Home » ನೆಪೋಟಿಸಂ ಅಂದರೆ ಏನು? ಕನ್ನಡದಲ್ಲಿ ಅರ್ಥ ತಿಳಿಯಿರಿ..

ನೆಪೋಟಿಸಂ ಅಂದರೆ ಏನು? ಕನ್ನಡದಲ್ಲಿ ಅರ್ಥ ತಿಳಿಯಿರಿ..

by manager manager

ನೆಪೋಟಿಸಮ್ ಎಂದರೇನು? ಸ್ವಜನ ಪಕ್ಷಪಾತ ಎಂದರೇನು?
ಸ್ವಜನ ಪಕ್ಷಪಾತ ಎಂದರೆ ಸಂಬಂಧಿಕರು, ಸ್ನೇಹಿತರು, ನಿಕಟವರ್ತಿಗಳಿಗೆ ಅಷ್ಟೇ ಯಾವುದೇ ಅನುಕೂಲ ಮಾಡಿಕೊಡುವ ಸಂದರ್ಭಗಳನ್ನು ಸ್ವಜನಪಕ್ಷಪಾತ ಎಂದು ಸಂಬೋಧನೆ ಮಾಡಿ ಮಾತನಾಡಲಾಗುತ್ತದೆ.

ಅಭ್ಯರ್ಥಿಗಳ ಸಾಮರ್ಥ್ಯ ಅರಿಯದೇ ಉನ್ನತ ಸ್ಥಾನದಲ್ಲಿ ಇರುವವರು ತಮ್ಮವರನ್ನೇ ಉಳಿಸಿಕೊಳ್ಳಲು, ಅವರಿಗೆ ಉದ್ಯೋಗ ಕೊಡಿಸುವ ಪ್ರವೃತ್ತಿಯನ್ನು ಸ್ವಜನಪಕ್ಷಪಾತ ಎಂದು ಹೇಳಲಾಗುತ್ತದೆ.

ಸ್ವಜನಪಕ್ಷಪಾತ / ನೆಪೋಟಿಸಂ ಪದದ ಮೂಲ
ಸ್ವಜನಪಕ್ಷಪಾತ ಪದವು ಲ್ಯಾಟಿನ್ ಮೂಲ ಪದವಾಗಿದೆ. ನೆಪೋಟಿಸ್ ಅಥವಾ ನೆಪೋಸ್ ಅಂದರೆ ‘ಸೋದರಳಿಯ’ ಅಥವಾ ಮೊಮ್ಮಗ. ಮೂಲತಃ ಈ ಪದಗಳನ್ನು ಪೋಪ್ ಅವರ ಸಂಬಂಧಿಕರೊಂದಿಗಿನ ಸಂಬಂಧಗಳು ನಿರ್ದಿಷ್ಟವಾಗಿ ಅವರ ಸೋದರಳಿಯರನ್ನು ಅವರ ಪುತ್ರರನ್ನಾಗಿ ಬೆಳೆಸಲಾಯಿತು.

ಸ್ವಜನಪಕ್ಷಪಾತವನ್ನು ಇತಿಹಾಸದ ವಿವಿಧ ಸಂದರ್ಭದಲ್ಲಿ, ಈಗಿನ ರಾಜಕೀಯದಲ್ಲಿ ಸೀಟು / ಟಿಕೆಟ್‌ ಹಂಚುವ ವೇಳೆ ಗಮನಿಸಬಹುದು.