Home » ಧಾರವಾಡ ಐಐಟಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ನ.25 ಕೊನೆ ದಿನಾಂಕ

ಧಾರವಾಡ ಐಐಟಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸಲು ನ.25 ಕೊನೆ ದಿನಾಂಕ

by manager manager

Dharavada iit recruitment

ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ಯಲ್ಲಿ ಟೆಕ್ನಿಕಲ್ ಎಕ್ಸಿಕ್ಯುಟಿವ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.

ಅಂದಹಾಗೆ ಗಣಿತ ವಿಭಾಗದಲ್ಲಿನ ಟೆಕ್ನಿಕಲ್ ಎಕ್ಸಿಕ್ಯುಟಿವ್ ಅಸಿಸ್ಟಂಟ್ ಹುದ್ದೆಗೆ ಈ ನೇಮಕಾತಿ ನಡೆಸುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಟೆಕ್ನಿಕಲ್ ಎಕ್ಸಿಕ್ಯುಟಿವ್ ಅಸಿಸ್ಟಂಟ್

ಹುದ್ದೆಗಳ ಸಂಖ್ಯೆ : 5

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-11-2018

ಅರ್ಹತೆಗಳೇನು: ಗಣಿತ ವಿಷಯದಲ್ಲಿ ಎಂಎಸ್ಸಿ ಪದವಿ ಮತ್ತು ಬಿಎಸ್ಸಿ ಪದವಿಯಲ್ಲಿಯೂ ಗಣಿತ ಓದಿರಬೇಕು.

– ಪಿಎಚ್‌ಡಿ ಪದವಿ ಪಡೆದಿರುವವರು ಸಹ ಅರ್ಜಿ ಸಲ್ಲಿಸಬಹುದು.

– ಲೀನಿಯರ್, ಆಲ್‌ಜಿಬ್ರಾ, ರಿಯಲ್ ಅನಾಲಿಸೀಸ್, ಡಿಫರೆನ್ಷಿಯಲ್ ಇಕ್ವೇಶನ್ಸ್, ನ್ಯೂಮರಿಕಲ್ ಅನಾಲಿಸೀಸ್ ನಾಲೆಡ್ಜ್‌ ಮತ್ತು ಕ್ಯಾಲ್ಕುಲಸ್ ಜ್ಞಾನ ಹೊಂದಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 25 ಮೀರಿರಬಾರದು, ಪಿಎಚ್‌ಡಿ ಪಡೆದಿದ್ದಲ್ಲಿ ಗರಿಷ್ಠ 30 ವರ್ಷ.

ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

Dharavada Indian Institute of Technology invited application for the post of 5 technical executive assisstant

You may also like