Home » ಭಾರತೀಯ ಆಹಾರ ನಿಗಮದಲ್ಲಿ 4,103 ಹುದ್ದೆಗಳ ನೇಮಕ

ಭಾರತೀಯ ಆಹಾರ ನಿಗಮದಲ್ಲಿ 4,103 ಹುದ್ದೆಗಳ ನೇಮಕ

by manager manager
Food corporation of India FCI recruitment 2019 notification

ಭಾರತೀಯ ಆಹಾರ ನಿಗಮದ(fci) ವಿವಿಧ ವಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.(fci recruitment 2019)

ನೇಮಕಾತಿ ನಡೆಯಲಿರುವ ವಿವಿಧ ಹುದ್ದೆಗಳು

– ಜೂನಿಯರ್ ಇಂಜಿನಿಯರ್ (ಸಿವಿಲ್)

– ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್)

– ಜೂನಿಯರ್ ಇಂಜಿನಿಯರ್ (ಮೆಕಾನಿಕಲ್ ಇಂಜಿನಿಯರ್)

– ಅಸಿಸ್ಟಂಟ್ ಗ್ರೇಡ್ – 2 (ಎಜಿ 2) (ಹಿಂದಿ)

– ಸ್ಟೆನೋ ಗ್ರೇಡ್ 2

– ಟೈಪಿಸ್ಟ್ (ಹಿಂದಿ)

– ಅಸಿಸ್ಟಂಟ್ ಗ್ರೇಡ್ 3 (ಎಜಿ ಗ್ರೇಡ್ 3)

ಮತ್ತು (ಜನರಲ್/ಅಕೌಂಟ್ಸ್/ಟೆಕ್ನಿಕಲ್/ಡಿಪೋ)

ಒಟ್ಟು ಹುದ್ದೆಗಳು – 4103

ಪ್ರಮುಖ ಅಂಶಗಳು

– ಈ ಮೇಲಿನ ಹುದ್ದೆಗಳಿಗೆ ಎರಡು ಹಂತದ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ. ನಂತರ ಕೌಶಲ ಪರೀಕ್ಷೆ, ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.

– ಈ ಹುದ್ದೆಗಳಿಗೆ 2019 ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವಾಗ?

– ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಫೆಬ್ರವರಿ 23

– ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – ಮಾರ್ಚ್ 25

– ಶುಲ್ಕ ಪಾವತಿಗೆ ಕೊನೆಯ ದಿನಾಂಕ – ಮಾರ್ಚ್ 25.

ಸೂಚನೆ: ಭಾರತೀಯ ಆಹಾರ ನಿಗಮದಲ್ಲಿನ ಯಾವ್ಯಾವ ಹುದ್ದೆಗಳಿಗೆ ಎಷ್ಟು ಪೋಸ್ಟ್‌ಗಳು ಖಾಲಿ ಇವೆ, ಅರ್ಹತೆ ಏನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಅನ್ನು ಮುಂದಿನ ಪೋಸ್ಟ್‌ ನಲ್ಲಿ ನಾಳೆ ನೀಡಲಾಗುತ್ತದೆ.

Food corporation of India (FCI) has invited application for the various post. Eligible candidates can apply online application from february 23rd 2019.(fci recruitment 2019 notification pdf)

You may also like