Home » Invigilator ಕನ್ನಡ ಪದದ ಅರ್ಥ, ವಿವರಣೆ, ಬಳಕೆ, ಅನುವಾದ ಮಾಹಿತಿ

Invigilator ಕನ್ನಡ ಪದದ ಅರ್ಥ, ವಿವರಣೆ, ಬಳಕೆ, ಅನುವಾದ ಮಾಹಿತಿ

by manager manager

Invigilator ಕನ್ನಡ ಪದದ ಅರ್ಥ ಪರಿವೀಕ್ಷಕ
ನೋಡಿಕೊಳ್ಳುವವ.
ಗಮನಹರಿಸುವವ
ಪರೀಕ್ಷಾ ವೀಕ್ಷಕ
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ನೋಡಿಕೊಳ್ಳುವವ.
ಪರೀಕ್ಷಾ ಮೇಲ್ವಿಚಾರಕ.
ಚೆಕ್‌ ಮಾಡುವವರ.
ಜಾಗರೂಕತೆಯಿಂದ ಮೇಲ್ವಿಚಾರಣೆ ವಹಿಸುವವ.
ಮೇಲ್ವಿಚಾರಕ.
ಅಧೀಕ್ಷಕ.
ವೀಕ್ಷಕ.

ಯಾವುದೇ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು, ವಿದ್ಯಾರ್ಥಿಗಳನ್ನು ನೋಡಿಕೊಳ್ಳುವವರನ್ನು, ಗಮನಿಸಿಕೊಳ್ಳುವವರನ್ನು , ಪರೀಕ್ಷಾ ಕೊಠಡಿಯ ಮೇಲ್ವಿಚಾರಕರನ್ನು ಇನ್‌ವಿಜಿಲೇಟರ್‌ ಎಂದು ಕರೆಯಲಾಗುತ್ತದೆ.

ಇನ್‌ವಿಜಿಲೇಟರ್‌ ಸಮನಾರ್ಥಕ ಪದಗಳು ಇಂಗ್ಲಿಷ್‌ನಲ್ಲಿ ಈ ಕೆಳಗಿನಂತಿವೆ.
ಆಡಿಟರ್
ಅಡ್ವೈಸರ್
ಕೌನ್ಸಿಲರ್
ಡೈರೆಕ್ಟರ್
ಗೈಡ್
ಇನ್ಫಾರ್ಮೆಂಟ್
ಲಿಸೆನರ್
ಓವರ್‌ಶೀರ್