Home » Yard ಕನ್ನಡ ಮೀನಿಂಗ್ ಏನು ಗೊತ್ತೇ?

Yard ಕನ್ನಡ ಮೀನಿಂಗ್ ಏನು ಗೊತ್ತೇ?

by manager manager

Yard ಕನ್ನಡ ಪದದ ಅರ್ಥ ಅಂಗಳ

ಯಾರ್ಡ್‌ ಕನ್ನಡ ಪದದ ಅರ್ಥಗಳು
ಅಂಗಳ
ಪ್ರಾಂಗಣ
ಹಿತ್ತಲು
ಒಂದು ಗಜ
36 ಅಂಗುಲ ಸೇರಿದಂತೆ ಒಂದು ಅಂಗಳ ಅಥವಾ ಯಾರ್ಡ್
ಗಜ

ಅಂಗಳ ಪದವನ್ನು ಇಂಗ್ಲಿಷ್‌ನಲ್ಲಿ ಯಾರ್ಡ್‌, ಕೋರ್ಟ್‌, ಗಾರ್ಥ್‌, ಹಾರ್ಡ್‌ ಕೋರ್ಟ್‌, ಸರ್ವೀಸ್ ಕೋರ್ಟ್‌, ಮೈಲ್ ಹಾಗೂ ಇತರೆ ಪದಗಳಿಂದ ಕರೆಯಲಾಗುತ್ತದೆ.

ಒಂದು ಯಾರ್ಡ್‌ ಎಂದರೆ ಒಂದು ಗಜ ಅಥವಾ 36 ಅಂಗುಲಗಳು.

ಯಾರ್ಟ್‌ ಅಥವಾ ಅಂಗಳ, ಅಳತೆ, ಪ್ರಾಂಗಣ, ಮೂರಡಿ, ಕತ್ತೋಟ, ಮೂರು ಅಡಿಯ ಅಳತೆ, ಮನೆಯ ಹಿಂದಿನ ಕೈತೋಟ ಎಂದು ಕರೆಯಲಾಗುತ್ತದೆ.