Home » ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು: ರಾಜ್ಯವಾರು ಪಟ್ಟಿ ಇಲ್ಲಿದೆ..

ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು: ರಾಜ್ಯವಾರು ಪಟ್ಟಿ ಇಲ್ಲಿದೆ..

by manager manager

Indias major Water Power Projects statewise list in kannada

ಇಂದಿನ ಈ ಲೇಖನದಲ್ಲಿ ನಿಮ್ಮ ಕನ್ನಡ ಅಡ್ವೈಜರ್ ಭಾರತದಾದ್ಯಂತ ಇರುವ ಪ್ರಮುಖ ಜಲವಿದ್ಯುತ್ ಯೋಜನೆಗಳ(Water Power Projects) ಸಂಪೂರ್ಣ ಪಟ್ಟಿಯನ್ನು ನೀಡಿದೆ. ಅಲ್ಲದೇ ಯಾವ ಯಾವ ರಾಜ್ಯದಲ್ಲಿ ಯಾವ ಜಲವಿದ್ಯುತ್ ಯೋಜನೆಗಳು ಇವೆ ಎಂಬುದನ್ನು ರಾಜ್ಯವಾರು ವಿಂಗಡಿಸಿ ನೀಡಲಾಗಿದೆ. ಈ ಮಾಹಿತಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದ್ದು, ಸ್ಪರ್ಧಾ ಮಿತ್ರರು ಸದ್ಬಳಕೆ ಮಾಡಿಕೊಳ್ಳಬಹುದು.

ಕರ್ನಾಟಕ ರಾಜ್ಯದ ಜಲವಿದ್ಯುತ್ ಯೋಜನೆಗಳು

1 ಶಿವನಸಮುದ್ರ ಜಲವಿದ್ಯುತ್ ಯೋಜನೆ – ಕರ್ನಾಟಕ

2 ಶಿಂಷಾ ಜಲವಿದ್ಯುತ್ ಯೋಜನೆ – ಕರ್ನಾಟಕ

3 ಮಹಾರಾಷ್ಟ್ರ ಜಲವಿದ್ಯುತ್ ಯೋಜನೆ – ಕರ್ನಾಟಕ

4 ಶರಾವತಿ ಜಲವಿದ್ಯುತ್ ಯೋಜನೆ – ಕರ್ನಾಟಕ

5 ಕಾಳಿ ಜಲವಿದ್ಯುತ್ ಯೋಜನೆ – ಕರ್ನಾಟಕ

ತಮಿಳನಾಡು ಜಲವಿದ್ಯುತ್ ಯೋಜನೆಗಳು

1 ಕುಂದ್ಹಾ ಜಲವಿದ್ಯುತ್ ಯೋಜನೆ – ತಮಿಳುನಾಡು

2 ಪೈಕಾರ್ ಜಲವಿದ್ಯುತ್ ಯೋಜನೆ – ತಮಿಳುನಾಡು

3 ಪಾಪನಾಶಂ ಜಲವಿದ್ಯುತ್ ಯೋಜನೆ – ತಮಿಳುನಾಡು

4 ಸಬರಗಿರಿ ಜಲವಿದ್ಯುತ್ ಯೋಜನೆ – ತಮಿಳುನಾಡು

5 ಮೆಟ್ಟೂರ ಜಲವಿದ್ಯುತ್ ಯೋಜನೆ – ತಮಿಳುನಾಡು

ಕೇರಳ ರಾಜ್ಯದ ಜಲವಿದ್ಯುತ್ ಯೋಜನೆಗಳು

1 ಇಡುಕ್ಕಿ ಜಲವಿದ್ಯುತ್ ಯೋಜನೆ – ಕೇರಳ

2 ಸತ್ರಗಿರಿ ಜಲವಿದ್ಯುತ್ ಯೋಜನೆ – ಕೇರಳ

3 ಪಂಬಾ ಜಲವಿದ್ಯುತ್ ಯೋಜನೆ – ಕೇರಳ

ಮಹಾರಾಷ್ಟ್ರ ರಾಜ್ಯದ ಜಲವಿದ್ಯುತ್ ಯೋಜನೆಗಳು

1 ಪುರ್ ನಾ ಜಲವಿದ್ಯುತ್ ಯೋಜನೆ – ಮಹಾರಾಷ್ಟ್ರ

2 ಗಿರನಾ ಜಲವಿದ್ಯುತ್ ಯೋಜನೆ – ಮಹಾರಾಷ್ಟ್ರ

3 ಟಾಟಾ ಜಲವಿದ್ಯುತ್ ಯೋಜನೆ – ಮಹಾರಾಷ್ಟ್ರ

4 ಕೋರಾಡಿ ಜಲವಿದ್ಯುತ್ ಯೋಜನೆ – ಮಹಾರಾಷ್ಟ್ರ

5 ಕೋಯ್ನಾ ಜಲವಿದ್ಯುತ್ ಯೋಜನೆ – ಮಹಾರಾಷ್ಟ್ರ

ಉತ್ತರಾಂಚಲದ ಜಲವಿದ್ಯುತ್ ಯೋಜನೆಗಳು

1 ವಿಷ್ಣುಘರ್ ಜಲವಿದ್ಯುತ್ ಯೋಜನೆ – ಉತ್ತರಾಂಚಲ

2 ಸರ್ದಾ ಜಲವಿದ್ಯುತ್ ಯೋಜನೆ – ಉತ್ತರಾಂಚಲ

3 ತಪೋವನ ಜಲವಿದ್ಯುತ್ ಯೋಜನೆ – ಉತ್ತರಾಂಚಲ

4 ತೆಹರಿ ಜಲವಿದ್ಯುತ್ ಯೋಜನೆ – ಉತ್ತರಾಂಚಲ

In this Article Kannadaadvisor giving information Indias major Water Power Projects statewise list. This information for competitive exam seekers to read in kannada.

You may also like