Home » ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 6

ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 6

by manager manager

General Knowledge part 6 source in kannada for competitive exam seekers

1. ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿ ಯಾರು?

ಉತ್ತರ : ಲಿಯಾಖತ್ ಅಲಿ ಖಾನ್(1947)

2. ವಿಶ್ವಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?

ಉತ್ತರ : ಟ್ರೈಗ್ವೆ ಲಿಯೆ( ನಾರ್ವೆ ದೇಶ, 1946)

3. ಬಾಹ್ಯಾಕಾಶ ತಲುಪಿದ ವಿಶ್ವದ ಮೊದಲ ಮಹಿಳೆ ಯಾರು?

ಉತ್ತರ : ವಾಲೆಂಟಿನ ಟೆರೆಸ್ಕೋವ ( ರಷ್ಯಾ)1963

4. ಪ್ರಪಂಚದ ಮೊದಲ ಪ್ರನಾಳ ಶಿಶು ಯಾರು?

ಉತ್ತರ : ಲೂಯಿಸ್ ಜಾಯ್ ಬ್ರೌನ್ (ಇಂಗ್ಲೇಂಡ್)

5. ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧ್ಯಕ್ಷರಾದ ಮೊದಲ ಮಹಿಳೆ ಯಾರು?

ಉತ್ತರ : ವಿಜಯಲಕ್ಷ್ಮೀ ಪಂಡಿತ(ಭಾರತ)

6. ದೇಶವೊಂದರ ಪ್ರಧಾನಮಂತ್ರಿಯಾದ ಮೊದಲ ಮಹಿಳೆ ಯಾರು?

ಉತ್ತರ : ಸಿರಿಮಾವೋ ಬಂಡಾರನಾಯಿಕೆ(ಶ್ರೀಲಂಕಾ ದೇಶ)

7. ಎವರೆಸ್ಟ್ ಶಿಖರ ಏರಿದ ಮೊದಲ ಮಹಿಳೆ ಯಾರು?

ಉತ್ತರ : ಜುಂಕೋ ಟಬೆಯಿ( ಜಪಾನ್,1975)

8. ಎರಡು ಬಾರಿ ಎವರೆಸ್ಟ್ ಶಿಖರ ಏರಿದ ಮೊದಲ ಮಹಿಳೆ ಯಾರು?

ಉತ್ತರ : ಸಂತೋಷ್ ಯಾದವ್, ಭಾರತ ದೇಶದವರು (1993)

19. ಇಂಗ್ಲೆಂಡ್‍ನ ಉದ್ಯಾನವನ ಎಂದು ಯಾವ ನಗರವನ್ನು ಕರೆಯುತ್ತಾರೆ?

ಉತ್ತರ : ಕೆಂಟ್

10. ದ್ವೀಪ ಭೂಖಂಡಗಳು ಯಾವುವು?

ಉತ್ತರ : ಅಂಟಾರ್ಟಿಕ ಮತ್ತು ಆಸ್ಟ್ರೇಲಿಯಾ

11. ಫಿನಿಕ್ಸ್ ಪ್ರಶಸ್ತಿ ಪಡೆದ ಮೊದಲ ಏಶಿಯನ್ ಯಾರು?

ಉತ್ತರ : ಪಿ.ಸಿ ಸರ್ಕಾರ್( ಭಾರತ)

12. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಶಿಯನ್ ಯಾರು?

ಉತ್ತರ : ರವೀಂಧ್ರನಾಥ ಠಾಗೋರ್ (1913)

13. ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಏಶಿಯನ್ ಮಹಿಳೆ ಯಾರು?

ಉತ್ತರ : ಆರತಿ ಸಾಹ ( ಭಾರತ)1959

14. ಭಾರತಕ್ಕೆ ಭೇಟಿದ ನೀಡಿದ ಮೊದಲ ಚೀನ ಪ್ರವಾಸಿ ಯಾರು?

ಉತ್ತರ : ಫಾಹಿಯಾನ್

15. ಭಾರತದ ಮೇಲೆ ದಾಳಿ ಮಾಡಿದ ಮೊದಲ ಯೂರೋಪಿಯನ್ ಯಾರು?

ಉತ್ತರ : ಅಲೆಕ್ಸಾಂಡರ್

16. ಪಾಕಿಸ್ತಾನದ ಮೊದಲನೆ ಗವರ್ನರ್ ಜನರಲ್ ಯಾರು?

ಉತ್ತರ : ಮಹಮದ್ ಅಲಿ ಜಿನ್ನಾ(1947)

17. ಬಾಹ್ಯಾಕಾಶದಲ್ಲಿ ಓಡಾಡಿದ ಮೊದಲ ಮಾನವ ಯಾರು?

ಉತ್ತರ : ಅಲೆಕ್ಸಿ ಲಿಯೊನೊವ್(ರಷ್ಯಾ)

18. ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ದೊರೆ ಯಾರು?

ಉತ್ತರ : ಮಹಮದ್ ಬಿನ್ ಖಾಸಿಂ( ಕ್ರಿ.ಶ. 8 ನೇ ಶತಮಾನ)

19. ಭಾರತಕ್ಕೆ ಭೇಟಿ ನೀಡಿದ ಮೊದಲ ಪೋಪ್ ಯಾರು?

ಉತ್ತರ : ಪೋಪ್ ಪಾಲ್ 6 (1964 ರಲ್ಲಿ)

20. ಅಮೇರಿಕದ ಮೊದಲ ಅಧ್ಯಕ್ಷ ಯಾರು?

ಉತ್ತರ : ಜಾರ್ಜ್ ವಾಷಿಂಗ್‍ಟನ್(1789)

21. ಮೆಟಲರ್ಜಿ ಎಂದರೇನು?

ಉತ್ತರ : ಲೋಹಗಳ ಕುರಿತ ಅಧ್ಯಯನ( ಲೋಹಶಾಸ್ತ್ರ)

22. ಸ್ಫೀಡೋಮೀಟರ್‍ನ ಉಪಯೋಗವೇನು?

ಉತ್ತರ : ಚಲಿಸುತ್ತಿರುವ ವಾಹನಗಳ ವೇಗವನ್ನು ಅಳೆಯಲು ವಾಹನಗಳಲ್ಲಿ ಉಪಯೋಗಿಸುತ್ತಾರೆ.

23. ವಿದ್ಯುತ್ ಇಸ್ತ್ರಿ ಬಾಕ್ಸ್‍ನಲ್ಲಿ ಬಿಸಿಗೊಳ್ಳುವ ಮೂಲವಸ್ತುವನ್ನು ತಯಾರಿಸಲು ಯಾವ ಲೋಹವನ್ನು ಬಳಸುತ್ತಾರೆ.?

ಉತ್ತರ : ನಿಕ್ಕೆಲ್

24. ಅಂತರಾಷ್ಟ್ರೀಯ ಅರಣ್ಯ ವರ್ಷ ಯಾವುದು?

ಉತ್ತರ : 2011

25. 2008 ರಲ್ಲಿ ಅರವಿಂದ ಅಡಿಗ ಅವರ ಯಾವ ಕೃತಿಗೆ ‘ಮ್ಯಾನ್ ಬುಕರ್ ಪ್ರಶಸ್ತಿ’ ನೀಡಲಾಗಿದೆ?

ಉತ್ತರ : ದಿ ವೈಟ್ ಟೈಗರ್

Kannadaadvisor giving General Knowledge information for competitive exam seekers to read in kannada.

You may also like