Home » ಬಾಗಲಕೋಟೆ ಅಂಗನವಾಡಿಗಳಲ್ಲಿ ಖಾಲಿ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ಬಾಗಲಕೋಟೆ ಅಂಗನವಾಡಿಗಳಲ್ಲಿ ಖಾಲಿ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

by manager manager
Bagalkot Recruitment 2019 recruitment notification

ಬಾಗಲಕೋಟೆ ಜಿಲ್ಲೆಯಾದ್ಯಂತ ಇರುವ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕೇಂದ್ರಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 49

ಅಂಗನವಾಡಿ ಕಾರ್ಯಕರ್ತೆಯರು: 19

ಅಂಗನವಾಡಿ ಸಹಾಯಕಿರು: 30

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 03/07/2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/08/2019

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

ಅರ್ಜಿ ಸಲ್ಲಿಸಲು ವೆಬ್‌ ವಿಳಾಸ: www.anganwadirecruit.kar.nic.in

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ (ಇದಕ್ಕಿಂತ ಹೆಚ್ಚು ವಿದ್ಯಾರ್ಹತೆ ಪಡೆದವರ ಅರ್ಜಿ ಪರಿಗಣಿಸುವುದಿಲ್ಲ)

ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಲಗತ್ತಿಸಬೇಕಾದ ದಾಖಲೆಗಳು

– ಅರ್ಜಿ ನಿಗದಿತ ನಮೂನೆಯಲ್ಲಿ

– ಜನನ ಪ್ರಮಾಣ ಪತ್ರ(ಪೂರಕ ದಾಖಲೆ)

– ವಾಸಸ್ಥಳ ದೃಡೀಕರಣ ಪತ್ರ

– ಜಾತಿ ಪ್ರಮಾಣ ಪತ್ರ

– ಇತರೆ ಅಗತ್ಯ ದಾಖಲೆಗಳು

ಈ ನೇಮಕಾತಿ ಪ್ರಕಟಣೆ ಹಾಗೂ ಇತರೆ ಹೆಚ್ಚು ಮಾಹಿತಿಗಾಗಿ – ಕ್ಲಿಕ್ ಮಾಡಿ

You may also like