Home » 15 ರಿಂದ 20 ಸಾವಿರದೊಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇವು..

15 ರಿಂದ 20 ಸಾವಿರದೊಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇವು..

by manager manager

2019 ರಲ್ಲಿ 15 ರಿಂದ 20 ಸಾವಿರದೊಳಗೆ ಖರೀದಿಸಬಹುದಾದ ವಿವಿಧ ಬ್ರ್ಯಾಂಡ್‌ನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಈ ಕೆಳಗೆ ನೀಡಲಾಗಿದೆ. ಈ ಸ್ಮಾಟ್‌ಫೋನ್‌ಗಳನ್ನು ವರಮಹಾಲಕ್ಷ್ಮಿ ಹಬ್ಬದ ಈ ಸಂದರ್ಭದಲ್ಲಿ ವಿವಿಧ ಆಫ್‌ಲೈನ್‌ ಸ್ಟೋರ್‌, ಮೆಗಾ ಸ್ಟೋರ್‌ಗಳಲ್ಲಿ ಉತ್ತಮ ಆಫರ್‌ಗಳೊಂದಿಗೆ ಖರೀದಿಸಬಹುದು. ಅವುಗಳು ಈ ಕೆಳಗಿನಂತಿವೆ ನೋಡಿರಿ.

ರಿಯಲ್‌ಮಿ ಎಕ್ಸ್‌ (Realme X)

ಬೆಲೆ : 17449

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.53 ಇಂಚು, 1080*2340 ಪಿಕ್ಸೆಲ್‌, 395 ಪಿಪಿಐ‌, ಅಮೋಲ್ಡ್‌ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 2.2GHz ಡ್ಯುಯಲ್ ಸ್ನಾಪ್‌ಡ್ರಾಗನ್ 710

ಆಂತರಿಕ ಮೆಮೊರಿ ಮತ್ತು ಇತರೆ: 4GB RAM, 128GB ಆಂತರಿಕ ಮೆಮೊರಿ

ಕ್ಯಾಮೆರಾ : 48MP+5MP ಎರಡು ಪ್ರಾಥಮಿಕ ಕ್ಯಾಮೆರಾಗಳು, ಎಲ್‌ಇಡಿ ಫ್ಲ್ಯಾಶ್, 16MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 3765mAh, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ50(Samsung Galaxy A50)

ಬೆಲೆ : 17935

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.4 ಇಂಚು, 1080*2340 ಪಿಕ್ಸೆಲ್‌, 403 ಪಿಪಿಐ‌, ಅಮೋಲ್ಡ್‌ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 2.2GHz ಕ್ವಾಡ್ ಕೋರ್ ಸ್ಯಾಮ್‌ಸಂಗ್ ಎಕ್ಸಿನಾಸ್ 7 ಆಕ್ಟಾ

ಆಂತರಿಕ ಮೆಮೊರಿ ಮತ್ತು ಇತರೆ: 4GB RAM, 64GB ಆಂತರಿಕ ಮೆಮೊರಿ

ಕ್ಯಾಮೆರಾ : 25MP+5MP+8mp ಮೂರು ಪ್ರಾಥಮಿಕ ಕ್ಯಾಮೆರಾಗಳು, ಎಲ್‌ಇಡಿ ಫ್ಲ್ಯಾಶ್, 25MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 4000mAh, ವೇಗದ ಚಾರ್ಜಿಂಗ್, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌

ವಿವೊ ಎಸ್‌1(Vivo S1)

ಬೆಲೆ : 17990

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.38 ಇಂಚು, 1080*2340 ಪಿಕ್ಸೆಲ್‌, 404 ಪಿಪಿಐ, ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 2 GHz ಡ್ಯುಯಲ್ ಕೋರ್ ಮಿಡಿಯಾ ಟೆಕ್‌ ಹೆಲೋ ಪಿ65

ಆಂತರಿಕ ಮೆಮೊರಿ ಮತ್ತು ಇತರೆ: 4GB RAM, 128GB ಆಂತರಿಕ ಮೆಮೊರಿ

ಕ್ಯಾಮೆರಾ : 16MP+8MP+2MP ಮೂರು ಕ್ಯಾಮೆರಾಗಳು, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, 32MPಯ ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 4000mAh, ವೇಗದ ಚಾರ್ಜಿಂಗ್, ನಾನ್‌-ರಿಮೂವೇಬಲ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್‌40(Samsung Galaxy M40)

ಬೆಲೆ : 19990

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.3 ಇಂಚು, 1080*2340 ಪಿಕ್ಸೆಲ್‌, 409 ಪಿಪಿಐ‌, ಪಿಎಲ್‌ಎಸ್‌ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 2 GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ 675

ಆಂತರಿಕ ಮೆಮೊರಿ ಮತ್ತು ಇತರೆ: 6GB RAM, 128GB ಆಂತರಿಕ ಮೆಮೊರಿ

ಕ್ಯಾಮೆರಾ : 32MP+8MP+5MPಯ ಮೂರು ಪ್ರಾಥಮಿಕ ಕ್ಯಾಮೆರಾಗಳು, ಎಲ್‌ಇಡಿ ಫ್ಲ್ಯಾಶ್, 16MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 3500mAh, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30(Samsung Galaxy A30)

ಬೆಲೆ : 15025

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.4 ಇಂಚು, 1080*2340 ಪಿಕ್ಸೆಲ್‌, 403 ಪಿಪಿಎಲ್‌, ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 1.8GHz ಡ್ಯುಯಲ್ ಸ್ಯಾಮ್‌ಸಂಗ್ ಎಕ್ಸಿನಾಸ್ 7 ಆಕ್ಟಾ

ಆಂತರಿಕ ಮೆಮೊರಿ ಮತ್ತು ಇತರೆ: 4GB RAM, 64GB ಆಂತರಿಕ ಮೆಮೊರಿ

ಕ್ಯಾಮೆರಾ : 16MP+5MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾಗಳು, ಎಲ್‌ಇಡಿ ಫ್ಲ್ಯಾಶ್, 16MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 4000mAh, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌

ಶಿಯೋಮಿ ರೆಡ್ಮಿ ನೋಟ್ 7ಪ್ರೊ(Xiaomi Redmi Note 7 Pro)

ಬೆಲೆ : 17099

ಓಎಸ್‌: ಆಂಡ್ರಾಯ್ಡ್ ವಿ9.0(ಪೈ)

ಡಿಸ್‌ಪ್ಲೇ : 6.3 ಇಂಚು, 1080*2340 ಎಫ್‌ಎಚ್‌ಡಿ+ ಡಾಟ್ ನಾಚ್ ಡಿಸ್‌ಪ್ಲೇ

ಪ್ರೊಸೆಸರ್: ಆಕ್ಟಾ ಕೋರ್ 2.0GHz ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಆಕ್ಟಾ ಕೋರ್ ಪ್ರೊಸೆಸರ್

ಆಂತರಿಕ ಮೆಮೊರಿ ಮತ್ತು ಇತರೆ: 6GB RAM, 128GB ಆಂತರಿಕ ಮೆಮೊರಿ

ಕ್ಯಾಮೆರಾ : 48MP+5MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾಗಳು, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, 13MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ : 4000mAh, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌

15 ರಿಂದ 20 ಸಾವಿರದೊಳಗಿನ ಮೊಬೈಲ್‌, ಉತ್ತಮ ಮೊಬೈಲ್‌ಗಳು 2019, 20000 ದೊಳಗಿನ ಸ್ಮಾಟ್‌ಫೋನ್‌ಗಳು,

ರೆಡ್ಮಿ ಕೆ20(Redmi K20) ಫೀಚರ್‌ಗಳನ್ನು ತಿಳಿಯಲು ಕ್ಲಿಕ್ ಮಾಡಿ

You may also like