Home » ಮಿನಿ ಜಲಪಾತವಾದ ಚಾಮುಂಡಿ ಬೆಟ್ಟ: ಪ್ರವಾಸಿಗರು ದಿಲ್’ಖುಷ್

ಮಿನಿ ಜಲಪಾತವಾದ ಚಾಮುಂಡಿ ಬೆಟ್ಟ: ಪ್ರವಾಸಿಗರು ದಿಲ್’ಖುಷ್

by manager manager

ಮೈಸೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಒಂದು ಕಡೆ ಮಳೆಯ ಆರ್ಭಟ ಜೋರಾಗಿದ್ದರೆ ಮತ್ತೊಂದೆಡೆ ನೀರಿಲ್ಲದೆ ಒಣಗಿಹೋಗಿದ್ದ ನದಿಗಳು ಜೀವ ಪಡೆದಿದ್ದು ತುಂಬಿ ಹರಿಯುತ್ತಿದ್ದರೆ ಅತ್ತ ಜಲಪಾತಗಳು ಜೀವ ಪಡೆದು ರಮಣೀಯವಾಗಿ ಧುಮುಕುತ ಪ್ರವಾಸಿಗರನ್ನು ಆಕರ್ಶಿಸುತ್ತಿದೆ.

ಮೈಸೂರಿನಲ್ಲಿ ಮಂಗಳವಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಕತ್ತಲಲ್ಲಿ ಕಳೆದರು. ಇನ್ನು,ಧಾರಾಕಾರ ಮಳೆ‌ ಹಿನ್ನಲೆ ಚಾಮುಂಡಿಬೆಟ್ಟದ ಮೆಟ್ಟಲುಗಳ ಮೇಲೆ ಹರಿಯುತ್ತಿದ್ದ ನೀರು ಮಿನಿ ಜಲಪಾತದಂತೆ ಕಂಗೊಳಿಸುತ್ತಿತ್ತು. ಮಳೆಯಲ್ಲಿಯೂ ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದತ್ತ ಆಕರ್ಷಿಸಿತು.

On Tuesday Heavy rains in Mysuru turn Chamundi Hills stairway into a waterfall. Chamundi Hills stairway looked like waterfalls of sorts.

You may also like