Home » 3036 ಪೋಸ್ಟ್‌ಮ್ಯಾನ್‌ ನೇಮಕ: ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ, ಅರ್ಜಿ ಸಲ್ಲಿಸಲು ಲಿಂಕ್, ವಿಧಾನ ಇಲ್ಲಿದೆ.

3036 ಪೋಸ್ಟ್‌ಮ್ಯಾನ್‌ ನೇಮಕ: ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ, ಅರ್ಜಿ ಸಲ್ಲಿಸಲು ಲಿಂಕ್, ವಿಧಾನ ಇಲ್ಲಿದೆ.

by manager manager

ಕರ್ನಾಟಕದ ಅಂಚೆ ವೃತ್ತದಲ್ಲಿ 3036 ಪೋಸ್ಟ್‌ಮ್ಯಾನ್‌ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಯಾವ ಜಿಲ್ಲೆ/ ಅಂಚೆ ವಿಭಾಗದಲ್ಲಿ ಎಷ್ಟೆಷ್ಟು ಗ್ರಾಮೀಣ ಡಾಕ್‌ ಸೇವಕ್ ಹುದ್ದೆಗಳಿವೆ ಎಂದು ಈ ಕೆಳಗಿನಂತೆ ತಿಳಿಯಬಹುದು.

ಜಿಲ್ಲಾವಾರು ಪೋಸ್ಟ್‌ಮ್ಯಾನ್‌ ಹುದ್ದೆಗಳ ಸಂಖ್ಯೆ
ಮಂಡ್ಯ: 40
ಮಂಗಳೂರು: 95
ಮೈಸೂರು: 73
ನಂಜನಗೂಡು: 76
ಪುತ್ತೂರು: 113
ಬಾಗಲಕೋಟೆ : 55
ಬಳ್ಳಾರಿ: 103
ಬೆಂಗಳೂರು ಜಿಪಿಒ : 6
ಬೆಳಗಾವಿ: 98
ಬೀದರ್ : 40
ಚನ್ನಪಟ್ಟಣ: 119
ಚಿಕ್ಕಮಗಳೂರು: 117
ಚಿಕ್ಕೋಡಿ: 60
ಚಿತ್ರದುರ್ಗ: 84
ದಾವಣಗೆರೆ ಕಛೇರಿ: 67
ಧಾರವಾಡ: 67
ಗದಗ: 115
ಗೋಕಾಕ್: 34
ಬೆಂಗಳೂರು ಪೂರ್ವ ವೃತ್ತ : 130
ಬೆಂಗಳೂರು ದಕ್ಷಿಣ ವೃತ್ತ: 155
ಬೆಂಗಳೂರು ಪಶ್ಚಿಮ ವೃತ್ತ: 109
ಹಾಸನ: 101
ಹಾವೇರಿ: 89
ಕಲಬುರಗಿ: 74
ಕಾರವಾರ: 63
ಕೊಡಗು: 73
ಕೋಲಾರ: 165
ರಾಯಚೂರು: 76
ಆರ್‌ಎಂಎಸ್ ಹೆಚ್‌ಬಿ: 1
ಆರ್‌ಎಂಎಸ್ ಕ್ಯೂ: 14
ಶಿವಮೊಗ್ಗ: 147
ಶಿರಸಿ: 78
ತುಮಕೂರು: 171
ಉಡುಪಿ: 68
ವಿಜಯಪುರ: 89
ಯಾದಗಿರಿ: 38

ಅಭ್ಯರ್ಥಿಗಳು ತಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ಅಂಚೆ ಕಛೇರಿಗಳಿವೆ, ಎಷ್ಟು ಹುದ್ದೆಗಳಿವೆ ಎಂದು ತಿಳಿಯಲು ವೆಬ್‌ಸೈಟ್‌ ವಿಳಾಸ https://indiapostgdsonline.cept.gov.in/HomePageS/D11.aspx ಕ್ಕೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ.
ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕ್ಲಿಕ್ ಮಾಡಿ : https://indiapostgdsonline.gov.in/Reg_validation.aspx