![](https://www.kannadaadvisor.com/wp-content/uploads/2022/05/money-g19259e787_1920-1-700x699.png)
Bribe ಕನ್ನಡ ಅರ್ಥ – ಲಂಚ
ಲಂಚ
ಲಂಚ ಕೊಡುವುದು
ಲಂಚ ಕೊಡು
ಬ್ರೈಬ್
ಕರಪ್‌ಷನ್
ಲಂಚ ತೆಗೆದುಕೊ
ಗಿಂಬಳ ತೆಗೆದುಕೊ
ಗಿಂಬಳ ಕೊಡು
ಭ್ರಷ್ಠಾಚಾರ ಮಾಡುವುದು
ಲಂಚ ಅಥವಾ ಬ್ರೈಬ್ ಪದವನ್ನು ಕಾನೂನು ಬಾಹಿರವಾಗಿ ನಡೆಸುವ ಹಣಕಾಸು ವ್ಯವಹಾರಗಳಿಗೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಕಾನೂನು ಬಾಹಿರವಾಗಿ ನಡೆಯುವ, ನಡೆಸುವ ಮನವೊಲಿಸಲು ನಡೆಸುವ ಚಟುವಟಿಕೆಗಳೇ ಲಂಚಗುಳಿತನ, ಭ್ರಷ್ಠಾಚಾರವಾಗಿದೆ.