Home » ಭಾರತದ ಪ್ರಮುಖ ವಸ್ತುಸಂಗ್ರಹಾಲಯಗಳು ಮತ್ತು ಅವುಗಳು ಇರುವ ಸ್ಥಳದ ಪಟ್ಟಿ ಇಲ್ಲಿದೆ

ಭಾರತದ ಪ್ರಮುಖ ವಸ್ತುಸಂಗ್ರಹಾಲಯಗಳು ಮತ್ತು ಅವುಗಳು ಇರುವ ಸ್ಥಳದ ಪಟ್ಟಿ ಇಲ್ಲಿದೆ

by manager manager

India's leading museums and their location list in kannada
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾ ಮಿತ್ರಿರಿಗಾಗಿ ಇಂದಿನ ಲೇಖನದಲ್ಲಿ ರಾಷ್ಟ್ರದಾದ್ಯಂತ ಇರುವ ಪ್ರಮುಖ ವಸ್ತುಸಂಗ್ರಹಾಲಯಗಳು ಮತ್ತು ಅವುಗಳು ಯಾವ ರಾಜ್ಯದಲ್ಲಿ, ಯಾವ ನಗರದಲ್ಲಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

– ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಭುವನೇಶ್ವರ್, ಒಡಿಶಾ
– ಸೆಕ್ತಾ ಅರ್ಕಿಯೋಲಾಜಿಕಲ್ ಲಿವಿಂಗ್ ಮ್ಯೂಸಿಯಂ, ಇಂಪಾಲ್, ಮಣಿಪಾಲ
– ಮಿಜೋರಾಂ ರಾಜ್ಯ ವಸ್ತುಸಂಗ್ರಹಾಲಯ, ಐಜ್ವಾಲ್, ಮಿಜೋರಾಂ
– ಆಲ್ಬರ್ಟ್ ಹಾಲ್ ಮ್ಯೂಸಿಯಂ, ಜೈಪುರ, ರಾಜಸ್ಥಾನ
– ಸಿಟಿ ಪ್ಯಾಲೆಸ್ ಮ್ಯೂಸಿಯಂ, ಜೈಪುರ, ರಾಜಸ್ಥಾನ
– ಮೆಹ್ರಾಂಘರ್ ಮ್ಯೂಸಿಯಂ, ಜೋಧಪುರ, ರಾಜಸ್ಥಾನ
– ಭಾರತೀಯ ಲೋಕ ಕಲಾ ಮ್ಯೂಸಿಯಂ, ಉದಯಪುರ, ರಾಜಸ್ಥಾನ
– ಭರತಪುರ ಸರ್ಕಾರಿ ವಸ್ತುಸಂಗ್ರಹಾಲಯ, ಭರತಪುರ, ರಾಜಸ್ಥಾನ
– ನಾಣ್ಯ ವಸ್ತುಸಂಗ್ರಹಾಲಯ, ನಾಸಿಕ್, ಮಹಾರಾಷ್ಟ್ರ
– ದರ್ಶನ್ ಮ್ಯೂಸಿಯಂ, ಪುಣೆ, ಮಹಾರಾಷ್ಟ್ರ
– ಮಹಾತ್ಮ ಫುಲೆ ಮ್ಯೂಸಿಯಂ, ಪುಣೆ, ಮಹಾರಾಷ್ಟ್ರ
– ಮನಿ ಭವನ, ಮುಂಬೈ, ಮಹಾರಾಷ್ಟ್ರ
– ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌, ಮುಂಬೈ ಮಹಾರಾಷ್ಟ್ರ
ನೆಹರೂ ಪ್ಲಾನೆಟೋರಿಯಂ, ಮುಂಬೈ, ಮಹಾರಾಷ್ಟ್ರ
– ನೆಹರೂ ಸೈನ್ಸ್ ಸೆಂಟರ್, ಮುಂಬೈ, ಮಹಾರಾಷ್ಟ್ರ
– ಬಲ್ಲಾರ್ಡ್ ಬುಂದೆರ್ ಗೇಟ್ ಹೌಸ್, ಮುಂಬೈ, ಮಹಾರಾಷ್ಟ್ರ
– ನಾಗ್ಪುರ ಸೆಂಟ್ರಲ್ ಮ್ಯೂಸಿಯಂ, ನಾಗ್ಪುರ, ಮಹಾರಾಷ್ಟ್ರ
– ರಾಮನ್ ಸೈನ್ಸ್ ಸೆಂಟರ್, ನಾಗ್ಪುರ, ಮಹಾರಾಷ್ಟ್ರ
– ನ್ಯಾಷನಲ್ ಮೆರಿಟೈಮ್ ಮ್ಯೂಸಿಯಂ, ಮುಂಬೈ, ಮಹಾರಾಷ್ಟ್ರ
– ಶ್ರೀ ಛತ್ರಪತಿ ಶಾಹು ಮ್ಯೂಸಿಯಂ, ಕೊಲ್ಹಾಪುರ, ಮಹಾರಾಷ್ಟ್ರ
– ಉಮೇದ್ ಭವನ ಪ್ಯಾಲೇಸ್ ಮ್ಯೂಸಿಯಂ, ಜೋಧಪುರ, ರಾಜಸ್ಥಾನ
– ನಾಂಗ್ಯಾಲ್ ಇನ್‌ಸ್ಟಿಟ್ಯೂಟ್ ಆಫ್ ಟಿಬೇಟೊಲಾಜಿ, ಗ್ಯಾಂಗ್‌ಟಕ್, ಸಿಕ್ಕಿಂ
– ಗಾಸ್ ಫಾರೆಸ್ಟ್ ಮ್ಯೂಸಿಯಂ, ಕೊಯಮತ್ತೂರ್, ತಮಿಳುನಾಡು
– ರೈಲ್ವೆ ಹೆರಿಟೇಜ್ ಸೆಂಟರ್, ತಿರುಚನಾಪಲ್ಲಿ, ತಮಿಳುನಾಡು
– ಗಾಂಧಿ ಮೆಮೋರಿಯಲ್ ಮ್ಯೂಸಿಯಂ, ಮದುರೈ, ತಮಿಳುನಾಡು
– ಮಹಾಕವಿ ಭಾರತಿ ಮೆಮೋರಿಯಲ್ ಲೈಬ್ರರಿ, ಇರೋಡ್, ತಮಿಳು ನಾಡು
– ತ್ರಿಪುರಾ ರಾಜ್ಯ ಸರ್ಕಾರಿ ಮ್ಯೂಸಿಯಂ,ಅಗರ್ತಲಾ, ತ್ರಿಪುರಾ

In this post Kannadaadvisor giving information of India’s leading museums and their location list. This information useful for all types of competitive exams.

You may also like