Home » ಹೈದ್ರಾಬಾದ್ ಕರ್ನಾಟಕ ಜಿಟಿಟಿಸಿ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ಹೈದ್ರಾಬಾದ್ ಕರ್ನಾಟಕ ಜಿಟಿಟಿಸಿ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

by manager manager
Hyderabad Karnataka GTTC Centres recruitment 2019

ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿರುವ ಜಿಟಿಟಿಸಿ ಕೇಂದ್ರಗಳಿಗೆ ನೇಮಕಾತಿ ಮಾಡಲು, ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ 371(j) ವೃಂದದ ವಿವಿಧ ಶ್ರೇಣಿಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.(Hyderabad Karnataka GTTC Centres recruitment 2019)

ಅರ್ಜಿ ನಮೂನೆಯನ್ನು ಜಿಟಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಭರ್ತಿ ಮಾಡಿದ ಅರ್ಜಿ ಮತ್ತು ಸಂಬಂಧ ಪಟ್ಟ ಎಲ್ಲಾ ವಿವರಗಳನ್ನು ಲಕೋಟೆಯಲ್ಲಿರಿಸಿ ಅದರ ಮೇಲೆ ಅರ್ಜಿ ಸಲ್ಲಿಸಿರುವ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -05-03-2019(5 ಗಂಟೆಯೊಳಗೆ)

ಅರ್ಜಿ ಸಲ್ಲಿಸಬೇಕಾದ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಜಾಜಿನಗರ ಕೈಗಾರಿಕಾ ವಸಹಾತು, ಬೆಂಗಳೂರು-560010.

ಹುದ್ದೆಗಳ ವಿವರ, ಅರ್ಹತೆ, ವೇತನ ಶ್ರೇಣಿ, ಮೀಸಲಾತಿ ವಾರು ಹುದ್ದೆಗಳ ವಿಂಗಡಣೆ ಕುರಿತ ಮಾಹಿತಿ ಈ ಕೆಳಗಿನಂತಿದೆ.


Hyderabad Karnataka GTTC Centres recruitment 2019 1


Hyderabad Karnataka GTTC Centres recruitment 2019 2

Hyderabad Karnataka GTTC Centres recruitment 2019 3

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್‌ ವಿಳಾಸ: www.karnataka.gov.in/gttc

Hyderabad Karnataka GTTC Centres recruitment 2019 Notification – Click Here

Application are invited for the following posts from the eligible HK Region Candidates for various G.T.T.C- centers situated in HK Region.