Home » Dialogue ಕನ್ನಡ ಅರ್ಥ, ವಿವರಣೆ, ಬಳಕೆ ವಿಧಾನ ತಿಳಿಯಿರಿ..

Dialogue ಕನ್ನಡ ಅರ್ಥ, ವಿವರಣೆ, ಬಳಕೆ ವಿಧಾನ ತಿಳಿಯಿರಿ..

by manager manager

Dialogue ಕನ್ನಡ ಪದದ ಅರ್ಥ ಸಂಭಾಷಣೆ, ಮಾತುಕತೆ, ಸಂವಾದ, ಡಯಲಾಗ್. ಸಂವಾದ, ಚರ್ಚೆ.

ಸಾಮಾನ್ಯವಾಗಿ ಇಂಗ್ಲಿಷ್‌ನ ಡಯಲಾಗ್ ಪದ ಈಗ ಕನ್ನಡದಲ್ಲಿ ಬೆರೆತು ಹೋಗಿದೆ. ಡಯಲಾಗ್‌ನ ಇಂಗ್ಲಿಷ್‌ ಸಮನಾರ್ಥಕ ಪದಗಳೆಂದರೆ ಡಯಲಾಗ್, ಇಂಟರ್‌ಲೊಕೂಷನ್, ಪಾರ್ಲೆ, ಕಾಲ್, ನೆಗೋಷಿಯೇಷನ್‌, ಇತರೆ ಪದಗಳು.

ಸಾಮಾನ್ಯವಾಗಿ ಹೆಚ್ಚು ಮಾತನಾಡುವವರನ್ನು, ಸುಳ್ಳು ಹೇಳುವವರನ್ನು ಬೈಯಲು ಸಾರಾಸಗಟಾಗಿ ಲೇ ಡಯಲಾಗ್ ಹೊಡಿಬೇಡ ಸುಮ್ಮನಿರು ಎಂದು ಬಳಸುವುದು ಉಂಟು. ಅಂದರೆ ಹೆಚ್ಚು ಭಾಷಾಣ, ಸಂಭಾಷಣೆ, ಮಾತುಕತೆ ಬೇಡ ಎಂದು ಹೇಳಲು ಡಯಲಾಗ್ ಹೊಡಿಬೇಡ ಎಂದು ಹೇಳಲಾಗುತ್ತದೆ.