Home » RRB ಗ್ರೂಪ್ ಡಿ ಫಲಿತಾಂಶ ಯಾವಾಗ? ಕೀ ಉತ್ತರಗಳನ್ನು ಚೆಕ್‌ ಮಾಡುವುದು ಹೇಗೆ?

RRB ಗ್ರೂಪ್ ಡಿ ಫಲಿತಾಂಶ ಯಾವಾಗ? ಕೀ ಉತ್ತರಗಳನ್ನು ಚೆಕ್‌ ಮಾಡುವುದು ಹೇಗೆ?

by manager manager
rrb group d result 2018 and rrb group d answer key 1

ಆರ್‌ಆರ್‌ಬಿ ಗ್ರೂಪ್‌ ಡಿ ಫಲಿತಾಂಶವನ್ನು(rrb group d result) ಶೀಘ್ರದಲ್ಲೇ ರೈಲ್ವೆ ನೇಮಕಾತಿ ಮಂಡಳಿಯು ಪ್ರಕಟಿಸಲಿದೆ. ಫಲಿತಾಂಶವನ್ನು ಆರ್ಆರ್‌ಬಿ ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಅಂದಹಾಗೆ ಆರ್‌ಆರ್‌ಬಿ ನೇಮಕಾತಿ ಮಂಡಳಿಯು ಗ್ರೂಪ್ ಡಿ ಫಲಿತಾಂಶವನ್ನು ಪ್ರಕಟಿಸುವ ಮೊದಲೇ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಿದೆ. ಕೀ ಉತ್ತರಗಳನ್ನು ಜನವರಿ 11, 2019 ರಂದು ಪ್ರಕಟಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಮೂಲಗಳಿಂದ ತಿಳಿದಿದೆ.

ಆರ್‌ಆರ್‌ಬಿ ಗ್ರೂಪ್ ಡಿ ಹುದ್ದೆಗೆ 1.90 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೆ.

ಆರ್‌ಆರ್‌ಬಿ ಗ್ರೂಪ್ ಡಿ ಕೀ ಉತ್ತರಗಳನ್ನು ನೋಡುವುದು ಹೇಗೆ ಎಂದು ಈ ಕೆಳಗೆ ನೀಡಲಾಗಿದೆ (How to check RRB Group D Answer Key 2018)

– ಆರ್ಆರ್‌ಬಿ ಬೆಂಗಳೂರು ಅಧಿಕೃತ ವೆಬ್‌ಸೈಟ್‌ http://www.rrbbnc.gov.in/ ಭೇಟಿ ನೀಡಿ

– ವೆಬ್‌ಸೈಟ್‌ ನ ಮುಖಪುಟದಲ್ಲಿ RRB Group D Answer Keys 2019 ಎಂಬಲ್ಲಿ ಕ್ಲಿಕ್ ಮಾಡಿ

– ನಂತರ ಕೀ ಉತ್ತರಗಳ ಲಿಂಕ್ ಅನ್ನು ಕ್ಲಿಕ್ ಮಾಡಿ

– ಲಾಗಿನ್‌ ಪೇಜ್‌ ನಲ್ಲಿ ಕೇಳಲಾಗುವ ನಿಮ್ಮ ರಿಜಿಸ್ಟರ್ ಐಡಿ ಮತ್ತು ಇತರೆ ಮಾಹಿತಿಗಳನ್ನು ನೀಡಿ.

– ನಿಮ್ಮ ಕೀ ಉತ್ತರಗಳನ್ನು ನೋಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪ್ರಿಂಟ್‌ ಅನ್ನು ನೇರವಾಗಿ ತೆಗೆದುಕೊಳ್ಳಬಹುದು.

ಆರ್‌ಆರ್‌ಬಿ ರಿಸಲ್ಟ್ ನೋಡುವುದು ಹೇಗೆ? (How to check RRB Group D 2018 result)

– ಆರ್ಆರ್‌ಬಿ ಬೆಂಗಳೂರು ಅಧಿಕೃತ ವೆಬ್‌ಸೈಟ್‌ http://www.rrbbnc.gov.in/ ಭೇಟಿ ನೀಡಿ

– ಆರ್‌ಆರ್‌ಬಿ ಗ್ರೂಪ್ ಡಿ ರಿಸಲ್ಟ್ ನೋಡಲು RRB Group D – Click here to view result ಎಂಬಲ್ಲಿ ಕ್ಲಿಕ್ ಮಾಡಿ

RRB Group D result may be declare end of this month. RRB Group D Answer key expected to be release on 11th of january. Read more here..

You may also like