Home » ಆಂಡ್ರಾಯ್ಡ್ 9.0 ಪೈ ಓಎಸ್‌ ಹೊಂದಿದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಇದು..

ಆಂಡ್ರಾಯ್ಡ್ 9.0 ಪೈ ಓಎಸ್‌ ಹೊಂದಿದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಇದು..

by manager manager

ವಿಶ್ವದ ಸ್ಮಾರ್ಟ್‌ಪೋನ್‌ಗಳಲ್ಲೇ ಮೊದಲ ಬಾರಿಗೆ ಆಂಡ್ರಾಯ್ಡ್‌ ನ ಲೇಟೆಸ್ಟ್‌ ಆಪರೇಟಿಂಗ್ ಸಿಸ್ಟಮ್‌ ಆಂಡ್ರಾಯ್ಡ್‌ 9.0 ಪೈ(Android 9.0 pie) ಅನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಪಡೆದಿದೆ.

ಹೌದು, ಟೆಕ್ ಧೈತ್ಯ ಗೂಗಲ್ ಕಂಪನಿಯ ಲೇಟೆಸ್ಟ್‌ ಆಂಡ್ರಾಯ್ಡ್ ಓಎಸ್‌ ಆಂಡ್ರಾಯ್ಡ್ 9.0 ಪೈ ಅನ್ನು ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ತನ್ನ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ ಗೆ ಅಳವಡಿಸಿದೆ.

ಅಂದಹಾಗೆ ಆಂಡ್ರಾಯ್ಡ್‌ 9.0 ಪೈ(Android 9.0 pie) ಓಎಸ್‌ ಅನ್ನು ಆಕ್ಸಿಜೆನ್ ಓಎಸ್ 9.0(OxygenOS 9.0) ರೀತಿಯಲ್ಲೇ ಅಪ್‌ಗ್ರೇಡ್ ಮಾಡಿದ್ದು, ರೀಫ್ರೆಶ್ಡ್‌ ಡು ನಾಟ್ ಡಿಸ್‌ಟರ್ಬ್‌ ಮೋಡ್, ಗೇಮಿಂಗ್ ಮೋಡ್ ಮತ್ತು ಆಕ್ಸೆಂಟ್ ಕಲರ್ ಕಸ್ಟಮೈಜೇಶನ್ ಎಂಬ ಇತರ ಹೊಸ ಫೀಚರ್‌ಗಳನ್ನು ಹೊಂದಿದೆ. ಒನ್‌ಪ್ಲಸ್ ಕಂಪನಿಯು ಆಂಡ್ರಾಯ್ಡ್ ಪೈ ಓಎಸ್‌ ಅನ್ನು ತನ್ನ ಇತರೆ ಸ್ಮಾರ್ಟ್‌ಫೋನ್ ಸಿರೀಸ್‌ಗಳಾದ ಒನ್‌ಪ್ಲಸ್ 5, ಒನ್‌ಪ್ಲಸ್ 5T, ಒನ್‌ಪ್ಲಸ್ 3 ಮತ್ತು ಒನ್‌ಪ್ಲಸ್ 3T ಅಳವಡಿಸುವ ಬಗ್ಗೆ ಹೇಳಿದೆ.

oneplus 6 has become the first smartphone gets Android 9.0 pie os 1

-ಒನ್‌ಪ್ಲಸ್ 6 ನಲ್ಲಿನ ಈ ಹಿಂದಿನ ಆಕ್ಸಿಜೆನ್ ಓಎಸ್ 9.0 152MB ಫೈಲ್ ಸ್ಟೋರೇಜ್ ಸಾಮಾರ್ಥ್ಯ ಹೊಂದಿದ್ದು.

-ಆಂಡ್ರಾಯ್ಡ್ 9.0 ಪೈ ಓಎಸ್‌ ಅನ್ನು ಸಂಪೂರ್ಣವಾಗಿ ಇನ್‌ಸ್ಟಾಲ್‌ ಮಾಡಬೇಕಾಗಿದ್ದು, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಳಕೆದಾರರು ಇದರ ಅಪ್‌ಡೇಟ್ ನೋಟಿಫಿಕೇಶನ್‌ ಅನ್ನು ರೆಡಿ ಆದ ತಕ್ಷಣ ಪಡೆಯುತ್ತಾರೆ. ಅಥವಾ ಬಳಕೆದಾರರು ಸೆಟ್ಟಿಂಗ್ಸ್>>ಸಿಸ್ಟಮ್ ಅಪ್‌ಡೇಟ್ಸ್‌>>ಚೆಕ್ ಫಾರ್ ಅಪ್‌ಡೇಟ್ಸ್‌ ಗೆ ಹೋಗುವ ಮೂಲಕ ಅಪ್‌ಡೇಟ್ ಪಡೆಯಬಹುದು.

Oneplus 6 gets Android 9.0 Pie Final Build with OxygenOS 9.0 update. OnePlus 6 has become the first smartphone from the Chinese phone manufacturer to receive the final stable build of Google’s latest Android 9.0 Pie version.

You may also like