Home » ಕನ್ನಡ ಅರ್ಥ, ವಿವರಣೆ, ಅನುವಾದ ಇಲ್ಲಿ ತಿಳಿಯಿರಿ

ಕನ್ನಡ ಅರ್ಥ, ವಿವರಣೆ, ಅನುವಾದ ಇಲ್ಲಿ ತಿಳಿಯಿರಿ

by manager manager

Shrubs ಕನ್ನಡ ಪದದ ಅರ್ಥ ಪೊದೆ, ಮೆಳೆ, ಗಿಡಗಂಟಿ, ಸಸ್ಯರಾಶಿ ಗುಹೆ, ಪೊದೆಸಸ್ಯ, ಕುರುಚಲು, ಎತ್ತರದ ಸಸ್ಯ.

ಮರಕ್ಕಿಂತ ಚಿಕ್ಕದಾದ ಮತ್ತು ನೆಲದ ಬಳಿ ಅಥವಾ ಹತ್ತಿರದಲ್ಲಿ ಹಲವಾರು ಮುಖ್ಯ ಕಾಂಡಗಳನ್ನು ಹೊಂದಿರುವ ಮರದ ಸಸ್ಯ.

ತೆಳ್ಳಗಿನ ಕೊಂಬುಗಳು ಮತ್ತು ಎಲೆಗಳನ್ನು ಹೊಂದಿರುವ ಮರ.
ರೆಂಬೆಕೊಂಬೆಗಳನ್ನು ಹೆಚ್ಚು ಹೊಂದಿರುವ ಸಣ್ಣ ಮರ.

ಸಣ್ಣ ಪೊದೆಸಸ್ಯಗಳು.

ಶ್ರಬ್ ಎಂಬ ಪದದ ಸಮನಾರ್ಥಕ ಪದಗಳೆಂದರೆ ಬುಶ್‌, ಅಂಡರ್‌ಗ್ರೋಥ್, ಶ್ರಬ್ಬೆರಿ.

ಸಾಮಾನ್ಯವಾಗಿ ಈ ಪೊದೆ ಸಸ್ಯಗಳನ್ನು ಡಿಸೈನ್‌ ಆಕಾರದಲ್ಲಿ ಸಣ್ಣ ಮತ್ತು ಮಧ್ಯಮ ನಗರ ಪಟ್ಟಣಗಳ ಗಾರ್ಡೆನ್‌ನಲ್ಲಿ ನೋಡಬಹುದು. ಅಷ್ಟೇ ಅಲ್ಲದೇ ಹಳ್ಳಿಗಳಲ್ಲಿ ಸಹ ನೋಡಬಹುದು. ಆದರೆ ಪಾರ್ಕ್‌ಗಳಲ್ಲಿ ಹಲವು ವಿಧಧ ಪೊದೆ ಸಸ್ಯಗಳನ್ನು ಬೆಳೆಸಿ ಅವುಗಳಿಗೆ ವಿವಿಧ ಆಕಾರಕೊಟ್ಟು, ಅಲಂಕರಿಸಲಾಗಿರುತ್ತದೆ.