Home » ಭಾರತೀಯ ಚಲನಚಿತ್ರ, ದೂರದರ್ಶನ ಸಂಸ್ಥೆಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕ

ಭಾರತೀಯ ಚಲನಚಿತ್ರ, ದೂರದರ್ಶನ ಸಂಸ್ಥೆಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕ

by manager manager

ಭಾರತೀಯ ಚಲನಚಿತ್ರ, ದೂರದರ್ಶನ ಸಂಸ್ಥೆ (ಎಫ್‌ಟಿಐಐ) ಪುಣೆ, ಭಾರತೀಯ ಪ್ರಜೆಗಳಿಂದ ವಿವಿಧ ಗ್ರೂಪ್‌ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಟೀಚಿಂಗ್ ಮತ್ತು ನಾನ್‌ ಟೀಚಿಂಗ್ ಹುದ್ದೆಗಳ ವಿವರಗಳನ್ನು ಕೆಳಗಿನಂತೆ ನೀಡಲಾಗಿದೆ.

ಹುದ್ದೆಗಳ ವಿವರ
ಸಹ ಪ್ರಾಧ್ಯಾಪಕ, ಚಿತ್ರ ನಿರ್ದೇಶನ : 2
ಸಹ ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ : 1
ಸಹ ಪ್ರಾಧ್ಯಾಪಕ, ಚಿತ್ರ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಇಟಿವಿ ಚಿತ್ರ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ (ರೆಕಾರ್ಡಿಂಗ್) : 1
ಸಹ ಪ್ರಾಧ್ಯಾಪಕ, ಇಟಿವಿ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಟಿವಿ ಟೆಕ್ನಿಕಲ್ ಮ್ಯಾನೇಜ್ಮೆಂಟ್ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್‌) : 1
ಸಹ ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ: 2
ಸಹ ಪ್ರಾಧ್ಯಾಪಕ, ಎಡಿಟಿಂಗ್ : 1
ಸಹ ಪ್ರಾಧ್ಯಾಪಕ, ಸೌಂಡ್ ಇಂಜಿನಿಯರಿಂಗ್ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ : 2
ಸಹ ಪ್ರಾಧ್ಯಾಪಕ, ಟಿವಿ ಟೆಕ್ನಿಕಲ್ ಆಪರೇಷನ್ಸ್‌ : 2
ಸಹ ಪ್ರಾಧ್ಯಾಪಕ, ಟಿವಿ ಪ್ರೊಡಕ್ಷನ್ : 2
ಮೆಂಟೆನನ್ಸ್‌ ಇಂಜಿನಿಯರ್ : 2
ವಿಜನ್ ಮಿಕ್ಸರ್ ಇಂಜಿನಿಯರ್ : 1
ಮುಖ್ಯ ಗ್ರಂಥಾಪಾಲಕ : 1
ಫಿಲ್ಮ್‌ ರಿಸರ್ಚ್ ಆಫೀಸರ್ (ಪಿಡಬ್ಲ್ಯೂಡಿ ಕೆಟಗರಿ-ಎ ಅಂದರೆ ಅಂಧತ್ವ ಮತ್ತು ಕಡಿಮೆ ದೃಷ್ಟಿಯವರಿಗಾಗಿ) : 1
ಡೀನ್ (ಟೆಲಿವಿಜನ್) : 1
ಪ್ರಾಧ್ಯಾಪಕ, ಚಿತ್ರಕಥೆ ಬರವಣಿಗೆ: 1
ಪ್ರಾಧ್ಯಾಪಕ, ಎಡಿಟಿಂಗ್ : 1
ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ : 1
ಪ್ರಾಧ್ಯಾಪಕ, ಸಂಗೀತ: 1
ಪ್ರಾಧ್ಯಾಪಕ, ಸೌಂಡ್ ಇಂಜಿನಿಯರಿಂಗ್ : 1

ಸೆಲೆಕ್ಷನ್ ವಿಧಾನ : ನೇರ ಸಂದರ್ಶನ
ಅರ್ಹತೆಗಳು : ಹುದ್ದೆಗೆ ನಿಗಧಿತ ವಿದ್ಯಾರ್ಹತೆ ಹಾಗೂ ಕಾರ್ಯಾನುಭವ ಆಧಾರಿತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಶೈಕ್ಷಣಿಕ ಅರ್ಹತೆ ಕನಿಷ್ಠ ಅರ್ಹತೆಗಳ ಬಗ್ಗೆ ಅಧಿಸೂಚನೆ ಓದಿರಿ.

Apply Online

Notification