Home » ಸಾಮಾಜಿಕ ಜಾಲತಾಣಗಳು ಮತ್ತು ಉದ್ಯಮಗಳು ಆರಂಭಗೊಂಡ ವರ್ಷದ ಪಟ್ಟಿ ಇಲ್ಲಿದೆ

ಸಾಮಾಜಿಕ ಜಾಲತಾಣಗಳು ಮತ್ತು ಉದ್ಯಮಗಳು ಆರಂಭಗೊಂಡ ವರ್ಷದ ಪಟ್ಟಿ ಇಲ್ಲಿದೆ

by manager manager
Startups and Founded Year list in kannada

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಾದರೂ ಪ್ರಶ್ನೆ ಇದ್ದೇ ಇರುತ್ತದೆ. ಅಲ್ಲದೇ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಸೇರುವವರಿಗಂತೂ ಟೆಕ್‌ ಕ್ಷೇತ್ರದ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಗ್ಗೆ, ಮೇಲ್ ಸೇವೆಗಳನ್ನು ನೀಡುವ ಮತ್ತು ಹಲವು ಸ್ಟಾಟಪ್ಸ್‌ಗಳ ಬಗ್ಗೆ ಪ್ರಶ್ನೆ ಇದ್ದೇ ಇರುತ್ತದೆ.

ಆದ್ದರಿಂದ ಸ್ಪರ್ಧಾತ್ರಿಗಳಿಗೆ ಮತ್ತು ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗಕ್ಕೆ ಸೇರುವವರಿಗೂ ಅನುಕೂಲವಾಗಲೆಂದು ಹಲವು ಸ್ಟಾಟಪ್‌ಗಳು ಮತ್ತು ಅವುಗಳು ಆರಂಭಗೊಂಡ ವರ್ಷವನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

ಸಾಮಾಜಿಕ ಜಾಲತಾಣ, ಇಮೇಲ್‌ ಸೇವೆ, ಇಕಾಮರ್ಸ್ ಸೇವೆ ಸೇರಿದಂತೆ ಹಲವು ಟೆಕ್‌ ಉದ್ಯಮಗಳು ಆರಂಭಗೊಂಡ ವರ್ಷ (Startups and Founded Year).

LinkedIn – 2002

Flikr -2004

Tumblr – 2007

Pinterest – 2010

Amazon – 1994

Yahoo – 1995

Altavista – 1995

Hotmail – 1996

Rediff – 1996

Google – 1998

Khoj – 1998

Gmail – 2004

Youtube – 2005

Twitter – 2006

Instagram – 2010

Ola Cabs – 2010

Oyo Rooms – 2012

Flipkart – 2007

PayTm – 2010

MakeMyTrip – 2000

ShopClues – 2011

Zomato – 2008

RedBus – 2006

Zoho Corp – 1996

iD Fresh Food – 2005

Social Media, email, cab, ecommerce servicess Startups and Founded Year list are year. Read more here..

You may also like