Home » ಗದಗ್ ಗ್ರಾಮ ಲೆಕ್ಕಾಧಿಕಾರಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಗದಗ್ ಗ್ರಾಮ ಲೆಕ್ಕಾಧಿಕಾರಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

by manager manager

Gadag VA Recruitment provisional selection list

Gadag VA Recruitment provisional selection list 2015

ಕರ್ನಾಟಕ ಸರ್ಕಾರ ಗದಗ್ ಜಿಲ್ಲಾ ಕಂದಾಯ ಘಟಕ ಏಪ್ರಿಲ್-ಮೇ 2015 ರ ಅವಧಿಯಲ್ಲಿ ಖಾಲಿ ಇದ್ದ 45+5 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಈಗ ಈ ನೇಮಕಾತಿಯ ಗ್ರಾಮ ಲೆಕ್ಕಾಧಿಕಾರಿಗೆ ಹುದ್ದೆಗೆ ಆಯ್ಕೆ ಆದವರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ಗದಗ್ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಒಟ್ಟಾರೆ 225 ಅಭ್ಯರ್ಥಿಗಳು ತಾತ್ಕಾಲಿಕ ಪಟ್ಟಿಗೆ ಆಯ್ಕೆ ಆಗಿದ್ದಾರೆ. ಈ ಪಟ್ಟಿಯನ್ನು ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿ ಚೆಕ್ ಮಾಡಬಹುದು.  Website https://gadag.nic.in/

Gadag revenue department has released the Gadag VA  kar nic in Recruitment provisional selection list. Check here..

You may also like