ಮೊದಲಿಗರಾಗಿದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಹಿಮಾ ದಾಸ್ ರವರ ಹಿನ್ನೆಲೆ ಬಗ್ಗೆ ಒಂದಿಷ್ಟು

ಹಿಮಾ ದಾಸ್ ಜನನ : ಜನವರಿ 9, 2000

ಹಿಮಾ ದಾಸ್ ಹುಟ್ಟು ಹೆಸರು : ಧಿಂಗ್ (Dhing)

ಹಿಮಾ ದಾಸ್ ತಂದೆ-ತಾಯಿ ಹೆಸರು : ತಂದೆ ರಂಜಿತ್ ದಾಸ್, ತಾಯಿ ಜೊನಾಲಿ ದಾಸ್

ಹಿಮಾ ದಾಸ್ ಗಳಿಸಿರುವ ಪ್ರಶಸ್ತಿ : ಅರ್ಜುನ ಪ್ರಶಸ್ತಿ

ಹಿಮಾ ದಾಸ್ ಈ ವರೆಗೆ ಗೆದ್ದಿರುವ ಪ್ರಮುಖ ಮೆಡಲ್ ಗಳು : IAF ವರ್ಲ್ಡ್‌ ಚಾಂಪಿಯನ್‌ ಶಿಪ್ ನಲ್ಲಿ ಚಿನ್ನ, 2018 ರ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 4*400 ಮೀಟರ್ ಓಟದಲ್ಲಿ ಚಿನ್ನ ಮತ್ತು 400 ಮೀಟರ್ ಓಟದಲ್ಲಿ ಬೆಳ್ಳಿ ಜಯಿಸಿದ್ದರು.

UNICEF appoints Indian athlete Hima Das as India’s first ever Youth Ambassador. Hima Das nicknamed the ‘Dhing Express’ is an Indian spirnt runner from the state of Assam.

You may also like