Home » SSLC 2022 Results – 625ಕ್ಕೆ 625 ಅಂಕ ಪಡೆದ ಟಾಪರ್‌ಗಳ ಲಿಸ್ಟ್‌

SSLC 2022 Results – 625ಕ್ಕೆ 625 ಅಂಕ ಪಡೆದ ಟಾಪರ್‌ಗಳ ಲಿಸ್ಟ್‌

by manager manager

625ಕ್ಕೆ 625 ಅಂಕ ಪಡೆದ ಟಾಪರ್‌ಗಳ ಲಿಸ್ಟ್‌
ಅಮಿತ್ ಮಾದರ್ – ವಿಜಯಪುರ
ಭೂಮಿಕಾ ಬಿ.ಆರ್‌.- ತುಮಕೂರು
ಪ್ರವೀಣ್ ನೀರಲಗಿ – ಹಾವೇರಿ
ಸಹನಾ ರಾಯರ್‌- ಬೆಳಗಾವಿ
ಐಶ್ವರ್ಯ ಕನಸೆ – ವಿಜಯಪುರ
ಆಕೃತಿ ಎಸ್‌. ಎಸ್‌ – ಚಿಕ್ಕಮಗಳೂರು

ಅರ್ಜುನ್‌ ನಾಯ್ಕ್‌ – ಹಾಸನ
ಚಿರಾಗ್‌ ಮಹೇಶ್‌ ನಾಯ್ಕ್‌ – ಉತ್ತರ ಕನ್ನಡ
ಗಾಯತ್ರಿ – ಉಡುಪಿ
ನಿಶಾ- ಉಡುಪಿ
ಪ್ರಗತಿ.ಹೆಚ್‌.ಎನ್‌- ಹಾಸನ

ವಿಷಯವಾರು ಅತಿ ಹೆಚ್ಚು ಅಂಕ (ಔಟ್ ಆಫ್‌ ಔಟ್‌) ಗಳಿಸಿದ ವಿದ್ಯಾರ್ಥಿಗಳ ವಿವರ (2022)

ಪ್ರಥಮ ಭಾಷೆ : 125 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 19,125
ದ್ವಿತೀಯ ಭಾಷೆ : 100 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 13,458
ತೃತೀಯ ಭಾಷೆ : 100 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 43,126
ಗಣಿತ : 100 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 13,683
ವಿಜ್ಞಾನ: 100 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 6592
ಸಮಾಜ ವಿಜ್ಞಾನ: 100 ಗರಿಷ್ಠ ಅಂಕ ಗಳಿಸಿದವರ ಸಂಖ್ಯೆ 50,782