Home » Excellent ಕನ್ನಡ ಪದದ ಅರ್ಥ ಅತ್ಯುತ್ತಮ, ಸರ್ವೋತ್ತಮ, ಶ್ರೇಷ್ಠ ಎಂದರ್ಥ.

Excellent ಕನ್ನಡ ಪದದ ಅರ್ಥ ಅತ್ಯುತ್ತಮ, ಸರ್ವೋತ್ತಮ, ಶ್ರೇಷ್ಠ ಎಂದರ್ಥ.

by manager manager

ಎಕ್ಸಲೆಂಟ್ ಕನ್ನಡ ಪದದ ಇನ್ನು ಹೆಚ್ಚಿನ ಅರ್ಥಗಳೆಂದರೆ
ಅತ್ಯುತ್ತಮ
ಬಹಳ ಒಳ್ಳೆಯ
ಉನ್ನತ
ತುಂಬಾ ಉತ್ತಮ ಸುಧಾರಿತ
ಗ್ರ್ಯಾಂಡ್
ಕ್ಲಾಸಿಕ್
ಪೂಜ್ಯ
ತುಂಬಾ ಗುಣಮಟ್ಟದ್ದು.
ತುಂಬಾ ಒಳ್ಳೆಯದು.
ಶ್ರೇಷ್ಠತೆ
ವೈಭವಯುತವಾದುದು.
ಅದ್ಭುತವಾದುದು.

ಎಕ್ಸಲೆಂಟ್‌ ಪದದ ಇಂಗ್ಲಿಷ್‌ ಸಮನಾರ್ಥಕ ಪದಗಳೆಂದರೆ – ಗ್ರ್ಯಾಡ್ಲಿ, ಹಂಕಿ-ಡೊರಿ, ಆಪ್ಟಿಮಮ್, ಬ್ಯಾಂಗ್‌-ಅಪ್‌, ಎಕ್ಸಲೆಂಟ್, ನೋಬಲ್, ಪ್ಯಾರಾಮೌಂಟ್, ಸೂಪರ್‌ಲೇಟಿವ್, ಫೈನ್, ಸುಪೇರಿಯರ್.

ಯಾರಾದರೂ ಉತ್ತಮ ಕಾರ್ಯ ಮಾಡಿದರೆ, ಮೆಚ್ಚುವ ಕೆಲಸ ಮಾಡಿದರೆ, ಒಳ್ಳೆಯ ಅತಿ ಹೆಚ್ಚಿನ ಕೆಲಸ, ಬುದ್ಧಿ ಕಲಿತಿದ್ದರೆ ಅವರನ್ನು ಹೊಗಳುವಾಗ, ಯು ಆರ್ ಎಕ್ಸಲೆಂಟ್‌ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ದೊಡ್ಡವರು ಸಣ್ಣ ಮಕ್ಕಳನ್ನು, ಶಿಕ್ಷಕರು ವಿದ್ಯಾರ್ಥಿಗಳನ್ನು ಯಾವುದಾದರೂ ಕಾರ್ಯಕ್ಕೆ ಹೊಗಳಬೇಕು ಎಂದರೆ ಎಕ್ಸಲೆಂಟ್ ಪದವನ್ನು ಸರಾಗವಾಗಿ ಬಳಕೆ ಮಾಡುತ್ತದೆ.