ಪ್ರಮುಖ ಜಲಪಾತಗಳು, ಅವು ಉಂಟಾಗಿರುವ ನದಿಗಳ ಹೆಸರುಗಳೊಂದಿಗೆ ಈ ಕೆಳಗಿನಂತಿವೆ.
1. ಮಾವಿನ ಪಾಸಿನದಿ – ಎಳನೀರು ಜಲಪಾತ
2. ಬಾಬಬುಡನ್ ಗಿರಿ ಬೆಟ್ಟ – ಹೆಬ್ಬೆ ಜಲಪಾತ ಮತ್ತು ಮಾಣಿಕ್ಯಧಾರಾ ಜಲಪಾತ
3. ಮಹದಾಯಿ – ಕಳಸ ಜಲಪಾತ
4. ಶಿವಮೊಗ್ಗ ಜಿಲ್ಲೆ – ದಬ್ಬೆ ಜಲಪಾತ
5. ಅಗನಾಶಿನಿ – ಊಂಚಳ್ಳಿ ಜಲಪಾತ
6. ಶಿಂಷಾ ನದಿ (ಕಾವೇರಿ) – ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತ
7. ಲಕ್ಷ್ಮಣತೀರ್ಥ (ಕಾವೇರಿ ) – ಇರ್ಪು ಜಲಪಾತ ಮತ್ತು ಅಬ್ಬಿ ಜಲಪಾತ
8. ಶರಾವತಿ – ಜೋಗ ಜಲಪಾತ
9. ಗಂಗವಳ್ಳಿ – ಮಾಗೋಡು ಜಲಪಾತ
10. ಘಟಪ್ರಭಾ – ಗೋಕಾಕ್ ಜಲಪಾತ
ಪ್ರಪಂಚದ ಸರೋವರಗಳು ಮತ್ತು ದೇಶಗಳು
ಬೈಕಲ್ ಸರೋವರ – ರಷ್ಯ
ಗ್ರೇಟಬೀಯರ ಸರೋವರ – ಕೆನಡಾ
ಲದೂಗ ಸರೋವರ – ರಷ್ಯ
ಮಾನಸ ಸರೋವರ – ಟಿಬೆಟ್
ಕ್ಯಾಸ್ಪೀಯನ ಸರೋವರ – ಇರಾನ್
ಸುಪೇರೀಯರ ಸರೋವರ – ಅಮೆರಿಕ
ವಿಕ್ಟೋರಿಯಾ ಸರೋವರ – ತಾಂಜೇನಿಯ
ಯೂರಲ್ ಸರೋವರ – ರಷ್ಯ
ಮಿಚಿಗನ್ ಸರೋವರ – ಅಮೆರಿಕ
ಸೋಸೇಕುರ ಸರೋವರ – ಟಿಬೆಟ್
ಟಿಟಿಕಾಕ ಸರೋವರ – ಪೆರು
ರುಡಾಲ್ಫ್ ಸರೋವರ – ಕೀನ್ಯಾ
ನ್ಯಾಸ ಸರೋವರ – ತಾಂಜೇನಿಯ
ವಾನೇರ್ಸ ಸರೋವರ – ಸ್ವೀಡನ್