ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ – 2018
ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಶಿಕ್ಷಣ ಮತ್ತು ಕ್ಷೇಮಾಭಿವೃದ್ದಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಇತರೆ ಹಲವು ಖಾಸಗಿ ಸಂಸ್ಥೆಗಳು ಹಲವು ಬಗೆಯ ವಿದ್ಯರ್ಥಿ ವೇತನಗಳನ್ನು ನೀಡಲು ನೋಟಿಫಿಕೇಶನ್ ಹೊರಡಿಸಲಿವೆ. ಆದ್ದರಿಂದ ಕನ್ನಡ ಅಡ್ವೈಸರ್ ಇಂದಿನ ಲೇಖನದಲ್ಲಿ ನೀಡುವ ವಿದ್ಯಾರ್ಥಿ ವೇತನಗಳನ್ನು ಪಡೆಯಬಯಸುವ ವಿದ್ಯಾರ್ಥಿಗಳು ಆಯಾ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಗಾಗ ಪ್ರಕಟಣೆಯನ್ನು ಗಮನಿಸಿ.
ನಿಮಗೆ ಪರಿಚಯವಿರುವ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ಈ ಲೇಖನವನ್ನು ಇತರರಿಗೂ ಶೇರ್ ಮಾಡುವ ಮೂಲಕ ಮಾಹಿತಿ ನೀಡಿ.. ಯಾಕೆಂದರೆ ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.
1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ –
ವೆಬ್ ವಿಳಾಸ:www.karepass.cgg.gov.in
೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ
ವೆಬ್ ವಿಳಾಸ:www.sw.kar.nic.in
೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ
ವೆಬ್ ವಿಳಾಸ: www.gokdom.kar.nic.in
೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development) ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ –
ವೆಬ್ ವಿಳಾಸ: www.kar.nic.in/pue
೫) ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ
ವೆಬ್ ವಿಳಾಸ: www.vidyaposhak.org
೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ –
ವೆಬ್ ವಿಳಾಸ: www.kar.nic.in/pue/
೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ –
ವೆಬ್ ವಿಳಾಸ: www.kar.nic.in/pue
೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ –
ವೆಬ್ ವಿಳಾಸ: www.kar.nic.in/pue
೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) –
ವೆಬ್ ವಿಳಾಸ: www. kar.nic.in/pue
೧೦) ಮೆರಿಟ್ ಸ್ಕಾಲರಶಿಪ್ – ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ –
ವೆಬ್ ವಿಳಾಸ: www. kar.nic.in/pue
೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ ವೀಪ್ರೊ ಅವರ ಅಜೀಮ್ ಪ್ರೇಮಜೀ ಫೌಂಡೇಷನ್ ವಿದ್ಯಾರ್ಥಿ ವೇತನ
ವೆಬ್ ವಿಳಾಸ: www.azimpremjifoundation.org
12. ವಿದ್ಯಸಿರಿ ಮತ್ತು ಶುಲ್ಕ ವಿನಾಯಿತಿ
ವೆಬ್ ವಿಳಾಸ: http://backwardclasses.kar.nic.in/BCWD/Website/backwardclassesMain.html
ವೆಬ್ ವಿಳಾಸ: http://backwardclasses.kar.nic.in/BCWD/Website/Educational_Scholarships.html
ವೆಬ್ ವಿಳಾಸ: http://www.scholarshipx.in/2015/10/karnataka-scholarship-onlline-last-date.html
13. ಸರ್ಕಾರದ ಧನಸಹಾಯಗಳು
ವೆಬ್ ವಿಳಾಸ: http://karepass.cgg.gov.in/
14. ಜಿಂದಾಲ್ scholarship
ವೆಬ್ ವಿಳಾಸ: http://www.sitaramjindalfoundation.org/scholarships.php
15. B.L ಹೇಮವತಿ ಧನಸಹಾಯ
ವೆಬ್ ವಿಳಾಸ: http://www.blhtrust.org/schpro.html
16. ಕೇಂದ್ರ ಸರ್ಕಾರದ ಧನಸಹಾಯಗಳು (Central Govt Scholarship)
ವೆಬ್ ವಿಳಾಸ:http://mhrd.gov.in/
17. ಇಂಡಿಯನ್ ಆಯಿಲ್ ಸ್ಕಾಲರ್‌ಶಿಪ್ (Indian Oil Scholarship)
ವೆಬ್ ವಿಳಾಸ: https://www.iocl.com/AboutUs/AcademicScholarships.
In this article Kannadaadvisor giving All types of Student’s Scholarship’s which can apply from next month July. Please go through this article get more information about Student’s scholarship’s all over India and Karnataka.