Levied ಕನ್ನಡ ಪದದ ಅರ್ಥ ವಿಧಿಸಲಾಗಿದೆ.
ವೆಚ್ಚ ಬರಿಸಲಾಗಿದೆ.
ದಂಡ ವಿಧಿಸಲಾಗಿದೆ.
ಸೇನಾ ಸಂಗ್ರಹಣೆ.
ಹೇರಿದ ತೆರಿಗೆ.
ತೆರಿಗೆ ವಸೂಲಿ.
ಒತ್ತಾಯದ ಪಡೆಸೇರ್ಪಡೆ.
ಕಡ್ಡಾಯವಾಗಿ ಸೈನ್ಯಕ್ಕೆ ಸೇರ್ಪಡೆ.
ಕರವಿಧಿಸುವುದು.
ಆರೋಪಿಸು.
ವಿಧಿಸು.
ವಸೂಲು ಮಾಡು.
ಲೆವೀ ಪದದ ಭೂತಕಾಲ ಪದವೇ ಲೇವೀಡ್. ಈ ವಿಧಿಸಲಾಗಿದೆ ಎಂದು ಹೇಳಲು ಇಂಗ್ಲಿಷ್‌ನಲ್ಲಿ ಹೇಳಲಾಗುತ್ತದೆ.
ಲೆವೀ ಅಥವಾ ಲೆವೀಡ್ ಪದದ ಸಮನಾರ್ಥಕ ಪದಗಳೆಂದರೆ ಇಂಪೋಸ್, ಚಾರ್ಜ್, ಎಕ್ಸಾಕ್ಟ್, ಡಿಮ್ಯಾಂಡ್, ರೈಸ್, ಕಲೆಕ್ಟ್, ಗ್ಯಾದರ್, ಟ್ಯಾಕ್ಸ್.
ಟ್ಯಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕಾನೂನು ನಿಯಮಗಳನ್ನು ಎಲ್ಲೇ ಮೀರಿ ನಡೆದರೂ ದಂಡ ವಿಧಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಇಂಗ್ಲಿಷ್ ಪದವನ್ನು ಬಳಕೆ ಮಾಡಬಹುದು.