
ಈ ಲೇಖನದಲ್ಲಿ ವೈದ್ಯಕೀಯ, ಕೃಷಿ ಮತ್ತು ಇತರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ಸಂಶೋಧನಾ ಸಂಸ್ಥೆಗಳು ಮತ್ತು ಅವುಗಳು ಇರುವ ಸ್ಥಳಗಳ ಹೆಸರನ್ನು ನೀಡಲಾಗಿದೆ.
ಸಂಶೋಧನಾ ಸಂಸ್ಥೆಗಳು ಮತ್ತು ಅವುಗಳು ಇರುವ ಸ್ಥಳಗಳು
1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ
– ಡೆಹ್ರಾಡೂನ್ (ಉತ್ತರಖಂಡ)
2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ
– ಡೆಹ್ರಾಡೂನ್
3) ಹಪ್ಕೈನ್ ಇನ್ಸ್ಟಿಟ್ಯೂಟ್ ಇರುವ ಸ್ಥಳ?
– ಮುಂಬೈ
4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್
– ಮುಂಬೈ
5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್
– ಮುಂಬೈ
6) ತಳಿ ಸಂವರ್ಧನಾ ಸಂಸ್ಥೆ ಇರುವ ಸ್ಥಳ?
– ಹಿಸ್ಸಾರ್ (ಹರ್ಯಾಣ)
7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ?
-ಕರ್ನಾಲ್ (ಹರ್ಯಾಣ)
8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ
-ಬೆಂಗಳೂರು
9) ರಾಮನ್ ಸಂಶೋಧನಾ ಕೇಂದ್ರ
– ಬೆಂಗಳೂರು
10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ
– ಬೆಂಗಳೂರು
11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್
-ದೆಹಲಿ
12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಜ್
– ದೆಹಲಿ
13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ
– ದೆಹಲಿ
14) ಭಾರತೀಯ ಹವಾಮಾನ ವೀಕ್ಷಣಾಲಯ ಕೇಂದ್ರ ಇರುವುದು ಎಲ್ಲಿ?
– ಪುಣೆ ಮತ್ತು ದೆಹಲಿ
15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್)
– ದೆಹಲಿ
16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ
– ದೆಹಲಿ
17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
– ದೆಹಲಿ
18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ
– (ಕಾಸರಗೋಡು) ಕೇರಳ
19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ
– ನಾಗ್ಪುರ
20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ
– ಧನ್ ಬಾದ್
21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ
– ಹೈದರಾಬಾದ್
22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ ಇರುವ ಸ್ಥಳ
– ಲಕ್ನೋ
23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ
– ಲಕ್ನೋ
24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ
– ಲಕ್ನೋ
25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ
– ಲಕ್ನೋ
26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ ಇರುವ ಸ್ಥಳ?
– ರಾಮಗಢ (ಹಿಮಾಚಲ ಪ್ರದೇಶ)
– ಇಜ್ಜತ್ ನಗರ (ಉತ್ತರ ಪ್ರದೇಶ)
27) ಜವಳಿ ಸಂಶೋಧನಾ ಸಂಸ್ಥೆ
– ಅಹಮದಾಬಾದ್
28) ರಾಷ್ಟ್ರೀಯ ಉದ್ಯೋಗ ಆರೋಗ್ಯ ಸಂಸ್ಥೆ
– ಅಹಮದಾಬಾದ್
29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ
– ಶಿಮ್ಲಾ
30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ
– ದುರ್ಗಾಪುರ
31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ
– ಚಿಂಗಲ್ ಪೇಟ್
32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ
– ಜುನಾಗಢ್
34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ
– ಚೆನ್ನೈ
35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ
– ಕರೈಕುಡಿ
36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ
– ಮೈಸೂರು (ಕರ್ನಾಟಕ)
37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಇರುವ ಸ್ಥಳ
– ಪುಣೆ (ಮಹಾರಾಷ್ಟ್ರ)
Indian noted Research centres and institutes located placess list is here. This information userfull for compititive exam seekers.