Persistent ಕನ್ನಡ ಅರ್ಥಗಳು
ನಿರಂತರ
ಹಠ ಸ್ವಭಾವದ
ಪಟ್ಟು ಹಿಡಿದು ಕೆಲಸ ಸಾಧಿಸುವ ಸ್ವಭಾವದ
ಹಠ ಮಾಡಿ ಕಾರ್ಯ ಸಾಧಿಸುವ
ಕಂಟಿನ್ಯೂವಸ್
ತಡೆ ಇಲ್ಲದೆ
ಸದಾ ಸೀದಾ ನೇರವಾಗಿ ಅಡೆ ತಡೆ ಇಲ್ಲದೆ ಕಾರ್ಯ ಸಾಧಿಸುವುದು.
ಇಂಗ್ಲಿಷ್’ನ ಪರ್ಸಿಸ್‌ಟಂಟ್ ಕನ್ನಡ ಪದದ ಅರ್ಥ ನಿರಂತರವಾಗಿ ಎಂದರ್ಥ. ಯಾವುದೇ ಕೆಲಸವನ್ನು, ನಿರಂತರತೆಯನ್ನು ಹೇಳಲು ಪರ್ಸಿಸ್‌ಟಂಟ್ ಪದ ಬಳಕೆ ಮಾಡಲಾಗುತ್ತದೆ.
ಪರ್ಸಿಸ್‌ಟೆಂಟ್ ಪದ ಬಳಕೆ ಉದಾಹರಣೆ
ಮಳೆ ನಿರಂತರವಾಗಿ (Persistant) ಬೀಳುವ ಪರಿಣಾಮ ಹಲವು ಸ್ಥಳಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ನಿರಂತರವಾಗಿ ವರದಿಯಾಗುತ್ತಿವೆ.